Breaking News

Ad9 News

ಕರೋನಾ: ಗುರ್ಲಾಪೂರದ ಹೆದ್ದಾರಿ ಮೇಲೆ ಮೇಲೆ ಹದ್ದಿನ ಕಣ್ಣು

ಗುರ್ಲಾಪೂರ: ದೇಶ್ಯಾದಂತ ಜರುಗಿದ ಪ್ರಜಾ ಕರ್ಪೂದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿಯ ಮುಧೋಳ ನಿಪ್ಪಾನಿ ರಾಜ್ಯ ಹೆದ್ದಾರಿಯಲ್ಲಿ ಕರೋನ ಸೊಂಕಿನ ತಪಸನೆ ಹಾಗೂ ಗ್ರಾಮದಲ್ಲಿ ಜನರೆಲ್ಲ ಹೊರಗಡೆ ಬರದೆ ಬೆಂಬಲ ವ್ಯಕ್ತಪಡಿಸಿದರು. ರವಿವಾರ ಜರುಗಿದ ಸ್ವಯಂ ಪ್ರೇರಿತ ಪ್ರಜಾ ಕರ್ಪೂ ಇಲ್ಲಿಯ ಆರೋಗ್ಯ, ಕಂದಾಯ, ಪುರಸಭೆ, ಪೋಲಿಸ್ ಇಲಾಖೆಗಳ ಸಹಯೋಗದೊಂದಿಗೆ ಜರುಗಿತು. ಬಿಕೋ ಎನ್ನುತ್ತಿದ್ದ ಗ್ರಾಮದಲ್ಲಿ ಜನರು ತಮ್ಮ ದಿನ ನಿತ್ಯದ ಕಾರ್ಯಕ್ರಮಗಳನ್ನು ಮುಗಿಸಿ ಮನೆಯವರೊಂದಿಗೆ ಕಾಲ ಕಳೇದರು. ಗ್ರಾಮಕ್ಕೆ ಹೊಂದಿಕೊಂಡಿರುವ …

Read More »

ಚಪ್ಪಾಲೆ ತಟ್ಟುವ ಮೂಲಕ ಅಭಿನಂದನೆ

ಗೋಕಾಕ ತಾಲೂಕಿನ ಸರಕಾರಿ ಆಸ್ಪತ್ರೆಯ‌ ರೋಗಗಳು ಹಾಗೂ ಅವರ ಸಂಬಂಧಿಕರು ಜನತಾ ಕರ್ಪೂ ಗೆ ಬೆಂಬಳಿಸಿ ಹಾಗೂ ಕೋವಿಡ್ ೧೯ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಆಸ್ಪತ್ರೆ ಸಿಬ್ಬಂದಿಗಳಿಗೆ ಮತ್ತು ಸೈನಿಕ ರಿಗೆ, ಪೋಲಿಸರಿಗೆ, ಪೌರಕಾರ್ಮಿಕರಿಗೆ ಚಪ್ಪಾಲೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.

Read More »

ಜನತಾ ಕರ್ಫ್ಯೂಗೆ ಭಾರಿ ಬೆಂಬಲ

ಮೂಡಲಗಿ:ಮಹಾಮಾರಿ ಕರೋನಾ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಇಂದು ಭಾರತಾದ್ಯಂತ ಸಹಕಾರ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಮೂಡಲಗಿತಾಲೂಕಿನ ಸಾರ್ವಜನಿಕರು ಕೂಡಾ ಬೆಂಬಲ ಸೂಚಿಸಿದ್ದಾರೆ.ಮೂಡಲಗಿ ಢವಳೇಶ್ವರ ಓಣಿಯ ಯುವಕರು ಮಹಾ ಲಕ್ಷ್ಮೀ ದೇವಸ್ಥಾನದ ಮುಂದೆ ನಿಂತು ಚಪ್ಪಾಳೆ ತಟ್ಟಿ ಮಾಧ್ಯಮ.ಮತ್ತು ವೈದ್ಯ ಪೊಲೀಸರಿಗೆ ಅಭೂತ ಪೂರ್ವ ಗೌರವ ಸೂಚಿಸಿ ಜನತಾ ಕರ್ಫ್ಯೂಗೆ ಬೆಂಬಲಿಸಿದರು.ಮತ್ತು ಪಟ್ಟಣದಲ್ಲಿ ವಿವಿಧೆಡೆ ಮಕ್ಕಳು,ಮಹಿಳೆಯರು,ಪುರುಷರು ಚಪ್ಪಾಳೆ ಭಾರಿಸುವದರ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು.

Read More »

ನಾಳೆಯಿಂದ ಬೆಳಗಾವಿ ಸೇರಿದಂತೆ 9 ಜಿಲ್ಲೆಗಳು ಲಾಕ್ ಡೌನ್; ನಾಳೆಯೂ ಬಸ್ ಸಂಚಾರ ಇಲ್ಲ

  ಬೆಂಗಳೂರು: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ನಡುವೆ ರಾಜ್ಯದಲ್ಲೂ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವುದರಿಂದ ಕೇಂದ್ರದ ಸೂಚನೆ ಮೇರೆ ಕರ್ನಾಟಕದ 9 ಜಿಲ್ಲೆಗಳು ಮಾರ್ಚ್ 31ರವರೆಗೆ ಸಂಪೂರ್ಣ ಲಾಕ್ ಡೌನ್ ಆಗಲಿವೆ. ರಾಜ್ಯಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಾಳೆಯಿಂದ ಮಾರ್ಚ್ 31ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮೈಸೂರು, ಕೊಡಗು, ಮಂಗಳೂರು, ಧಾರವಾಡ, …

Read More »

ಜನತಾ ಕರ್ಫ್ಯೂಗೆ : ಸಂಕೇಶ್ವರ ಸಂಪೂರ್ಣ ಸೈಲೆಂಟ್ !

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಜನತಾ ಕರ್ಫ್ಯೂಗೆ ಸಂಕೇಶ್ವರ ನಗರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಒಂದು ದಿನ ರವಿವಾರ ಬೆಳಗ್ಗೆ ಯಿಂದ ಸಾಯಂಕಾಲದವರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿದ ಜನತಾ ಕರ್ಫ್ಯೂಗೆ ಸಂಕೇಶ್ವರ ಜನತೆ ಸಂಪೂರ್ಣವಾಗಿ ಬೆಂಬಲಿಸಿದೆ. ನಗರದ ಪ್ರಮುಖ ಬೀದಿಗಳು ಜನರಿಲ್ಲದೆ ಶಾಂತವಾಗಿತ್ತು. ಬಸ್ ಸಂಚಾರ, ಅಟೋ, ಖಾಸಗಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದವು ಪ್ರಯಾಣಿಕರಿಲ್ಲದೇ ಬಸ್ …

Read More »

ಜನತಾ ಕರ್ಪ್ಯೂ ಬೆಂಬಲಿಸಿ ಮೂಡಲಗಿ ತಾಲೂಕಾದ್ಯಂತ ಸ್ತಬ್ಧ

ಮೂಡಲಗಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಮೂಡಲಗಿಯಲ್ಲಿ ಸಂಪೂರ್ಣ ಬೆಂಬಲ ದೊರೆತ್ತು ಸ್ತಬ್ಧವಾಗಿದೆ. ವಿಶ್ವವನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ಸೋಂಕು ಹಬ್ಬದಂತೆ ಜನತಾ ಕರ್ಫ್ಯೂ (ಸ್ವಯಂ ನಿರ್ಬಂಧ ) ಹಾಕಿಕೊಳ್ಳಲು ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೂಡಲಗಿ ತಾಲೂಕಾದ್ಯಂತ ಸ್ತಬ್ಧವಾಗಿದೆ. ದಿನದ ವಹಿವಾಟು ಸ್ಥಗಿತಗೊಂಡರೂ 8 ಗಂಟೆಗೂ ಅಧಿಕ ಕಾಲ ನಿರ್ಬಂಧ ವಿಧಿಸುವುದರಿಂದ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದಂತಾಗುತ್ತದೆ.

Read More »

ಕೊರೋನಾ ಕವಿತೆ :ಕೊರೊನಾ VS ಕರುಣೆ

ಕೊರೋನಾ ಕವಿತೆ :ಕೊರೊನಾ VS ಕರುಣ ಕರಿಯದೆ ಬರುವ ಕಳಸಗಿತ್ತಿ ಕೊರೊನಾ ನಿನಗೆ ಕರುಣೆ ಇಲ್ಲವೆ ನಿನ್ನ ನರ್ತನಕ್ಕೆ ಚೈನಾ, ಅಮೇರಿಕಾ,ಪ್ರಾನ್ಸ್, ಇಡಲಿ ದೇಶಗಳ ಸುತ್ತಾಡಿ ಭಾರತಕ್ಕೆ ಬಂದೇಯಾ ಹೇಮ್ಮಾರಿ ಜಗತ್ತಿನ ನೂರಾರು ದೇಶಗಳ ನಿನ್ನ ಆಡಿಆಳುಗಳು ಭಾರತಕ್ಕೆ ಬಂದ ನಿನ್ನ ರುದ್ರಾವತಾರಕೆ ಶೀಘ್ರ ಕಡಿವಾಣ ಚೈನಾದಿಂದ ಬಂದ ಯಾವ ವಸ್ತಗಳು ಗ್ಯಾರೆಂಟಿ ಇಲ್ಲ ಅನುವದನ್ನು ಸುಳ್ಳು ಮಾಡಲು ಶರವೇಗದಲ್ಲಿ ಬಂದೇಯಾ ನಿನ್ನ ರಕ್ತಸ ಅವತಾರಕ್ಕೆ ದೇಶಗಳು ತತ್ತರಿಸುತ್ತಿದೆ ಇಷ್ಟಾದರೂ …

Read More »

*ರಾತ್ರಿ ವೇಳೆಯಲ್ಲಿ ಔಷಧ ಸಿಂಪಡಿಸುತ್ತಿಲ್ಲ:* *ಡಿ.ಸಿ . ದೀಪಾ ಚೋಳನ್ ಸ್ಪಷ್ಟನೆ*

ಧಾರವಾಡ : ಕೊರೋನಾ ವೈರಸ್ ಹರಡದಂತೆ ಅರೋಗ್ಯ ಇಲಾಖೆಯಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಗಾಳಿಯಲ್ಲಿ ಔಷಧ ಸಿಂಪಡಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದು ರಾತ್ರಿ 10 ಗಂಟೆಯುಂದ ಬೆಳಿಗ್ಗೆ 5 ಗಂಟೆ ವರೆಗೆ ಗಾಳಿಯಲ್ಲಿ ಔಷಧ ಸಿಂಪಡಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಬರಬಾರದು ಎಂಬುದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಇಂತಹ ಊಹಾಪೋಹ ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿಯ ಈ …

Read More »

ಜನತಾ ಕರ್ಪ್ಯೂ ಬೆಂಬಲಿಸುವಂತೆ ನೀಡಸೊಸಿ ಸ್ವಾಮೀಜಿ ಮನವಿ !!

ಹುಕ್ಕೇರಿ: ಭಯಾನಕ  ಕೊರೊನ ವೈರಸ್ ಹರಡದಂತೆ ಪ್ರಧಾನ  ಮಂತ್ರಿಗಳು ರವಿವಾರ ಜನತಾ ಕರ್ಪ್ಯೂ ಕರೆ ನೀಡಿದ  ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ  ಕರೆಯನ್ನು ಎಲ್ಲರೂ ಬೆಂಬಲಿಸುವಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೊಸಿ ಗ್ರಾಮದ ದುರದುಂಡೇಶ್ವರ ಮಠದ ಪೀಠಾಧಿಪತಿ ಶ್ರೀ  ಶಿವಲಿಂಗೆಶ್ವರ ಸ್ವಾಮಿಜಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ . ಜನರ ಆರೋಗ್ಯ ರಕ್ಷಣೆಗಾಗಿ ದೇಶವ್ಯಾಪಿ ನಡೆದಿರುವ  ಜನತಾ  ಕರ್ಪ್ಯೂ  ಕರೆಗೆ ಸಹಕರಿಸುವಂತೆ ಭಕ್ತರಿಗೆ ಸಲಹೆ ನೀಡಿದ್ದು ,ಕೊರೊನ ಹಿನ್ನೆಲೆ ಶ್ರೀ …

Read More »

ಮೂಡಲಗಿಯಲ್ಲಿ ಕೊರೊನಾ ವೈರಸ್ ಕುರಿತು ಅಧಿಕಾರಿಗಳ ಬೇಜವಾಬ್ದಾರಿ: ರಾಜಾರೋಷವಾಗಿ ನಡೆಯುತ್ತಿರುವ ಸಂತೆ

ಜಗತ್ತಿನಾದ್ಯಂತ ಕೊರೊನಾ ವೈರಸ್ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಿದ್ದಾರೆ. ಅಲ್ಲದೇ ಇಡೀ ದೇಶದ ಬಹುತೇಕ ಕಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದ್ರೆ ಮೂಡಲಗಿ ತಾಲೂಕಾ ದಂಡಾಧಿಕಾರಿ ಹಾಗೂ ಪುರಸಭೆ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ ಘಟನೆ ಬೆಳಕಿಗೆ ಬಂದಿದೆ. ಮೂಡಲಗಿ ನಗರದಲ್ಲಿ ಈ ಘಟನೆ ನಡೆದಿದೆ.ರಾಜ್ಯಾದ್ಯಂತ 144 ಕಲಂ ಜಾರಿ ಇದ್ದರೂ. ಕೊರೊನಾ ವೈರಸ್‍ಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ರವಿವಾರ ಮೂಡಲಗಿ ಸಂತೆ …

Read More »