Breaking News

ಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ.ಡಿ.ಕುಮಾರಸ್ವಾಮಿರವರು ಫೆಬ್ರವರಿ 15, 16, 17, 18 ರವರೆಗೆ ನಡಿಯೋ ಬೆಳಗಾವಿಯಿಂದ ಬೆಂಗಳೂರುವರೆಗೆ 600 ಕಿಮೀಟಾರವರೆಗೆ ಐತಿಹಾಸಿಕವಾದ ಬೃಹತ್ ಪ್ರತಿಭಟನ ಮೆರವಣಿಗೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ

Spread the love

ಬೆಂಗಳೂರು:  ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ.ಡಿ.ಕುಮಾರಸ್ವಾಮಿರವರು ಫೆಬ್ರವರಿ 15, 16, 17, 18 ರವರೆಗೆ ನಡಿಯೋ ಬೆಳಗಾವಿಯಿಂದ ಬೆಂಗಳೂರುವರೆಗೆ 600 ಕಿಮೀಟಾರವರೆಗೆ ಐತಿಹಾಸಿಕವಾದ ಬೃಹತ್ ಪ್ರತಿಭಟನ ಮೆರವಣಿಗೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ

ಹೆಚ.ಡಿ.ಕುಮಾರಸ್ವಾಮಿರವರಿಗೆ ಅಭಿನಂದನೆಗಳು ಡಾ.ವಿಶ್ವನಾಥ.ಜಿ.ಪಿ ಅಧ್ಯಕ್ಷರು ಕರ್ನಾಟಕಪರ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಪ್ರಜಾಶಕ್ತಿ ಸಮಿತಿ


Spread the love

About Ad9 News

Check Also

ಅಸೋಷಿಯೇಷನ್ ವತಿಯಿಂದ ಸಚಿವರಿಗೆ ಸನ್ಮಾನ ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್

Spread the love ಅಖಿಲಕರ್ನಾಟಕ ಫೈನಾನ್ಸಿಯರ್ಸ್ ಅಸೋಷಿಯೇಷನ್ ನಿಂದ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು ದಿನಾಂಕ 5-3-2020 ರಂದು ಸಹಕಾರ …