Breaking News
Home / ಬೆಳಗಾವಿ /  ಮೂಡಲಗಿ ಸಂತೆಗೆ ಅಂಟ್ಟಿದ ಕೋರೋನ

 ಮೂಡಲಗಿ ಸಂತೆಗೆ ಅಂಟ್ಟಿದ ಕೋರೋನ

Spread the love

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಾ ಕೇಂದ್ರದ
ಕರ್ನಾಟಕದ ಪ್ರಸಿದ್ಧ ದನಗಳ ಪೇಟೆ ಅಂತ ಹೆಸರಾದ ಮೂಡಲಗಿಯಲ್ಲಿ  ಪ್ರತಿ ರವಿವಾರ ನಡೆಯುವ ಸಂತೆ ಎನ್ನು


ದಿನಾಂಕ15-03-2020 ರಂದು ಬಂದ ಮಾಡಲಾಗುವದು ಎಂದು
ಮೂಡಲಗಿ ತಾಲೂಕಾ ದಂಡಾಧಿಕಾರಿಗಳಾದ ಡಿ ಜೆ ಮಹಾತ್ ಮತ್ತು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ತಿಳಿಸಿದ್ದಾರೆ. ಮೂಡಲಗಿಯ ಜನ , ದನಗಳ ಸಂತೆಯನ್ನು ಕೋರೊನಾ ರೋಗದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಪಡಿಸಲಾಗಿದು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು..


Spread the love

About Ad9 Haberleri

Check Also

ಶೈಕ್ಷಣಿಕ ಸುಧಾರಣೆಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love   ಬೆಳಗಾವಿ: ‘2024-2028ರ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವುದು ನನ್ನ ಉದ್ದೇಶ. …