Breaking News
Home / ರಾಜ್ಯ>ಬೆಳಗಾವಿ / ಸಂಗೋಳಿರಾಯಣ್ಣ ಸರ್ಕಲ್ ನಲ್ಲಿ ವಾಹಾನಗಳಿಗೆ ಬೆಂಕಿ

ಸಂಗೋಳಿರಾಯಣ್ಣ ಸರ್ಕಲ್ ನಲ್ಲಿ ವಾಹಾನಗಳಿಗೆ ಬೆಂಕಿ

Spread the love

ಗೋಕಾಕ :ಸಂಗೋಳಿರಾಯಣ್ಣ ಸರ್ಕಲ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ವಾಹಾನಗಳಗೆ ಬೆಂಕಿ ಹತ್ತಿ ಓಮಣಿ, ಟಾಟಾ ಎಸ್, ಮತ್ತು ಬೈಕ್ ಸುಟ್ಟು ಹೋಗಿವೆ ಸ್ಥಳಿಯರು ಮತ್ತು ಅಗ್ನಿಶಾಮಕ ದಳ ಬಂದು ಬೆಂಕಿ ನಿಂದಿಸಿದ್ದಾರೆ ಆದರೆ ಅಷ್ಟರಲ್ಲಿ ಓಮಣಿ ಟಾಟಾಎಸ್ ಸುಟ್ಟು ಹೋಗಿವು. ಪಕ್ಕದಲ್ಲಿರುವ ಅಂಗಡಿಗಳಿಗೆ ಹಾನಿಯಾಗಿದೆ .

 


Spread the love

About Ad9 Haberleri

Check Also

ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ?

Spread the love  ಮೂಡಲಗಿ : ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ? ಲಸಿಕಾ ಕೇಂದ್ರಗಳನ್ನು …