Breaking News

ದೆಹಲಿಯಲ್ಲಿ ನಡೆದ ಆಕ್ರೋಶ ಪ್ರದರ್ಶನದಲ್ಲಿ ಜಿಲ್ಲೆಯ ಕಾಂಗ್ರೇಸ್ ಮುಖಂಡರು ಬಾಗಿ.

Spread the love



ಮೂಡಲಗಿ: ಕೇಂದ್ರ ಸರಕಾರ ಜಾರಿಗೆ ತಂದ ರೈತ ವಿರೋದಿ ಕಾನೂನಗಳ ಖಂಡಿಸಿ ದೆಹಲಿಯ ಜಂತರ ಮಂತರದಲ್ಲಿ ಅಖಿಲ್ ಭಾರತೀಯ ಕಿಸಾನ್ ಕಾಂಗ್ರೇಸ್ ನಡೆಸಿದ ರೈತ ಆಕ್ರೋಶ ಪ್ರದರ್ಶನದಲ್ಲಿ ಕೆ.ಪಿ.ಸಿ ಕಾರ್ಯಾಧ್ಯಕ್ಷ ಸತೀಸ ಜಾರಕಿಹೊಳಿ ಆದೇಶದಂತೆ ಕೇಂದ್ರ ಕಾಂಗ್ರೇಸ್ ಮುಖಂಡ ಸಚಿನ್ ಮೀಗಾ ಅವರೊಂದಿಗೆ ಬೆಳಗಾವಿ ಜಿಲ್ಲಾ ಕಿಸಾನ್ ಕಾಂಗ್ರೇಸ್ ಘಟಕದ ಅಧ್ಯಕ್ಷ ಮೂಡಲಗಿ ತಾಲೂಕಿನ ಯರಗುದ್ರಿಯ ಕಲ್ಲಪ್ಪಗೌಡ ಲಕ್ಕಾರ ನೇತೃತ್ವದಲ್ಲಿ ಭಾಗವಹಿಸಿದರು.
ಬೆಳಗಾವಿ ಜಿಲ್ಲಾ ಕಿಸಾನ್ ಕಾಂಗ್ರೇಸ್ ಘಟಕದ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೇಸ್ ಮುಖಂಡರಾದ ವಿವೇಕ ಜತ್ತಿ, ರಮೇಶ ಮೋಖಾಶಿ, ಸುನೀಲ ಯತ್ತಿನಮನಿ, ಲಗಮನ್ನ ಕಳಸನ್ನವರ, ಅಶೋಕ ಹುದ್ದಾರ, ಬಸವರಾಜ ಗುರನ್ನವರ ಸೇರಿದಂತೆ ಸುಮಾರು ಐವತ್ತು ಜನರು ಆಕ್ರೋಶ ಪ್ರದರ್ಶನದಲ್ಲಿ ಬಾಗಿಯಾಗಿದ್ದರು


Spread the love

About Ad9 News

Check Also

ಪೂರ್ವಬಾವಿ ಸಭೆ ಕರೆದ ಹುಕ್ಕೇರಿ ದಂಡಾಧಿಕಾರಿ ಎಸ್ ಬಿ ಇಂಗಳೆ

Spread the love ಹುಕ್ಕೇರಿ: ತಾಲ್ಲೂಕಿನ ದಂಡಾಧಿಕಾರಿ ಎಸ್ ಬಿ ಇಂಗಳೆ ಅವರು ಬರುವ ಏಪ್ರಿಲ್ ನಲ್ಲಿ ಸಂಬಂಧಿಸಿದಂತೆ ಪ್ರತಿ …

Leave a Reply

Your email address will not be published. Required fields are marked *