ಮೂಡಲಗಿ 21 : ನಗರದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಫ್ ಕ್ರೇ ಲಿ ಮೂಡಲಗಿ ಇದರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಮಲ್ಲಪ್ಪ ಗುರಪ್ಪ ಗಾಣಿಗೇರ ಆಯ್ಕೆಯಾಗಿದರೆಂದು
ಚುನವಣಾಧಿಕಾರಿ B K ಗೋಕಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಡಾ ಪ್ರಕಾಶ ನಿಡಗುಂದಿ ನಿರ್ದೇಶಕರಾದ ಶಿವಬಸು ಖಾನಟ್ಟಿ,ಮುತ್ತಪ್ಪ ಈರಪ್ಪನವರ,ಸಂತೋಷ ಪಾರ್ಶಿ,ಮಹಾದೇವ ಗೋಕಾಕ,ಸಚಿನ ಮುನ್ಯಾಳ,ಸಂವಕ್ಕಾ ಶೆಕ್ಕಿ,ಭಾರತಿ ಪಾಟೀಲ,ವಿದ್ಯಾ ಮುರಗೋಡ,ಗೌರವ್ವ ಪಾಟೀಲ,ಶೋಭಾ ಕದಂ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಸಿ ಎಸ್ ಬಗನಾಳ ಉಪಸ್ಥಿತರಿದ್ದರು.