ಬೆಂಗಳೂರು : ಜಾತಿ ನಿಂದನೆ ಆರೋಪದ ಕೇಸ್ನಲ್ಲಿ ಬಂಧಿತರಾಗಿರುವ ವಕೀಲ ಕೆ.ಎನ್.ಜಗದೀಶ್ ಅವರು ಪ್ರಭಾವಿ ಸ್ವಾಮೀಜಿ ಓರ್ವರ ಸೆಕ್ಸ್ ಸಿಡಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿರುವ ವಿಡಿಯೋ ಭಾರೀ ಸಂಚಲನ ಮೂಡಿಸಿದೆ.
‘ರಾಜ್ಯದ ಪ್ರಭಾವಿ ಮಠದ ಸ್ವಾಮೀಜಿಯ ಸೆಕ್ಸ್ ಸಿಡಿ ಇದೆ.
ಆ ವಿಡಿಯೋದಲ್ಲಿ ಸ್ವಾಮೀಜಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ.. ‘ಮಂದಾರ ಪುಷ್ಪವು ನೀನು…ಸಿಂಧೂರ ಪ್ರತಿಮೆಯು ನೀನು’ ಎಂದೂ ಹಾಡಿದ್ದಾರೆ. ಇದು ಕಾಮಿಡಿ ಅಲ್ಲ ಕಣ್ರೋ.. ನಿಜ’ ಎಂದು ಜಗದೀಶ್ ವಿಡಿಯೋವೊಂದರಲ್ಲಿ ಹೇಳಿದ್ದಾರೆ.
ಸ್ವಾಮೀಜಿಯ ಆ CD ಇಟ್ಟುಕೊಂಡೇ ದೆಹಲಿಯ ರಾಜಕಾರಣಿಗಳು ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಸಿಡಿ ವಿಚಾರದಲ್ಲಿ ಮಾಜಿ ಸಿಎಂ ಓರ್ವರ ಬಗ್ಗೆಯೂ ಹೇಳಿದ್ದೆ. ಆದರೆ ಅದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸ್ವಾಮೀಜಿಯೂ ಬರಲಿ… ಅವರೂ ಬಲರಲಿ ಚರ್ಚೆಗೆ ಎಂದು ಜಗದೀಶ್ ಅವರು ಸವಾಲು ಹಾಕಿದ್ದಲ್ಲದೇ, ಆ ವಿಡಿಯೋ ಮಾಡಿದವರು ಸ್ವಾಮೀಜಿಯ ಶಿಷ್ಯನೇ ಎಂದಿದ್ದಾರೆ. ಉತ್ತರ ಪ್ರದೇಶದ ಮಠವೊಂದರಲ್ಲಿ ಕಾಮಪುರಾಣ ನಡೆದಿದೆ ಎಂದು ಆರೊಪಿಸಿದ್ದಾರೆ
Ad9 News Latest News In Kannada