Breaking News
Home / Uncategorized / ಮೂಡಲಗಿ: ಐದು ಸೇತುವೇಗಳು ಜಲಾವೃತ್ತ ಸಂಚಾರ ಅಸ್ಥವ್ಯಸ್ಥ

ಮೂಡಲಗಿ: ಐದು ಸೇತುವೇಗಳು ಜಲಾವೃತ್ತ ಸಂಚಾರ ಅಸ್ಥವ್ಯಸ್ಥ

Spread the love


ಮೂಡಲಗಿ: ಹಿರಣ್ಯಕೇಶ ನದಿಯಿಂದ ಘಟಪ್ರಭಾ ನದಿಗೆ ಸುಮಾರು 16 ಸಾವಿರ ಕ್ಯೂಸೇಕ್ಸ್ ನೀರು ಹರಿದು ಬರುತ್ತಿರುವ ಹಿನ್ನಲೇ ಮೂಡಲಗಿ ತಾಲೂಕಿನ ಐದು ಸೇತುವೆಗಳು(ಬ್ರೀಜ್ ಕಂ ಬ್ಯಾರೇಜ್) ರವಿವಾರ ಮುಳಗಡೆಗೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡು ಜನರು ಪರದಾಡುಂವತಾಗಿದೆ.
ತಾಲೂಕಿನ ವಡೇರಹಟ್ಟಿ-ಉದಗಟ್ಟಿ, ಸುಣಧೋಳಿ-ಮೂಡಲಗಿ, ಹುಣಶ್ಯಾಳ-ಕಮಲದಿನ್ನಿ, ಹುಣಶ್ಯಾಳ ಪಿವೈ-ಮುನ್ಯಾಳ, ಡವಳೇಶ್ವರ- ಮಹಾಲಿಂಗಪೂರ, ಅವರಾದಿ-ನಂದಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸ್ಥಗಿತಗೊಂಡು ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ.
ಮೂಡಲಗಿ ತಾಲೂಕಾ ಆಡಳಿತದಿಂದ ನದಿ ತೀರದ ಗ್ರಾಮಗಳ ಜನರಲ್ಲಿ ನದಿ ದಡದಕ್ಕೆ ತೇರಳದಂತೆ ಡಂಗೂರ ಸಾರಿದ್ದಾರೆ. ಸುಣಧೋಳಿ ಸೇತುವೆಗೆ ಮೂಡಲಗಿ ತಹಶೀಲ್ದಾರ ಮಹಾದೇವ ಸನಮುರಿ ಅವರು ಬೇಟಿ ನೀಡಿ ಪರಿಸಿಲ್ಲಿಸಿದ್ದಾರೆ. ಮುಜಾಂಗೃತವಾಗಿ ನದಿಯ ಸೆತುವೆಯ ದಡದ ಎರಡು ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲ್ಲಾಗಿದೆ.

 


Spread the love

About Ad9 Haberleri

Check Also

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿದ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿ: ಬಾಲಚಂದ್ರ ಜಾರಕಿಹೊಳಿ

Spread the love   ಮೂಡಲಗಿ- ಗ್ರಾಮೀಣ ಭಾಗದ ಶಾಲೆಗಳಿಗೆ ದೃಶ್ಯ ಮಾಧ್ಯಮಗಳನ್ನು ಬಳಕೆ ಮಾಡಿ ಅಳವಡಿಸಿದ ಪಾಠಗಳಿಗೆ ಅನುಕೂಲತೆಗಳನ್ನು …

Leave a Reply

Your email address will not be published. Required fields are marked *