ಚಿಕ್ಕೋಡಿ: ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಕಲ್ಲೋಳ ಗ್ರಾಮದಲ್ಲಿ ಕರನಾ ಜಾಗೃತಿ ಕಾರ್ಯಕ್ರಮವು ಮಾಡಲಾಯಿತು ಅದೇ ರೀತಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿ ಕರೊನಾ ಬಗ್ಗೆ ಜಾಗೃತಿ ಮೂಡಿಸಲಾಯಿತು ಜನರಿಗೆ ಲಸಿಕೆ ಬಗ್ಗೆ ಸಲಹೆ ನೀಡಿ ಆರೋಗ್ಯ ಇಲಾಖೆಯವರು ಕರೊನಾ ಕೇರ್ ಸೆಂಟರ್ ಚಿಕಿತ್ಸೆಗಳ ಬಗ್ಗೆ ಜನರಿಗೆ ಸಲಹೆ ನೀಡಿ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಲಾಯಿತು ಗ್ರಾಮದ ಜನತೆಯು ಆ್ಯಕ್ಷನ್ ಏಡ್ ಸಂಸ್ಥೆ ಬಗ್ಗೆ ಒಳ್ಳೆಯ ಅಭಿಪ್ರಾಯ ಪಟ್ಟರು ಸಂಸ್ಥೆಯ ಅಧ್ಯಕ್ಷರಾದ ನಂದಿನಿ .ಲಲಿತಾ ರೇಷ್ಮಾ ಹಾಗೂ ಉದಯ ನಿಲಯ ಹಾಗೂ ಜಿಲ್ಲಾ ಸಂಯೋಜಕರಾದ ನಾಮದೇವ ಹಿರೇಕುಡಿ .ಸಮಾಜ ಕಾರ್ಯಕರ್ತರಾದ ರಾಘವೇಂದ್ರ ಕಾಂಬಳೆ.ರಾಘವೇಂದ್ರ ಲಂಬುಗೋಳ ಮುಕೇಶ್ ಲಂಬೂಗೊಳ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು
Check Also
ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?
Spread the love ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …