1938 ರಲ್ಲಿ ಶಾಲೆಯ ಲಕ್ಷ್ಮೀದೇವಿ ಗುಡಿಯ ಆವರಣದಲ್ಲಿ 31 ವಿದ್ಯಾರ್ಥಿಗಳಿಂದ ಪ್ರಾರಂಭವಾಯಿತು ಪ್ರಸ್ತುತ ವಿದ್ಯಾರ್ಥಿಗಳ ಮಟ್ಟಕ್ಕೆ ಬೆಳೆದಿದೆ ಕಾರಣರಾದ ಶಾಲೆಯ ಸಿಬ್ಬಂದಿ ವರ್ಗ ಪ್ರಧಾನ ಗುರುಗಳು SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಪಂಚಾಯತಿ ಎಲ್ಲರಿಗೂ ಧನ್ಯವಾದಗಳು.
81 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಪ್ರಥಮ ವಾರ್ಷಿಕ ಸಮ್ಮೇಳನ ತಳಕಟನಾಳ
ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಶ್ರೀ ಎಂ. ಪಿ. ಹಿರೇಮಠ ಸಿ. ಆರ್. ಪಿ. ಅವರು ಬೇರೆ ಬೇರೆ ಶಾಲೆಗಳಿಂದ ಈ ಶಾಲೆಗೆ ಮಕ್ಕಳು ಬರುವ ಹಾಗೆ ಈ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳೆದು ನಿಂತಿದ್ದೆ.
ಈ ಶಾಲೆ ನಮ್ಮ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಮ್ಮೇಯ ಹೆಸರು ಮಾಡಿದ್ದೆ ಈ ಶಾಲೆಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಚಾಪೂ ಮೂಡಿಸಿಕೂಡ ಶಾಲೆ ಎಂದು ಹೇಳಿದರು.
ಈ ಶಾಲೆನ ನಾಲ್ಕು ಐದು ವರ್ಷಗಳ ಹಿಂದೆ ಈ ಶಾಲೆಯ ಬಗ್ಗೆ ಯಾರಿಗೂ ಗೊತ್ತಾಗದಂತೆ ಇದ್ದ ಈ ಶಾಲೆ ಈಗ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ತರುವ ಕೆಲಸ ಮಾಡಿದ್ದೆ ಇದಕ್ಕೆ ಕಾರಣ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆ ಆದ ಮಕ್ಕಳು ಒಂದೇ ಶಾಲೆಯಲ್ಲಿ ನಮ್ಮ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಚ್ಚು ಮಕ್ಕಳು ಆಯ್ಕೆ ಆಗಿ ಹೆಸರು ಮಾಡಿದ್ದೆ ಎಂದು ಹೇಳಿದರು.
ಬೆಳಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿ ಎ. ಸಿ. ಮನಿಕೇರಿ ಬೇಟೆ ನೀಡ ಎಲ್ಲಾ ಶಿಕ್ಷಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ನಂತರ ಗ್ರಾಮದ ಮುಖಂಡರಿಗೆ ಸತ್ಕಾರ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಮನರಂಜನೆ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ
ಎಂ. ಪಿ. ಹಿರೇಮಠ. ಸಿ. ಆರ್. ಪಿ. ವಿರೂಪಾಕ್ಷ ಮುಂಗರವಾಡಿ.
ನಿಂಗಪ ಲ ದೊಡಮನಿ. ಲಕ್ಷ್ಮಣ ಸೋಗಲದ. ಯಲ್ಲಪ ಕೌಜಲಗಿ. ಅಜ್ಜಪ್ಪ ಹುಲಕುಂದ. ಕೆಂಪ್ಪಣ್ಣ ಬೇಣಿ. ನಾಗಪ್ಪ ಗೋಠೂರ. ಶಿವನಗೌಡ ಪಾಟೀಲ. ಲಕ್ಕಣ್ಣ ಹುಲಕುಂದ. ಲಕ್ಕಣ್ಣ ಯ ಹುಲಕುಂದ. ವಿಠ್ಠಲ ವಾಳದ. ಮಾರುತಿ ಸನದಿ. ಆನಂದ ಹೋಸಮನಿ.ದುಂಡಪ್ಪ ಹುಲಕುಂದ. ನಾಗರಾಜ ಕುದರಿ. ಲಕ್ಷ್ಮಣ ಹುಲ್ಲಾರ. ಹನಮಂತ ನಾಯಕ. ಮುತ್ತಪ್ಪ ಹುಲಕುಂದ. ಅಡಿವೀಪ್ಪ ಅಡಿವೇರ. ಲಕ್ಷ್ಮಣ ನಂದಿ.ಸಿದ್ರಾಮ ಬೆಣ್ಣಿ. ಗುರುಸಿದ್ದ ಕಲ್ಲವ್ವಗೋಳ. ಅಪ್ಪಾಸಾಬ ನದಾಫ್. ಯಲ್ಲಪ್ಪ ಪತ್ತಾರ. ಅಣ್ಣವ್ವ ಅಜ್ಜನ್ನವರ. ದುರ್ಗವ್ವ ಮಾದರ. ಸಂಜು ಬಾಗೇವಾಡಿ. ಬಾಳೇಶ ಬಾಗೇವಾಡಿ. ಲಕ್ಷ್ಮಣ ಸೋಗಲದ. ಬಾಲ್ಲಪ್ಪ ನಂದಿ. ಬೀಮಶೇಪ್ಪ ನಂದಿ. ಲಕ್ಕಪ್ಪ ಸೋಗಲದ. ಜಯವಂತ ಸೋಗಲದ. ರಮೇಶ ಭಜಂತ್ರಿ. ರಮೇಶ ಗುದಿಗೋಪ. ರಮೇಶ ಸನದಿ. ಯಲ್ಲಪ ಕರೋಶಿ. ಶಂಕರ ಮಡಿವಾಳ. ಪರಸಪ್ಪ ಗುದಗನ್ನವರ. D Boos ಪ್ರಾನ್ಸ್. ಹಾಗೂ ಶಾಲೆಯ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು.
ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ಶಾಲೆಯ ಪ್ರದಾನ ಗುರುಗಳು ಹಾಗೂ ಸರ್ವ ಸಿಬ್ಬಂದಿ ವರ್ಗದವರು ಗ್ರಾಮದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದರು.