ಅಖಿಲಕರ್ನಾಟಕ ಫೈನಾನ್ಸಿಯರ್ಸ್ ಅಸೋಷಿಯೇಷನ್ ನಿಂದ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು ದಿನಾಂಕ 5-3-2020 ರಂದು ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ರವರೊಂದಿಗೆ ಅಟ್ರಿ ಟ್ರೇಷನ್ (ನ್ಯಾಯಾಧಿಕರಣ ) ವಿಚಾರವಾಗಿ ಕುಲಂಕುಶವಾಗಿ ವಿಕಾಶಸೌಧದ ಅವರ ಕಚೇರಿಯಲ್ಲಿ ಚರ್ಚಿಸಲಾಯಿತು. ಹಾಗೂ ಅಸೋಷಿಯೇಷನ್ ವತಿಯಿಂದ ಸಚಿವರಿಗೆ ಸನ್ಮಾನ ಮಾಡಲಾಯಿತು.
