ಹುಕ್ಕೇರಿ: ರಸ್ತೆ ಯಾವಾಗ್ ಮಾಡತ್ತಿರಾ ? ಎಂದು ಕೇಳಿದ ಯುವಕನಿಗೆ ಅಧಿಕಾರಿಯಿಂದ ಬಿತ್ತು ಗೂಸಾ…
ಗ್ರಾಮದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಯುವಕನಿಗೆ ಗ್ರಾಮ ಪಂಚಾಯತಿಯ ಅಧಿಕಾರಿ ಹೊಡೆದ ಘಟನೆ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮ ಪಂಚಾಯತಿಯಲ್ಲಿ ನಡೆದ್ದಿದೆ.
ಅಂಕಲಿ ಗ್ರಾಮದ ವಾರ್ಡ್ ನಂ:-2ರಲ್ಲಿನ ಪ್ಲಾಟ್ ದಲ್ಲಿನ ರಸ್ತೆ ಸುಮಾರು ದಿನಗಳಿಂದ ಕೆಟ್ಟು ಹೋಗಿ ಓಡಾಡಲು ತೋಂದರೆ ವಾಗುತ್ತಿದ್ದು ರಸ್ತೆಯು ಯಾವಾಗ ಸುಧಾರಣೆ ಮಾಡತ್ತಿರಾ ಎಂದು ಕೇಳಲು ಹೋದ ಸುನೀಲ ಜರಳಿ ಅನ್ನುವ ವ್ಯಕ್ತಿಯನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿ ಎಮ್.ಎಸ್.ಪಾಟೀಲ ಅವರು ನನಗೆ ಹೊಡೆದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸುನಿಲ ಜರಳಿ ಆರೋಪಿಸಿದಾರೆ. ಅಂಕಲಿ ಗ್ರಾಮದಲ್ಲಿ ಘಟನೆ ನಡೆದಿದೆ.
ವರದಿ: ಸಚೀನ್ ಕೆ