Breaking News
Home / ಅಂತಾರಾಷ್ಟ್ರೀಯ / ಲೋಕಸಭೆ ಚುನಾವಣೆಗೆ ಖರ್ಚಿನ ಮಿತಿ ಹೆಚ್ಚಳ.!

ಲೋಕಸಭೆ ಚುನಾವಣೆಗೆ ಖರ್ಚಿನ ಮಿತಿ ಹೆಚ್ಚಳ.!

Spread the love

ದೆಹಲಿ :ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚದ ಮಿತಿ ಹೆಚ್ಚಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗ (ECI) ಬಹಿರಂಗಪಡಿಸಿದೆ.
ಪ್ರತಿ ಅಭ್ಯರ್ಥಿ ಗರಿಷ್ಠ ₹95 ಲಕ್ಷ ಖರ್ಚು ಮಾಡಬಹುದು. ಪ್ರತಿ ಕ್ಷೇತ್ರದಲ್ಲಿ ಪ್ರಚಾರ ವಾಹನಗಳ ಸಂಖ್ಯೆ 5-13ಕ್ಕೆ ಹೆಚ್ಚಿಸಲಾಗಿದೆ.

ನಾಮಪತ್ರ ಸಲ್ಲಿಸಲು SC/ST ಅಭ್ಯರ್ಥಿಗಳು ₹12,500 ಮತ್ತು ಇತರರು ₹25,000 ಠೇವಣಿ ಪಾವತಿಸಬೇಕು. ಪ್ರಣಾಳಿಕೆ ಪ್ರತಿಗಳನ್ನು ECIಗೆ ಪ್ರಾದೇಶಿಕ ಭಾಷೆಯಲ್ಲಿ ಹಾಗೂ ಹಿಂದಿ & ಇಂಗ್ಲಿಷ್‌ನಲ್ಲಿ ಸಲ್ಲಿಸಬೇಕು ಎಂದು ಹೇಳಿದೆ.


Spread the love

About Ad9 Haberleri

Check Also

ಇಮ್ಯುನಿಟಿ ಪವರ್ ನಿಂದ ತಪ್ಪಿಸಿಕೊಳ್ಳುವ ಚಾಣಕ್ಷವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರೊಫೆಸರ್ ಗಗನ್ ದೀಪ್ ಕಂಗ್

Spread the love ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಬಿ.1.1529 ಕೊರೊನಾ ರೂಪಾಂತರಿ ವೈರಸ್ ಸಾಮಾನ್ಯ ಕೊರೊನಾಗಿಂತ ಹೆಚ್ಚು ವೇಗವಾಗಿ ಹರಡುತ್ತದೆ …

Leave a Reply

Your email address will not be published. Required fields are marked *