ಬೆಳಗಾವಿ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ರವರಿಗೆ ಕಾನಿಪ ಧ್ವನಿ ಯರಗಟ್ಡಿ ತಾಲೂಕು ಕಾನಿಪ ಧ್ವನಿ ಅಧ್ಯಕ್ಷರಾದ ಫಿರೋಜ್ ಖಾದ್ರಿ ಉಪಾಧ್ಯಕ್ಷರಾದ ಸಚಿನ್ ಬಡಿಗೇರ್ ಹಾಗೂ ಇನ್ನೀತರ ಪದಾಧಿಕಾರಿಗಳು ಪತ್ರಕರ್ತರ ಜಲ್ವಂತ ಸಮಸ್ಯ ಹಾಗೂ ವಿವಿಧ ಬೇಡಿಕೆಗಳ ಕುರಿತಂತೆ ದಿನಾಂಕ:-19/12/2022 ರಿಂದ ಬೆಳಗಾವಿಯಲ್ಲಿ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದ ಸದನದಲ್ಲಿ ಧ್ವನಿ ಎತ್ತುವುದರ ಮುಖಾಂತರ ನಾಡಿನ 16000 ಸಾವಿರ ಪತ್ರಕರ್ತರ ಮೂಲಭೂತ ಸೌಕರ್ಯಗಳಿಗೆ ಸ್ಪಂಧಿಸಬೇಕೆಂದು ಮನವಿ ಸಲ್ಲಿಸಿದರು.
