ಗೋಕಾಕ ತಾಲೂಕಿನ ಸರಕಾರಿ ಆಸ್ಪತ್ರೆಯ ರೋಗಗಳು ಹಾಗೂ ಅವರ ಸಂಬಂಧಿಕರು ಜನತಾ ಕರ್ಪೂ ಗೆ ಬೆಂಬಳಿಸಿ ಹಾಗೂ ಕೋವಿಡ್ ೧೯ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಆಸ್ಪತ್ರೆ ಸಿಬ್ಬಂದಿಗಳಿಗೆ ಮತ್ತು ಸೈನಿಕ ರಿಗೆ, ಪೋಲಿಸರಿಗೆ, ಪೌರಕಾರ್ಮಿಕರಿಗೆ ಚಪ್ಪಾಲೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.
