Breaking News

ಮೂಡಲಗಿ ಪಿಕೆಪಿಎಸ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅವಿರೋದ ಆಯ್ಕೆ

Spread the love

ಮೂಡಲಗಿ ಪಿಕೆಪಿಎಸ್ ಅಧ್ಯಕ್ಷರಾಗಿ ತಿಪ್ಪಣ್ಣಾ ಶಿವಬಸು ಕುರುಬಗಟ್ಟಿ ಉಪಾಧ್ಯಕ್ಷರಾಗಿ ರವೀಂದ್ರ ದಾವೀದಪ್ಪ ಸಣ್ಣಕ್ಕಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆ ಮಾಡಿದ ಕೆಎಂಎಫ್ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಲ ಜಾರಕಿಹೊಳಿ ಹಾಗೂ ಎಲ್ಲ ಪಿಕೆಪಿಎಸ್ ಸದಸ್ಯರಿಗೂ ಮೂಡಲಗಿಯ ಎಲ್ಲ ಗುರುಹಿರಿಯರಿಗೂ ಅನಂತ ಧನ್ಯವಾದಗಳನ್ನು ತಿಳಿಸಿದರು.


Spread the love

About Ad9 News

Check Also

ಪ್ರಧಾನಿ ನರೇಂದ್ರ ಮೋದಿಯವರ ನವ-ಕರ್ನಾಟಕ ಸಂಕಲ್ಪ ಸಮಾವೇಶ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಕುಡಚಿ ಕ್ಷೇತ್ರದ ಹಾರುಗೇರಿ ಕ್ರಾಸ್ ಯಬರಟ್ಟಿ ಹತ್ತಿರ ನಡೆದ …