ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಪುರಸ್ಕಾರ
ಡಾll ಎಚ್. ಎಫ್. ಕಟ್ಡಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾ
ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಾಗವಾಡ ಹಾಗೂ ಕೆ. ಆರ್. ಇ. ಎಸ್. ಶಿಕ್ಷಣ ಸಂಸ್ಥೆ, ಐನಾಪೂರ ಇವರ ಸಂಯುಕ್ತಾಶ್ರಯದಲ್ಲಿ
ಮಾರ್ಚ್ 2019 ಎಸ್. ಎಸ್. ಎಲ್. ಸಿ. ವರ್ಗದಲ್ಲಿ ಪರಿಶ್ರಮ ಮಾಡಿ ಕಲಿಸುವ ವಿಷಯಗಳಲ್ಲಿ ಕಾಗವಾಡ , ಅಥಣಿ, ರಾಯಬಾಗ ತಾಲೂಕಿನಲ್ಲಿ ಗರಿಷ್ಟ ಸರಾಸರಿ ಅಂಕ ಗಳಿಸಿದ ಗುರು ವೃಂದಕ್ಕೆ ಗೌರವ ಸಲ್ಲಿಕೆ.
ಸ್ಥಳ: ಕೆ. ಆರ್. ಇ. ಎಸ್. ಪ್ರೌಢ ಶಾಲೆ ಸಭಾಂಗಣ, ಐನಾಪೂರ.
ಅಥಣಿ ತಾಲೂಕಿನ ಅಥಣಿ ವಿದ್ಯಾವರ್ಧಕ ಪ್ರೌಢ ಶಾಲೆ ಅಥಣಿ ಶಾಲೆನಲ್ಲಿ ತೃತೀಯ ಭಾಷೆ ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿ ಗಳಿಗೆ ಕಲಿಸಿದ ಗುರುಗಳಾದ ಶ್ರೀ ಸಿದ್ದಪ್ಪ ಭೀ ಹುಲ್ಲೆನ್ನವರ ಗುರುಗಳಿಗೆ ಇವರ ಕಾಯಕ ಪ್ರೀತಿ ಭೋಧನಾ ಪರಿಶ್ರಮವನ್ನು ಗೌರವಿಸಿ ಪ್ರಸ್ತುತ ಪ್ರಶಸ್ತಿ ಪ್ರದಾನ ಮಾಡಲಾಯಿತು.
