Breaking News

ಸಂಕೇಶ್ವರದಲ್ಲಿ ಮಕರಸಂಕ್ರಾಂತಿ ದಿನದಂದು ಗಾಳಿ ಪಟ ಉತ್ಸವ

Spread the love

*ಸಂಕೇಶ್ವರದಲ್ಲಿ ಮಕರಸಂಕ್ರಾಂತಿ ದಿನದಂದು ಗಾಳಿ ಪಟ ಉತ್ಸವ*

ದಿನಾಂಕ15-01-2020 ರಂದು ಮಕರ ಸಂಕ್ರಾಂತಿ ದಿನದಂದು ಗಾಳಿಪಟ ಉತ್ಸವವು ಸಂಕೇಶ್ವರ ನಗರದ ಕಣಗಲಿ ಲೇಔಟ್ ನಲ್ಲಿನ ಗಾರ್ಡನ್ ನಲ್ಲಿ ಮುಂಜಾನೆ 7 ರಿಂದ 11 ಗಂಟೆ ವರೆಗೆ ನಡೆಯಲಿದೆ.

ಕಮತನೂರಿನ ಲಿಟಲ್ ಕಿಂಗ್ ಡಮ್ ಶಾಲೆ ಹಾಗೂ ಗಾಳಿ‌ಪಟ ಉತ್ಸವದ ಆಯೋಜಕರಾದ ಪವನ ಕಣಗಲಿ ಅವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಉತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿ ಸ್ಪರ್ಧಿಗಳ ಗಾಳಿ ಪಟಗಳು ಸಹ ಹಾರಲಿವೆ ಎಂದು ಪವಣ ಕಣಗಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಣ್ಣ ಬಣ್ಣದ ಹಾಗೂ ಆಕರ್ಷಕ ವಿನ್ಯಾಸದ ಗಾಳಿಪಟಗಳು ಹಾರಾಡಲಿದ್ದು ಹೆಚ್ಚಿಗಿ ಶಾಲಾ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

3 ರಿಂದ 9 ವರ್ಷ ವಯಸ್ಸಿನ ಆಸಕ್ತ ಮಕ್ಕಳು (kite making) ಗಾಳಿಪಟ ತಯಾರಿಸುಲು ಎಲ್ಲ ಸಾಮಗ್ರಿಗಳನ್ನು ತರಬೇಕು, ಹಾಗೂ 10 ರಿಂದ 18 ವಯಸ್ಸಿನ ಮಕ್ಕಳು (kite flying) ಗಾಳಿಪಟವನ್ನು ಖರೀದಿಸಿ ತಂದು ಹಾರಿಸಬಹುದು ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು ಆಸಕ್ತರು ಪ್ರವೀಣ್ 8496848485, ಶಶಾಂಕ್ 9845750583 ಸಂಪರ್ಕಿಸಬಹುದು.


Spread the love

About Ad9 News

Check Also

ಕೇಂದ್ರ ಸಹಕಾರ ಸಚಿವ ಅಮಿತ ಷಾ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ರಾ.ಸ.ಸ.ಕಾ.ಮ ಮಂಡಳಿ ನಿರ್ದೇಶಕ ಅಶೋಕ ಪಾಟೀಲ

Spread the love ಗೋಕಾಕ- ಘಟಪ್ರಭಾ ಸಹಕಾರಿ ಕಾರ್ಖಾನೆ ಅಧ್ಯಕ್ಷ ಅಶೋಕ ಪಾಟೀಲ ಅವರು ನವದೆಹಲಿಯ ರಾಷ್ಟ್ರೀಯ ಸಹಕಾರಿ ಸಕ್ಕರೆ …