Breaking News

ಬೀಳ್ಕೋಡುವ ಸಮಾರಂಭ ಮೂಡಲಗಿ

Spread the love

ಮೂಡಲಗಿ ತಾಲ್ಲೂಕಿನ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 2019-2020 ನೇ ಸಾಲಿನಲ್ಲಿ ಅಂತಿಮ ಪದವಿ ಮತ್ತು ದ್ವಿತೀಯ ಪಿ.ಯು.ಸಿ. ತರಗತಿಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ
ಶುಕ್ರವಾರ ದಿನಾಂಕ 07-02-2020 ರಂದು ಮುಂಜಾನೆ 10 ಗಂಟೆಗೆ ನಡೆದ ಸಮಾರಂಭ. ಸ್ಥಳ ಸರಾಸರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಮೂಡಲಗಿ.
ಅದ್ಯಕ್ಷತೆ ಶ್ರೀ ಎಸ್ ವ್ಹಿ ಕಲ್ಲಪ್ಪನವರ (ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗೋಕಾಕ), ಉದ್ಘಾಟಕರು ಶ್ರೀ ಪಿ ಎಮ್ ಮಾಳಗಿ (ನಿಲಯ ಪಾಲಕರು ಸರಾಸರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಮೂಡಲಗಿ), ಮುಖ್ಯ ಅತಿಥಿಗಳು ಪ್ರೋ ಆರ್ ಎ ಶಾಸ್ತ್ರೀಮಠ ( ಪ್ರಾಚಾರ್ಯರು ಎಮ್ ಇ ಎಸ್ ಕಾಲೇಜ್ ಮೂಡಲಗಿ), ಅತಿಥಿಗಳು ಪ್ರೋ ಎಸ್ ಬಿ ಗೋಟೂರ ಪ್ರಾಚಾರ್ಯರು ಆರ್ ಡಿ ಎಸ್ ಕಾಲೇಜ್ ಮೂಡಲಗಿ), ಮತ್ತು ಪ್ರೋ ಭಿಮಪ್ಪ ಒಡೆಯರ (ಸರಕಾರಿ ಪ್ರಥಮ ದರ್ಜೆ ಕಾಲೇಜ ಮೂಡಲಗಿ) ವಿಶೇಷ ಅಹ್ವಾನಿತರು: ಪ್ರೋ ಎಮ್ ಎಮ್ ಶೆಟ್ಟಿ ( ಸಾಯಿ ಕಾಲೆಜ್ ಮೂಡಲಗಿ).
ಸರ್ವರಿಗೂ ಸ್ವಾಗತ ಕೋರಿದವರು
ವಿದ್ಯಾರ್ಥಿ ಬಳಗ ಸರಾಸರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಮೂಡಲಗಿ. ಹಾಗೂ ಶ್ರೀ ಪಿ ಎಮ್ ಮಾಳಗಿ ನಿಲಯ ಪಾಲಕರು ಸರಾಸರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಮೂಡಲಗಿ.

ಕಾರ್ಯಕ್ರಮಗಳು
ಪ್ರಾರ್ಥನೆ ಗೀತೆ, ಸ್ವಾಗತ ಭಾಷಣ, ಪುಷ್ಪರ್ಷಣೆ, ಸಮಾರಂಭ ಉದ್ಘಾಟನೆ, ಬಹುಮಾನ ವಿತರಣೆ, ವಿದ್ಯಾರ್ಥಿಗಳ ಅನಿಸಿಕೆ, ಅತಿಥಿಗಳಿಂದ ಭಾಷಣ,ಅಧ್ಯಕ್ಷರ ಭಾಷಣ,ವಂದನಾರ್ಪಣೆ, ಮುಂತಾದ ಕಾರ್ಯಕ್ರಮಗಳು ನಡೆದವು. ಇನ್ನೂ ಕೆಲವು ಗಣ್ಯರು ಬಾಗಿ ಯಾಗಿದರು.


Spread the love

About Ad9 News

Check Also

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ: ಡಾ. ಭೀಮಾಶಂಕರ ಎಸ್ ಗುಳೇದ

Spread the love  ರಾಯಬಾಗ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದರ ಮೂಲಕ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಬೆಳಗಾವಿ ಎಸ್ …