Breaking News
Home / ಮೂಡಲಗಿ / ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಶಾಖಾದೀಕಾರಿ ಪಿ ಆರ್ ಯಡಹಳ್ಳಿ

ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಶಾಖಾದೀಕಾರಿ ಪಿ ಆರ್ ಯಡಹಳ್ಳಿ

Spread the love

ಮೂಡಲಗಿ : ನಗದಲ್ಲಿ 110 ಕೆ ವಿ ವಿದ್ಯುತ್ ವಿತರಣಾ ಕೇಂದ್ರ ಮೂಡಲಗಿಯ ಎಪ್ -6 ಪೆಟ್ರೋಲ್ ಬಂಕ್ ಫೀಡರದ ಹಾಗೂ ಎಪ್-1 ಶಹರದ 11 ಕೆ ವಿ ಮಾರ್ಗದ ಲೈನ್, ಹಾಗೂ ವಿದ್ಯುತ್ ಪರಿವರ್ತಕದ ದುರಸ್ಥಿ ಕಾಮಗಾರಿ ಹಾಗೂ ಗುರ್ಲಾಪೂರ ರೋಡ ಅಗಲೀಕರಣ ಕಾಮಗಾರಿ ನಡೆದಿದ್ದು, ಗುರ್ಲಾಪೂರ ಹಾಗೂ ಮೂಡಲಗಿ ಶಹರದಲ್ಲಿ ದಿನಾಂಕ 17/05/2022 ರಿಂದ 22/05/2022 ರವರೆಗೆ ಬೆಳಿಗ್ಗೆ 10:00 ಘಂಟೆಯಿಂದ ಸಾಯಂಕಾಲ 6:00 ಘಂಟೆವರೆಗೆ ವಿವಿಧ ಪ್ರದೇಶದಲ್ಲಿ ವಿದ್ಯುತ್
ವ್ಯತ್ಯಯವಾಗಲಿದೆ ಎಂದು ನಗರ ಶಾಖಾದೀಕಾರಿ ಪಿ ಆರ್ ಯಡಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.


Spread the love

About Ad9 Haberleri

Check Also

ಇದು ಅಂಗನವಾಡಿ ಕೇಂದ್ರನಾ? ಇಲ್ಲ ಬೇರೇ ಯಾವ ಕಾನ್ವೆಂಟ್ ಶಾಲೆಗೆ ಬಂದಿದ್ವಾ? :ಬಾಲಚಂದ್ರ ಜಾರಕಿಹೊಳಿ

Spread the love ಮೂಡಲಗಿ – ವಡೇರಹಟ್ಟಿಯಲ್ಲಿ ನಿರ್ಮಾಣಗೊಂಡಿರುವ ಸ್ಮಾರ್ಟ ಕ್ಲಾಸ್ ಅಂಗನವಾಡಿಯು ಇಡೀ ಜಿಲ್ಲೆಯಲ್ಲಿಯೇ ಮಾದರಿಯಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. …

Leave a Reply

Your email address will not be published. Required fields are marked *