Breaking News
Home / ಬೆಳಗಾವಿ / ವಯಸ್ಸಾದ ಮಹಿಳೆ ಕಂಡೂ ಮೂಡಲಗಿ ಸಿಪಿಐ ತಮ್ಮ ವಾಹನದಲ್ಲಿ ಮಹಿಳೆಯ ಸ್ವಗ್ರಾಮಕ್ಕೆ ಕಳುಹಿಸಿ ಮಾನವೀಯತೆ ಮೇರೆದಿದ್ದಾರೆ

ವಯಸ್ಸಾದ ಮಹಿಳೆ ಕಂಡೂ ಮೂಡಲಗಿ ಸಿಪಿಐ ತಮ್ಮ ವಾಹನದಲ್ಲಿ ಮಹಿಳೆಯ ಸ್ವಗ್ರಾಮಕ್ಕೆ ಕಳುಹಿಸಿ ಮಾನವೀಯತೆ ಮೇರೆದಿದ್ದಾರೆ

Spread the love

 

ಮೂಡಲಗಿ : ಇಂದು ಮೂಡಲಗಿ ತಾಲೂಕಾದ್ಯಂತ ಕರುಣ ವೈರಸ್ ಭೀತಿ ಹಿನ್ನಲೆ ಸ್ತಬ್ಧವಾಗಿದೆ.

ಇದರ ನಡುವೆ ಮೂಡಲಗಿ ನಗರದ ರಸ್ತೆಯ ಪಕ್ಕದಲ್ಲಿ ವಯಸ್ಸಾದ ಮಹಿಳೆ ಕುಳಿತಿರುವುದನ್ನು ಕಂಡು ಮೂಡಲಗಿ ಸಿಬಿಐ ವೆಂಕಟೇಶ್ ಮುರನಾಳ ಹಾಗೂ ಶಿಕ್ಷಣಧಿಕಾರಿ ಅಜಿತ್ ಮನ್ನಿಕೇರಿ ಮತ್ತು ಪೊಲೀಸ್ ಸಿಬ್ಬಂದಿಗಳು ಆ ಮಹಿಳೆಯ ಸ್ವಗ್ರಾಮಕ್ಕೆ ತಮ್ಮ ವಾಹನದಲ್ಲಿ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡುವ ಮೂಲಕ ಮಾನವೀಯತೆಯನ್ನು ಮೇರೆದಿದ್ದಾರೆ.

 


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …