ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ.ಡಿ.ಕುಮಾರಸ್ವಾಮಿರವರು ಫೆಬ್ರವರಿ 15, 16, 17, 18 ರವರೆಗೆ ನಡಿಯೋ ಬೆಳಗಾವಿಯಿಂದ ಬೆಂಗಳೂರುವರೆಗೆ 600 ಕಿಮೀಟಾರವರೆಗೆ ಐತಿಹಾಸಿಕವಾದ ಬೃಹತ್ ಪ್ರತಿಭಟನ ಮೆರವಣಿಗೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ 
ಹೆಚ.ಡಿ.ಕುಮಾರಸ್ವಾಮಿರವರಿಗೆ ಅಭಿನಂದನೆಗಳು ಡಾ.ವಿಶ್ವನಾಥ.ಜಿ.ಪಿ ಅಧ್ಯಕ್ಷರು ಕರ್ನಾಟಕಪರ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಪ್ರಜಾಶಕ್ತಿ ಸಮಿತಿ
Ad9 News Latest News In Kannada