*ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ*
ಮೂಡಲಗಿ 25 ಜನವರಿ
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ ನಡೆಯಿತು.
ಚುನಾವಣೆಯಲ್ಲಿ ಸಾಲಗಾರರು 11 ಕ್ಷೇತ್ರ ಮತ್ತು ಬಿನ್ ಸಾಲಗಾರರ 1 ಕ್ಷೇತ್ರಗಳಲ್ಲಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
*ಆಯ್ಕೆಯಾದವರು* :
*ಸಾಲಗಾರರ ಕ್ಷೇತ್ರದಿಂದ*
1}ತಿಪ್ಪಣ್ಣಾ ಶಿವಬಸಪ್ಪಾ ಕುರುಬಗಟ್ಟಿ,
2} ಪ್ರಶಾಂತ ಬಸಪ್ರುಬು ನಿಡಗುಂದಿ,
3} ಶಿವಲಿಂಗಪ್ಪಾ ಶಿವಲಿಂಗಪ್ಪಾ ಗೋಕಾಕ
4} ಶ್ರೀಶೈಲ ರಾಚಪ್ಪಾ ಬಳಿಗಾರ,
5} ಸಂದೀಪ್ ಮಲ್ಲಪ್ಪಾ ಸೋನವಾಲ್ಕರ,
6 } ನೀಲವ್ವಾ ದುಂಡಯ್ಯಾ ಮಠಪತಿ,
7} ಮಾಯವ್ವಾ ಅಲ್ಲಪ್ಪಾ ಗುಡ್ಲಮನಿ ,
8 } ಮಲ್ಲಪ್ಪಾ ಹಣಮಂತ ತಳವಾರ ,
9} ಮಾಯಪ್ಪಾ ಕೆಂಚಪ್ಪಾ ಕಂಕಣವಾಡಿ
10} ರವೀಂದ್ರ ದ್ರಾವಿಡಪ್ಪಾ ಸಣ್ಣಕ್ಕಿ ,
11 } ಕರೇಪ್ಪಾ ಯಲ್ಲಪ್ಪಾ ನಾಯಿಕ,
*ಬಿನ್ ಸಾಲಗಾರರ ಸಾಮಾನ್ಯ*
12 } ಸಂಗಮೇಶ ಶಿವಲಿಂಗಪ್ಪಾ ಕೌಜಲಗಿ
ಚುನಾವಣೆಯಲ್ಲಿ ಪರಸ್ಪರ
ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು 9 ಸ್ಥಾನ, ಹಾಗೂ 3 ಸ್ಥಾನವನ್ನು ಹಂಚಿಕೆ ಮಾಡಿಕೊಂಡು ಅವಿರೋಧವಾಗಿ ಆಯ್ಕೆಯಾದರು.