Breaking News
Home / ವಿಶೇಷ

ವಿಶೇಷ

ಚೈತನ್ಯ ನವದುರ್ಗ ದೇವಿಯರ ದರ್ಶನ ಕಾರ್ಯಕ್ರಮ

ಚೈತನ್ಯ ನವದುರ್ಗ ದೇವಿಯರ ದರ್ಶನ ಕಾರ್ಯಕ್ರಮವನ್ನು ಶಿಖರಖಾನೆ ಮುಕುಂದ ನಗರ್ ವಿಜಯಪುರ ದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ ಯೋಗಿನಿ ಬ್ರಹ್ಮಕುಮಾರಿ ಸಾವಿತ್ರಿ ಅಕ್ಕನವರು ನವರಾತ್ರಿ ರಹಸ್ಯವನ್ನು ತಿಳಿಸಿದರು ನವರಾತ್ರಿ ಹಬ್ಬದ ಆಧ್ಯಾತ್ಮಿಕ ರಹಸ್ಯ ಭಾರತ ದೇಶದಲ್ಲಿ ಪರಂಪರಗತವಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ ನವರಾತ್ರಿ ಹಬ್ಬದ ಭಾವನಾತ್ಮಕ ಅರ್ಥವಾಗಿದೆ ದುರ್ಗೆಯ ಒಂಬತ್ತು ರೂಪದ 9 ದಿನಗಳವರೆಗೆ ಪೂಜೆ ಅರ್ಚನೆ ಹಾಗೂ ನವರಾತ್ರಿಯ ಆಧ್ಯಾತ್ಮಿಕ ಅರ್ಥವಾಗಿದೆ ಹೊಸ ಯುಗದಲ್ಲಿ ಪ್ರವೇಶ ಮಾಡುವುದಕ್ಕಿಂತ ಮೊದಲು ಘೋರ …

Read More »

ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ

ಮಧ್ಯ ಪ್ರದೇಶ: ಹಣ (Money) ಕಳೆದು ಹೋಗಿದೆ, ಚಿನ್ನ (Gold), ಆಭರಣ (Jewelry) ಕಳುವಾಗಿದೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು (Vehicles) ಕಳುವಾಗಿದೆ ಅಂತ ಜನಸಾಮಾನ್ಯರು ದಿನನಿತ್ಯ ಪೊಲೀಸರಿಗೆ (Police) ದೂರು (Complaint) ಕೊಡುವುದನ್ನು ಕೇಳಿದ್ದೇವೆ. ಕೆಲವು ಕೇಸ್‌ಗಳಲ್ಲಿ (Case) ಕಳೆದು ಹೋದ ವಸ್ತುಗಳನ್ನು ಪೊಲೀಸರು ಹುಡುಕಿ ಕೊಟ್ಟು, ಕಳ್ಳರಿಗೆ ಹೆಡೆಮುರಿ ಕಟ್ಟಿರುತ್ತಾರೆ. ಆದರೆ ಕೆಲವು ಪ್ರಕರಣದಲ್ಲಿ ಕಳ್ಳರೂ ಸಿಗೋದಿಲ್ಲ, ಕಳ್ಳತನವಾದ ವಸ್ತುವೂ ಸಿಗುವುದಿಲ್ಲ. ಆದರೆ ಮಧ್ಯ ಪ್ರದೇಶದಲ್ಲೊಂದು (Madhya …

Read More »

ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶತಮಾನಗಳ ಇತಿಹಾಸವೇ ಇದೆ

ಪ್ರತಿ ವರ್ಷ ಮಾರ್ಚ್​ 8ರಂದು ವಿಶ್ವಾದ್ಯಂತ ಮಹಿಳಾ ದಿನವನ್ನ ಆಚರಣೆ ಮಾಡಲಾಗುತ್ತೆ. ಈ ದಿನದಂದು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನ ಸ್ಮರಿಸಲಾಗುತ್ತೆ. ಮಹಿಳೆಯ ಅಭಿವೃದ್ಧಿ ಹಾಗೂ ಸಮಾನತೆಗಾಗಿ ವಿಶ್ವದಾದ್ಯಂತ ಈ ದಿನವನ್ನ ಆಚರಣೆ ಮಾಡಲಾಗುತ್ತೆ. ಪ್ರತಿ ವರ್ಷ ಮಹಿಳಾ ದಿನವನ್ನ ಒಂದೊಂದು ವಿಶೇಷ ಅರ್ಥವನ್ನ ಇಟ್ಟುಕೊಂಡು ಆಚರಣೆ ಮಾಡಲಾಗುತ್ತೆ. ಈ ವರ್ಷ ‘ಸವಾಲುಗಳಿಗೆ ನಾವು ಸಿದ್ಧ’ ಎಂಬ ಥೀಮ್​ನ ಅಡಿಯಲ್ಲಿ ಮಹಿಳಾ …

Read More »

ಕೊರೊನಾ : ಜನರ ರಕ್ಷಣೆ ಮಾಡುತ್ತಿರುವ ಪೋಲಿಸರಿಗೆ ರಕ್ಷಣೆ ಕೊಡದ ಸರಕಾರ

ವಿಶ್ವದಲ್ಲೆಡೆ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಹಿನ್ನೆಲೆ ರಾತ್ರಿ ಹಗಲು ಬಿಸಿಲು ಅನ್ನದೆ ತಮ್ಮ ಮನೆ ಬಿಟ್ಟು ದಿನಾಲು ಜನರನ್ನು ರಕ್ಷಣೆ ಮಾಡುತ್ತಿರುವ ಪೋಲಿಸ್ ಅಧಿಕಾರಿಗಳಿಗೆ ಯಾವದೆ ರಕ್ಷಣೆ ಕೂಡಾ ಸರಕಾರ ನೀಡಿಲ್ಲಾ. ಹೌದು ಕೊರೊನಾ ವೈರಸ್ ಬರಿ ಸಾರ್ವಜನಿಕರಿಗೆ ಮಾತ್ರ ಬರುತ್ತಾ ಜನರ ರಕ್ಷಣೆ ಮಾಡುವ ಅಧಿಕಾರಿಗಳಿಗೆ ಬರೋದಿಲ್ವ ಅವರು ಮನುಷ್ಯರು ಅಲ್ವಾ, ಪೊಲೀಸ್ ಅಧಿಕಾರಿಗಳಿಗೂ ಹೆಂಡತಿ ಮಕ್ಕಳು ತಂದೆ ತಾಯಿ ಒಂದು ಕುಟುಂಬ ಅಂತ ಇವೆ. …

Read More »

ಇನ್ನು 21 ದಿನ ಸಂಪೂರ್ಣ ಭಾರತ ಲಾಕ್ ಡೌನ್ -ಮೋದಿ ಘೋಷಣೆ

ನವದೆಹಲಿ: ಇನ್ನು 21 ದಿನ ಸಂಪೂರ್ಣ ಭಾರತ ಲಾಕ್ ಡೌನ್ ಆಗಲಿದೆ. ಏ.15ರ ವರೆಗೆ ಯಾರೂ ಮನೆಯಿಂದ ಹೊರಗೆ ಬರಬೇಡಿ. 21 ದಿನ ನೀವು ಮನೆಯಲ್ಲಿರದಿದ್ದಲ್ಲಿ ನಿಮ್ಮ ಕುಟುಂಬ 21 ವರ್ಷ ಹಿಂದಕ್ಕೆ ಹೋಗಲಿದೆ -ಪ್ರಧಾನ ನರೇಂದ್ರ ಮೋದಿ ರಾಷ್ಟ್ರದ ಜನರಿಗೆ ಮಾಡಿದ ಮನವಿ ಮತ್ತು ಎಚ್ಚರಿಕೆ. ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಿರುವ ಮೋದಿ, ಜನರಲ್ಲಿ ಕೈ ಮುುಗಿದು ಮನವಿ ಮತ್ತು ಎಚ್ಚರಿಕೆಯ ಸಂದೇಶ ನೀಡಿದರು. ಕೊರೋನಾದಿಂದ ವಿಶ್ವದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು …

Read More »

ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದಕ್ಕೆ ಹೋಗಿದೆ.

ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದಕ್ಕೆ ಹೋಗಿದೆ. ಸೋಮವಾರ ಅಂತಿಮ ಪರೀಕ್ಷೆ (ಇಂಗ್ಲೀಷ್) ನಡೆಯಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಸಂಚಾರ ಬಂದ್ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆ ಮುಂದೂಡಿ ಸರಕಾರ ಆದೇಶ ಹೊರಡಿಸಿದೆ. ಮುಂದಿನ ದಿನಾಂಕ ಮಾರ್ಚ್ 31ರ ನಂತರ ಘೋಷಣೆಯಾಗಲಿದೆ. ಎಂದು ಚಿಕ್ಕೋಡಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ …

Read More »

ಕೊರೋನಾ ಕವಿತೆ :ಕೊರೊನಾ VS ಕರುಣೆ

ಕೊರೋನಾ ಕವಿತೆ :ಕೊರೊನಾ VS ಕರುಣ ಕರಿಯದೆ ಬರುವ ಕಳಸಗಿತ್ತಿ ಕೊರೊನಾ ನಿನಗೆ ಕರುಣೆ ಇಲ್ಲವೆ ನಿನ್ನ ನರ್ತನಕ್ಕೆ ಚೈನಾ, ಅಮೇರಿಕಾ,ಪ್ರಾನ್ಸ್, ಇಡಲಿ ದೇಶಗಳ ಸುತ್ತಾಡಿ ಭಾರತಕ್ಕೆ ಬಂದೇಯಾ ಹೇಮ್ಮಾರಿ ಜಗತ್ತಿನ ನೂರಾರು ದೇಶಗಳ ನಿನ್ನ ಆಡಿಆಳುಗಳು ಭಾರತಕ್ಕೆ ಬಂದ ನಿನ್ನ ರುದ್ರಾವತಾರಕೆ ಶೀಘ್ರ ಕಡಿವಾಣ ಚೈನಾದಿಂದ ಬಂದ ಯಾವ ವಸ್ತಗಳು ಗ್ಯಾರೆಂಟಿ ಇಲ್ಲ ಅನುವದನ್ನು ಸುಳ್ಳು ಮಾಡಲು ಶರವೇಗದಲ್ಲಿ ಬಂದೇಯಾ ನಿನ್ನ ರಕ್ತಸ ಅವತಾರಕ್ಕೆ ದೇಶಗಳು ತತ್ತರಿಸುತ್ತಿದೆ ಇಷ್ಟಾದರೂ …

Read More »

ಆರೋಗ್ಯ ಇಲಾಖೆ’ಯಲ್ಲಿ ಖಾಲಿ ಇರುವ 253 ‘ಎಂ ಎಲ್ ಹೆಚ್ ಪಿ ಹುದ್ದೆ’ ನೇಮಕಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಮಧ್ಯಮ ಹಂತದ ಆರೋಗ್ಯ ಪೂರೈಕೆದಾರ( ಎಂ ಎಲ್ ಹೆಚ್ ಪಿ ) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಡಿಯ ಬೀದರ್, ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಿಗೆ ಆನ್ ಲೈನ್ ಮೂಲಕ ಎನ್ ಹೆಚ್ ಎಂ …

Read More »

ಹೋಸ ವರ್ಷದ ಶುಭಾಶಯಗಳು

ಹೊಸತನ ಅನ್ನುವುದು ಸೃಷ್ಟಿಯ ನಿಯಮ, ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ಮಿಡಿಯುತ್ತಿರುತ್ತದೆ ಹೊಸ ವರ್ಷಕ್ಕೆ ಹೊಸತಾಗಿ ನಿಮ್ಮವರಿಗೆ ಈ ದಿನದಂದು ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿಮ್ಮ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ ಹೊಸ ವರ್ಷದ ಬದುಕಿನಲಿ ಭರವಸೆಯ ಬೆಳಕಿರಲಿ. ವರ್ಷದ ಪ್ರತಿದಿನವೂ ಸವಿ ನೆನಪುಗಳು ತುಂಬಿರಲಿ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಾಶಯ …

Read More »