ಲಿಂಗೈಕ್ಯ.ಬಸಗೌಡ ಪಾಟೀಲ ಅವರ ಜನ್ಮ ದಿನಾಚರಣೆಯಂದು ವಿನಯ ಪಾಟೀಲ ಅವರು ಗೌರವ ನಮನ ಸಲ್ಲಿಸಿದರು.
ಶಿಕ್ಷಣ ಪ್ರೇಮಿ,ಮಾಜಿ ವಿಧಾನ ಪರಿಷತ್ ಸದಸ್ಯರು ಶತಾಯುಷಿ ಅಮ್ಮಿನಬಾವಿಯ ದಿ. ಬಸಗೌಡಾ ಪಾಟೀಲ ಅವರಿಗೆ ವಿನಯ ಪಾಟೀಲ ಅವರು
ಅವರ ಜನ್ಮ ದಿನಾಚರಣೆಯಂದು ಗೌರವ ನಮನ ಸಲ್ಲಿಸಿದರು.
ಸಂಕೇಶ್ವರ ನಗರದ ಎಸ್.ಡಿ.ವಿ.ಎಸ್.ಸಂಘದ ಕಾರ್ಯಲಯದ ಮುಂಭಾಗಲ್ಲಿ ನೂತನವಾಗಿ ಅನಾವರಣಗೊಂಡ ಕಂಚಿನ ಪುತ್ಥಳಿಗೆ ವಿನಯ ಪಾಟೀಲ್ ಅವರು ನಮನ ಸಲ್ಲಿಸಿದರು.
ಈ ವೇಳೆ ಸಂಸ್ಥೆಯ ನಿರ್ದೇಶಕ ಜಿ.ಸಿ. ಕೋಟಗಿ, ಆಡಳಿತಾಧಿಕಾರಿ ಬಿ.ಎ.ಪೂಜಾರಿ, ಸಂತೋಷ ತೇರಣಿಮಠ, ಪ್ರಶಾಂತ ಮನ್ನಿಕೇರಿ ಹಾಗೂ ಅನೇಕರು ಇದ್ದರು.