Breaking News
Home / Uncategorized / ಹೋಸ ವರ್ಷದ ಶುಭಾಶಯಗಳು

ಹೋಸ ವರ್ಷದ ಶುಭಾಶಯಗಳು

Spread the love

1ಹೊಸತನ ಅನ್ನುವುದು ಸೃಷ್ಟಿಯ ನಿಯಮ, ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ಮಿಡಿಯುತ್ತಿರುತ್ತದೆ

ಹೊಸ ವರ್ಷಕ್ಕೆ ಹೊಸತಾಗಿ ನಿಮ್ಮವರಿಗೆ ಈ ದಿನದಂದು ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿಮ್ಮ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ

ಹೊಸ ವರ್ಷದ ಬದುಕಿನಲಿ ಭರವಸೆಯ ಬೆಳಕಿರಲಿ. ವರ್ಷದ ಪ್ರತಿದಿನವೂ ಸವಿ ನೆನಪುಗಳು ತುಂಬಿರಲಿ

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭಾಶಯ ಕೋರುವರು
ಆರೋಗ್ಯ ಧಾಮ್ ಆಸ್ಪತ್ರೆಯ ಮೂಡಲಗಿ ಮುಖ್ಯ ವೈದ್ಯರು ಡಾ||ಎಸ್. ಎಸ್ .ಪಾಟೀಲ,ಡಾ|| ಎ. ಎನ್. ಪಾಟೀಲ, ಡಾ|| ಎಮ್ ಎಮ್ ವಾಳ್ವೇಕ್ಕರ್, ಡಾ|| ಎಮ್. ಎಸ್. ಚನ್ನಾಳ ಹಾಗೂ ಸಿಬ್ಬಂದಿ ವರ್ಗದವರು..


Spread the love

About Ad9 Haberleri

Check Also

ಕಾಂಗ್ರೆಸ್ಸಿಗೆ ಕೈ ಕೊಟ್ಟ ಮತದಾರ, ಗ್ಯಾರಂಟಿ ಯೋಜನೆಗೆ ಸರಕಾರದಿಂದ ಬ್ರೇಕ್- ಜಗದೀಶ ಶೆಟ್ಟರ್

Spread the love *ನಾಗನೂರ ಪಟ್ಟಣದಲ್ಲಿ ನೂತನ ಸಂಸದರಿಗೆ ಅಭಿನಂದನೆ* ಮೂಡಲಗಿ: ಮತದಾರರ ಮುಂದೆ ಕಾಂಗ್ರೇಸಿನವರು ಒಡ್ಡಿದ ಹಣಬಲ, ತೋಳಬಲ, …