ಆರೋಗ್ಯ ಸ್ವಾಸ್ಥ್ಯ ಸಂಕಲ್ಪಕ್ಕಾಗಿ ಕಲೆಯ ಮೂಲಕ ಜನಜಾಗೃತಿ ಮೂಡಿಸಿದ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರ ಸಮಾಜಮುಖಿ ಹೋರಾಟದ ಕಲಾ ಸೇವೆಯ ಸಾಧನೆ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಗೆ ಆಯ್ಕೆಗೊಂಡಿಗೊಂಡಿದೆ,ಜನಪದ ಸಂಜೀವಿನಿ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರು ಜನಪದ ಕೂಗು ಕಾರ್ಯಕ್ರಮದ ಮೂಲಕ ವಿಶಿಷ್ಟ ದಾಖಲೆ ನಿರ್ಮಿಸಿದ್ಧಾರೆ.
Check Also
ಸರ್ಕಾರಿ ಶಾಲೆಗಳ “ಅಸ್ತಿತ್ವ” ಉಳಿಸಬೇಕಿದೆ..!
Spread the love ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರ ಮತ್ತು ನಾವೂ ಕೂಡ ಉಳಿಸಬೇಕಾದಂತಹ ಜರೂರು ಅತ್ಯಗತ್ಯವಿದೆ. ನಮ್ಮ ನಾಡು, …