Breaking News

ಜನಪದ ಕಲೆ ಸಾಹಿತ್ಯ ಶೈಕ್ಷಣಿಕ ಕ್ರೀಡಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ :ಸಿದ್ದಣ್ಣ ಹೊರಟ್ಟಿ ಇನ್ನಿಲ್ಲ

Spread the love

 


ಮೂಡಲಗಿಯ ಭಾಗದಲ್ಲಿ ಜನಪದ ಕಲೆ ಸಾಹಿತ್ಯ ಶೈಕ್ಷಣಿಕ ಕ್ರೀಡಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ ಪೂಜ್ಯನಿಯರು ಶ್ರಿ ಸಿದ್ದಣ್ಣ ಹೊರಟ್ಟಿ ಗುರುಗಳಿಗೆ ಭಾವಪೂರ್ಣ ಶ್ರದ್ದಾಂಜಲಿ..

ಚೈತನ್ಯ ಸಮೂಹ ಸಂಸ್ಥೆಯ ಸಂಸ್ಥಾಪಕರು ಮೂಡಲಗಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ಜನರಿಗೆ ಜಾನಪದ ಕಲೆ, ಸಾಂಸ್ಕ್ರತಿಕ, ಸಾಹಿತ್ಯ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟ, ಬಹಳಷ್ಟು ಕಲಾವಿದರಿಗೆ, ಸಾಹಿತಿಗಳಿಗೆ, ಸಂಘಟಿಕರಿಗೆ, ಕ್ರೀಡಾ ಪಟುಗಳಿಗೆ ಸಹಾಯ ಮಾಡಿದ ಧೀಮಂತ ವ್ಯಕ್ತಿತ್ವದ ಪೂಜ್ಯನಿಯ ಗುರುಗಳು ಶ್ರೀ ಸಿದ್ದಣ್ಣ ಹೊರಟ್ಟಿ ಕೈಲಾಸ ವಾಸಿಗಳಾಗಿರುವದು ಮನಸ್ಸಿಗೆ ಬಹಳಷ್ಟು ನುಂಗಲಾರದ ತುತ್ತಾಗಿದೆ. ದೇವರು ಅವರ ಆತ್ಮಕ್ಕೆ ಚರಶಾಂತಿ ನೀಡಲೆಂದು ಹಾಗೂ ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸಿಕೊಳ್ಳುವ ಶಕ್ತಿ ಆ ಭಗವಂತ ನೀಡಲಿ ಎಂದು ದೇವರಲ್ಲಿ ಪ್ರಾತಿಸುತ್ತೆನೆ.

ಸಿದ್ದಣ್ಣ ದುರದುಂಡಿ
ಯುವ ಸಂಘಟಕರು ಹಾಗೂ ಸಮಾಜ ಸೇವಕರು.


Spread the love

About Ad9 News

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …