ಮೂಡಲಗಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ಖಂಡಿಸಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಗುರುವಾರದಂದು ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿ ರಮೇಶ ಜಾರಕಿಹೊಳಿ ಅವರನ್ನು ಕೂಡಲೇ ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿ ಗ್ರಾ.ಪಂ ಪಿಡಿಒ ಹಣಮಂತ ಬಸಗುಂದಿ ಅವರ ಮೂಲಕ ಸರಕಾರಕ್ಕೆ ಮನವಿಸಲ್ಲಿಸಿದರು.
ಈ ಸಂಧರ್ಭದಲ್ಲಿ ಶಿವನಪ್ಪ ಗುದಗನ್ನವರ, ವೆಂಕನಗೌಡ ಪಾಟೀಲ, ಬಸಲಿಂಗ ನಿಂಗನ್ನೂರ, ಚೇತನ ರಡ್ಡೇರಹಟ್ಟಿ, ಸುಭಾಸ ತುಪ್ಪದ, ಶಿವಬಸು ತುಪ್ಪದ, ರಾಮಪ್ಪ ಕುಂದರಗಿ, ರಮೇಶ ಮೇತ್ರಿ, ಗೋಪಾಲ ನಿಂಗನೂರ, ಶಂಕರ ಡೋಣ , ಮಹಾಲಿಂಗ ಮುಗಳಖೋಡ, ಅಶೋಕ ತುಪ್ಪದ, ರಾಜು ಪತ್ತಾರ, ಮಹಾದೇವ ಲಂಗೋಟಿ, ಮಹಾಂತೇಶ ಸತ್ತಗೇರಿ, ಶಿವಪ್ಪ ಜೋಡಹಟ್ಟಿ, ದೇವಿಂದ್ರ ಹೆಳ್ಳುರ, ಭೀಮಪ್ಪ ಮೆನಸಪ್ಪಗೋಳ ಹಾಗೂ ಗ್ರಾಮ ಪಂಚಾಯತ ಸದಸ್ಯರು ಮತ್ತಿತರು ಇದ್ದರು.
Check Also
ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?
Spread the love ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …