Breaking News
Home / ಬೆಳಗಾವಿ / ಲಾಕ್‍ಡೌನ್ ಆದೇಶ ಪಾಲಿಸದ ಯುವಕರಿಗೆ – ಬಸ್ಕಿ ಹೊಡೆಸಿದ ಪೊಲೀಸರು !

ಲಾಕ್‍ಡೌನ್ ಆದೇಶ ಪಾಲಿಸದ ಯುವಕರಿಗೆ – ಬಸ್ಕಿ ಹೊಡೆಸಿದ ಪೊಲೀಸರು !

Spread the love

ಲಾಕ್‍ಡೌನ್ ಆದೇಶ ಪಾಲಿಸದ ಯುವಕರಿಗೆ – ಬಸ್ಕಿ ಹೊಡೆಸಿದ ಪೊಲೀಸರು !

ಈ ಪೋಟೊ ನೋಡಿದ ತಕ್ಷಣ ಮನೆಯಲ್ಲೇ ಇರೊದು ವಾಸಿ ಅಂತಿರಾ… ಹೌದು ಸಂಕೇಶ್ವರ ನಗರದಲ್ಲಿ ಅನವಶ್ಯಕವಾಗಿ ರಸ್ತೆಗಿಳಿದು ಓಡಾಡಿದ ಯುವಕರಿಗೆ ಇಂದು ಪೋಲಿಸರು ಬಸ್ಕಿ ಹೊಡೆಯುವ ಶಿಕ್ಷೆ ನೀಡುವ ಮೂಲಕ ಪಾಠ ಕಲಿಸಿದಾರೆ.

 

ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ ಆದರೂ ಸಂಕೇಶ್ವರ ನಗರದಲ್ಲಿ ಖಾಲಿಪಿಲಿ ರಸ್ತೆಗಿಳಿದು ಓಡಾಡಿದ ಯುವಕರಿಗೆ ಪೊಲೀಸರು ಬಸ್ಕಿ ಹೊಡಸಿದಾರೆ. ಕೊರೊನಾ ಸೋಂಕು ವ್ಯಾಪಕ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಮನೆ ಬಿಟ್ಟು ರಸ್ತೆಗೆ ಬರಬೇಡಿ. ಒಬ್ಬರಿಂದ ಇನ್ನೊಬ್ಬರು ದೂರ ಉಳಿದು ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕಿನಿಂದ ಬಚಾವ್ ಆಗಿ ಎಂದು ಪ್ರತಿದಿನ ಪೊಲೀಸರು ಜಾಗೃತಿ ಮೂಡಿಸುತ್ತಲೇ ಇದ್ದಾರೆ.

ಆದರೂ, ಕೇಲ ಯುವಕರು ಬೇಕಾಬಿಟ್ಟಿ ಇಂದು ನಗರದ ಬಸ್ ನಿಲ್ದಾಣದ ಹತ್ತಿರ ಬೈಕ್ ಓಡಿಸುತ್ತ ತೀರಗುತ್ತಿದ್ದವರನ್ನು ಹಿಡಿದು ನಡು ರಸ್ತೆಯಲ್ಲಿ ಬಸ್ಕಿ ಹೊಡೆಯುವ ಶಿಕ್ಷೆ ಪೊಲೀಸರು ನೀಡಿದಾರೆ.

ವರದಿ : ಸಚೀನ ಕಾಂಬಳೆ


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …