Breaking News
Home / ಬೆಳಗಾವಿ / ಬೆಳಗಾವಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ

ಬೆಳಗಾವಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ

Spread the love

    ಗುರು ಬ್ರಹ್ಮ, ಗುರುರ ವಿಷ್ಣು, ಗುರುರ ದೇವೊ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ.       

ಮೂಡಲಗಿ : ಸನ್ಮಾನ್ಯ ಶ್ರೀ ಸತೀಶ್ ಲ ಜಾರಕಿಹೊಳಿ ಸಂಸ್ಥಾಪಿತ “ಮಾನವ ಬಂಧತ್ವ ವೇದಿಕೆ ಕರ್ನಾಟಕ” ಇವರು ಅಕ್ಷರದ ಅವ್ವ, ಆಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಕ್ರಾಂತಿ ಜ್ಯೋತಿ, ” *ಶ್ರೀಮತಿ ಸಾವಿತ್ರಿಬಾಯಿ ಫುಲೆ”* ಯವರ ಜನ್ಮ ದಿನಾಚರಣೆಯನ್ನು “ಕುಮಾರ ಗಂಧರ್ವ ರಂಗ ಮಂದಿರ” ಬೆಳಗಾವಿಯಲ್ಲಿ ಆಚರಿಸುವುದರ ಜೋತೆಗೆ ಮೂಡಲಗಿ ತಾಲೂಕಿನ ಶಿವಾಪೂರ (ತೋಟ ನಂ1) ಶಾಲೆಯಲ್ಲಿ ಸುಮಾರು 17 ವರ್ಷಗಳಿಂದ ಪ್ರಾಮಾಣಿಕ ಮತ್ತು ಆದರ್ಶದಾಯಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ, ಶಿಕ್ಷಕಿ *”ಶ್ರೀ ಮತಿ ಸುನೀತಾ ಮರೇಪ್ಪ ಮರೆಪ್ಪಗೋಳ”* ಇವರಿಗೆ ಬೆಳಗಾವಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮರೆಪ್ಪ ಮರೆಪ್ಪಗೋಳ  ಸ್ನೇಹಿತ ಬಳಗದಿಂದ ಸತ್ಕರಿಸಿ ಸನ್ಮಾನಿಸಲಾಯಿತು.

ಲೇಖನ: *ಗೈಬು ದೊಡಮನಿ*


Spread the love

About Ad9 Haberleri

Check Also

ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ ಬಸಗೌಡ ಪಾಟೀಲ, ಉಪಾಧ್ಯಕ್ಷರಾಗಿ ಸಂಜೀವ ಸೋನಪ್ಪನವರ ಅವಿರೋಧವಾಗಿ ಆಯ್ಕೆ

Spread the love*ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ* *ಬೆಳಗಾವಿ*- ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ …