Breaking News
Home / Uncategorized / ಘಟಪ್ರಭಾ ನದಿಗೆ ಮಗುಚಿ ಬಿದ್ದ ಟ್ರ್ಯಾಕ್ಟರ್ ಓರ್ವ ವ್ಯಕ್ತಿ ನಾಪತ್ತೆ

ಘಟಪ್ರಭಾ ನದಿಗೆ ಮಗುಚಿ ಬಿದ್ದ ಟ್ರ್ಯಾಕ್ಟರ್ ಓರ್ವ ವ್ಯಕ್ತಿ ನಾಪತ್ತೆ

Spread the love

ಮೂಡಲಗಿ: ತಾಲೂಕಿನ ಅವರಾದಿ ಗ್ರಾಮದ ಬಳಿಯ ಘಟಪ್ರಭಾ ನದಿಗೆ ನಿರ್ಮಿಸಿದ ಬ್ರೀಜ್‍ಕಂ ಬ್ಯಾರೇಜ್ ಸತತ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಸಂಧರ್ಭದಲ್ಲಿ ಪಶ್ವಿಮ ಬಂಗಾಲ ಮೂಲದ ದಿನಕೂಲಿ ಕಾರ್ಮಿಕರ ಟ್ರ್ಯಾಕ್ಟರ್ ಮೂಲಕ ನದಿ ದಾಟುವ ಸಮಯದಲ್ಲಿ ಬ್ಯಾರೇಜ ಮಧ್ಯದಲ್ಲಿ ಮಗುಚಿ ಬಿದ್ದಿರುವ ಘಟನೆ ರವಿವಾರ ಮುಂಜಾನೆ ನಡೆದಿದೆ.


ಟ್ರ್ಯಾಕ್ಟರ್ ದಲ್ಲಿದ ಹತ್ತು ಜನರಲ್ಲಿ ಒಂಬತ್ತು ಜನರು ಈಜಕೊಂಡು ದಡ ಸೇರಿದರೆ ಓರ್ವ ವ್ಯಕ್ತಿ ನಾಪತ್ತೆಯಾಗಿದು, ನಾಪತ್ತೆಯಾದ ವ್ಯಕ್ತಿಯ ಶೋಧ ಕಾರ್ಯವನ್ನು ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳ ಹಾಗೂ ಕುಲಗೋಡ ಪೊಲೀಸ್ ಠಾಣಾ ಸಿಬ್ಬಂದಿಗಳು ಕೈಗೊಂಡಿದಾರೆ.
ಘಟನಾಸ್ಥಳಕ್ಕೆ ಮೂಡಲಗಿ ಪ್ರಭಾರಿ ತಹಶೀಲ್ದಾರ ಮೋಹನಕುಮಾರ ಭಸ್ಮೆ ಭೇಟಿನೀಡಿದ್ದಾರೆ.

 


Spread the love

About Ad9 Haberleri

Check Also

ಜ್ಞಾನಗಂಧ ಗ್ರಂಥ ಬಿಡುಗಡೆ ಸಿದ್ಧೇಶ್ವರ ಸ್ವಾಮಿಗಳು ಯುಗಕಂಡ ಮಹಾನ ಸಂತ-ಡಾ. ಶ್ರದ್ಧಾನಂದ ಸ್ವಾಮಿಗಳು

Spread the love ಮೂಡಲಗಿ: ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳು ಈ ಯುಗ ಕಂಡ ಮಹಾನ ಸಂತರಾಗಿದ್ದರು ಎಂದು ಸದಲಗಾದ ಶ್ರೀ …

Leave a Reply

Your email address will not be published. Required fields are marked *