Breaking News

ಮೂಡಲಗಿ ಅಗ್ನಿಶಾಮಕ ಸ್ಥಳದಲ್ಲಿ ಸತ್ತ ಜಾನುವಾರುಗಳು , ನಾಯಿಗಳು ಹಾಗೂ ಹಂದಿಗಳು

Spread the love

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನಲ್ಲಿ ಮೂಡಲಗಿ ಅಗ್ನಿಶಾಮಕ ಸ್ಥಳದಲ್ಲಿ ಸತ್ತ ಜಾನುವಾರುಗಳು , ನಾಯಿಗಳು ಹಾಗೂ ಹಂದಿಗಳು

ವಾರ್ಡ್‌ ನಂ 2 ರಲ್ಲಿ ಬರುವ ಹಿಂದೂ ರುದ್ರ ಭೂಮಿ ಹಾಗೂ ಕಬರಸ್ತಾನ್ ಹತ್ತಿರ ಇರುವ ಅಗ್ನಿಶಾಮಕ ಜಾಗದಲ್ಲಿ ಸತ್ತ ಜಾನುವಾರಗಳನ್ನು ಹಂದಿ, ನಾಯಿ, ಕೆಲವು ಅಂಗಡಿಗಳಲ್ಲಿ ಬರುವ ತ್ಯಾಜ್ಜವನ್ನು ಇಲ್ಲಿ ತಂದು ಹಾಕುತ್ತಾರೆ ಇವಾಗ ಅವುಗಳನ್ನು ಸಂಪೂರ್ಣವಾಗಿ ತೆರವುಗೋಳಿಸಲಾಗಿದೆ.

ಇನ್ನು ಮುಂದೆ ಈ ಜಾಗದಲ್ಲಿ ಯಾವುದೇ ತ್ಯಾಜ್ಜವನ್ನು ಸತ್ತ ಜಾನುವಾರಗಳನ್ನು ಹಂದಿ, ನಾಯಿಗಳನ್ನು  ಇಲ್ಲಿ ಹಾಕಬಾರದು. ಒಂದು ವೇಳೆ ಹಾಕಿದೆ ಆದರೆ ಅವರ ಮೇಲೆ ಕಾನೂನು ರೀತಿ ದೂರು ದಾಖಲು ಮಾಡಲಾಗುವುದು.

ಈ ಕಾಲಿಇರುವ  ಜಾಗ ಕರ್ನಾಟಕ ರಾಜ್ಯ ಅಗ್ನಿ ಶಾಮಕದಳಕ್ಕೆ ಸಂಬಂಧಪಟ್ಟಿದೆ   ಈ ಇಲಾಖೆಯ ಜಾಗವನ್ನು
ನಮ್ಮ ಶಾಸಕರಾದ ಬಾಲಚಂದ್ರಣ್ಣಾ ಜಾರಕಿಹೊಳಿ ಅವರು 2017 ರಂದು ಈ ಕಾಲಿ ಇರುವ ಜಾಗ ನಿಡಿ ಗುದ್ದಲಿ ಪೂಜೆಯನ್ನು ಮಾಡಿರೆ. ಅದರೆ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಈ ಸ್ಥಳದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡುತಿಲ್ಲಾ. ಎಂದು ಇಲ್ಲಿಯ ಸ್ಥಳೀಯ ಈರಪ್ಪ ಡವಳೇಶ್ವರ ಹೇಳಿದರು.


Spread the love

About Ad9 News

Check Also

ಪ್ರಧಾನಿ ನರೇಂದ್ರ ಮೋದಿಯವರ ನವ-ಕರ್ನಾಟಕ ಸಂಕಲ್ಪ ಸಮಾವೇಶ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಕುಡಚಿ ಕ್ಷೇತ್ರದ ಹಾರುಗೇರಿ ಕ್ರಾಸ್ ಯಬರಟ್ಟಿ ಹತ್ತಿರ ನಡೆದ …