Breaking News
Home / ರಾಜ್ಯ>ಕಲಬುರ್ಗಿ / ಮೌಲಾನಾ ಅಬ್ದುಲ್ ಕಲಾಮ್ ಆಝಾದ್ ಫಂಕ್ಷನ್ ಹಾಲ್ “ಶಾದಿ ಮಹಲ್ ” ಉದ್ಘಾಟನೆ.

ಮೌಲಾನಾ ಅಬ್ದುಲ್ ಕಲಾಮ್ ಆಝಾದ್ ಫಂಕ್ಷನ್ ಹಾಲ್ “ಶಾದಿ ಮಹಲ್ ” ಉದ್ಘಾಟನೆ.

Spread the love

ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಮೌಲಾನಾ ಅಬ್ದುಲ್ ಕಲಾಮ್ ಆಝಾದ್ ಫಂಕ್ಷನ್ ಹಾಲ್ “ಶಾದಿ ಮಹಲ್ ” ಉದ್ಘಾಟನಾ ಸಮಾರಂಭವು ಅಫಜಲಪುರ ಶ್ರೀಗಳ ಸಾನ್ನಿಧ್ಯದಲ್ಲಿ ನೇರವೆರಿತು.ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿಯಾದ ಖನಿಜ ಫಾತಿಮಾ ರವರು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಅಫಜಲಪೂರ ಶಾಸಕರಾದ ಶ್ರೀ
ಎಂ ವೈ ಪಾಟೀಲ ಹಾಗೂ ಮಣ್ಣೂರ ಗ್ರಾಮಸ್ಥರು ಮುಖಂಡರು ಉಪಸ್ಥಿತಿತರಿದ್ದರು.

ವರದಿ.ಸುರೇಶ.ಇಬ್ರಾಹಿಂಪುರ


Spread the love

About Ad9 Haberleri