ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ತೋಯಳ್ಳಿ ಗ್ರಾಮದಿಂದ ಕಣಾರಳ್ಳಿ ಗ್ರಾಮದವರೆಗೆ 5ಕಿಲೋ ಮೀಟರ್ ವರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ ಆದರೆ ಈ ರಸ್ತೆ ಸಂಪೂರ್ಣ ಕಳಪೆಯಿಂದ ಕೂಡಿರುತ್ತದೆ . ಇದನ್ನು ಈಗಾಗಲೇ ಗ್ರಾಮಸ್ಥರುಗಳು ಕಳಪೆ ಕಾಮಗಾರಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಕಾಮಗಾರಿಯನ್ನು ನಿಲ್ಲಿಸುತ್ತಾರೆ. ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತರಿಗೆ ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಈ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಲು ತೋಯಳ್ಳಿ …
Read More »ಗೋಪಲಪುರ ಚರ್ಚ್ ನಲ್ಲಿ ಜೋಸೆಫರ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಣೆ
_________________________ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ಗೋಪಾಲಪುರ ಚರ್ಚ್ ನಲ್ಲಿ ಸಂತ ಜೋಸೆಫರ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು ಭಾನುವಾರದ ಬೆಳಗಿನ ಬಲಿಪೂಜೆಯನ್ನು 10.30ಗಂಟೆಗೆ ಪ್ರಾರಂಭಿಸಿ ಮೊದಲಿಗೆ ಜೋಸೆಫರ ಪ್ರತಿಮೆಯನ್ನು ಚರ್ಚಿನ ಸುತ್ತಲೂ ಮೆರವಣಿಗೆ ಮುಖಾಂತರ ಕೊಂಡೊಯ್ಯಲಾಯಿತು. ಸರಿಯಾಗಿ ಹನ್ನೊಂದು ಗಂಟೆಗೆ ಬಲಿಪೂಜೆ ನೆರವೇರಿತು ..ಬಲಿಪೂಜೆಯಲ್ಲಿ ಚರ್ಚ್ ನ ಫಾದರ್ ಜಾಕಬ್ ಕೊಳನೂರು ಪ್ರಬೋಧನೆ ನೀಡುತ್ತಾ ಸಂತ ಜೋಸೆಫರು ದೇವರಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಇಟ್ಟುಕೊಂಡ ವ್ಯಕ್ತಿಯಾಗಿದ್ದರು …
Read More »