ಇರಾನಿ ಗ್ಯಾಂಗ : ಮೂಡಲಗಿ ಪೊಲೀಸರಿಂದ ಸಾರ್ವಜನಿಕರಿಗೆ ಎಚ್ಚರಿಕೆ ಎಂಬ ಸುದ್ದಿ ಸುಳ್ಳು ವರದಿ : ಪಿಎಸ್ಐ ಬಾಲದಂಡಿ
ಮೂಡಲಗಿ : ತಾಲ್ಲೂಕಿನ ಗ್ರಾಮಗಳ ಸುತ್ತ ಮುತ್ತ ಇತರೇ ವಸ್ತುಗಳನ್ನು ವ್ಯಾಪಾರ ಮಾಡುವವರ ವೇಷದಲ್ಲಿ ಮನೆಕಳ್ಳತನ ದರೋಡೆ ಸುಲಿಗೆ ಇತ್ಯಾದಿ ಕಳ್ಳತನಗಳನ್ನು ಇರಾನಿ ಗ್ಯಾಂಗ್ ಎಂಬ ಹೆಸರಿನ ನಿಗಾ ಇಡಲು ಮಾನ್ಯ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ತಿಳಿಸಿರುತ್ತದೆ. ಎಂದು ಕೆಲವೋಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದು ಸದರ ವಿಷಯದ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಿಂದ ಯಾವುದೇ ಪ್ರಕಟನೆ ನೀಡಿರುವುದಿಲ್ಲ.
ಸಾರ್ವಜನಿಕರು ಇದರಿಂದ ಯಾರು ಭಯಪಡುವ ಅಗತ್ಯವಿಲ್ಲ ಎಂದು ಪಿಎಸ್ಐ ಬಾಲದಂಡಿ ತಿಳಿಸಿದ್ದಾರೆ.
Ad9 News Latest News In Kannada