ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನಲ್ಲಿ ನಗರದಲ್ಲಿ ಆಧಾರ ಕಾರ್ಡ್ ಮಾಡಿಸಲು ಅಲೆದಾಡುತ್ತೀರುವ ಅಂಗವಿಕಲ ಯುವಕ ಮೂಡಲಗಿ ನಗರಕ್ಕೆ ಮೂರು ಬಾರಿ ಬಂದರು ಆಗದ ಕಾರ್ಡ .ಅಂಗವಿಕಲ ಮಗನನ್ನು ಹೋತ್ತು ತಿರಗುತ್ತಿರುವ ಅಸಹಾಯಕ ತಂದೆ.ಮೂಡಲಗಿಯಲ್ಲಿ ಮೂರು ಆಧಾರ ಸೇವಾ ಕೇಂದ್ರ ಇದ್ದು ಅವುಗಳು ಏಜೆಂಟರಿಗೆ ಮಾತ್ರ ಇದ್ದಾವೆ. ಇಲ್ಲಿ ಏಜೆಂಟರ ಕೆಲಸಗಳು ಮಾತ್ರ ಆಗುತ್ತವೆ.ಇವುಗಳನ್ನ ಗುತ್ತಿಗೆ ಪಡೆದ ಮೂಡಲಗಿಯ ಕಲವೊಂದು ಆನ್ಲೈನ್ ಸೆಂಟರ್ ಗಳು.ಎಲ್ಲದಕ್ಕು ಆಧಾರ ಕೇಳುವ ಸರ್ಕಾರ ಸೌಲಭ್ಯ ವಿತರಿಸುವಲ್ಲಿ ವಿಪಲಗೊಂಡಿದೆ.ಮೂಡಲಗಿಯ ದಂಡಾಧಿಕಾರಿಗಳೆ ಇಂತಹ ಸಮಸ್ಯೆಗಳನ್ನ ಬಗೆಹರಿಸಲು ಪ್ರಯತ್ನಿಸಿ. ಏಜೆಂಟರ ಹಾವಳಿ ತಪ್ಪಸಿ .ಈ ಪೋಟೋದಲ್ಲಿ ಇರುವವರು ತಿಮ್ಮಾಪುರದವರು.ಇದನ್ನ ನೋಡಿ ತಾಲೂಕಾಡಳಿತದ ವ್ಯವಸ್ಥೆ ಬಗ್ಗೆ ಅಸಹ್ಯ ವಾಗುತ್ತಿದೆ.
