Breaking News
Home / Uncategorized / ‘ಪ್ರಭಾವಿ ಸ್ವಾಮೀಜಿ ಸೆಕ್ಸ್​ CDಯಲ್ಲಿ ಮಂದಾರ ಪುಷ್ಪವು ನೀನು ಹಾಡೂ ಇದೆ’: ಜಗದೀಶ್ :

‘ಪ್ರಭಾವಿ ಸ್ವಾಮೀಜಿ ಸೆಕ್ಸ್​ CDಯಲ್ಲಿ ಮಂದಾರ ಪುಷ್ಪವು ನೀನು ಹಾಡೂ ಇದೆ’: ಜಗದೀಶ್ :

Spread the love

ಬೆಂಗಳೂರು : ಜಾತಿ ನಿಂದನೆ ಆರೋಪದ ಕೇಸ್​​ನಲ್ಲಿ ಬಂಧಿತರಾಗಿರುವ ವಕೀಲ ಕೆ.ಎನ್​​.ಜಗದೀಶ್​ ಅವರು ಪ್ರಭಾವಿ ಸ್ವಾಮೀಜಿ ಓರ್ವರ ಸೆಕ್ಸ್​​ ಸಿಡಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿರುವ ವಿಡಿಯೋ ಭಾರೀ ಸಂಚಲನ ಮೂಡಿಸಿದೆ.

ರಾಜ್ಯದ ಪ್ರಭಾವಿ ಮಠದ ಸ್ವಾಮೀಜಿಯ ಸೆಕ್ಸ್​​ ಸಿಡಿ ಇದೆ.

ಆ ವಿಡಿಯೋದಲ್ಲಿ ಸ್ವಾಮೀಜಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ.. ‘ಮಂದಾರ ಪುಷ್ಪವು ನೀನು…ಸಿಂಧೂರ ಪ್ರತಿಮೆಯು ನೀನು’ ಎಂದೂ ಹಾಡಿದ್ದಾರೆ. ಇದು ಕಾಮಿಡಿ ಅಲ್ಲ ಕಣ್ರೋ.. ನಿಜ’ ಎಂದು ಜಗದೀಶ್​ ವಿಡಿಯೋವೊಂದರಲ್ಲಿ ಹೇಳಿದ್ದಾರೆ.

ಸ್ವಾಮೀಜಿಯ ಆ CD ಇಟ್ಟುಕೊಂಡೇ ದೆಹಲಿಯ ರಾಜಕಾರಣಿಗಳು ಬ್ಲ್ಯಾಕ್​​​ ಮೇಲ್​ ಮಾಡುತ್ತಿದ್ದು, ಸಿಡಿ ವಿಚಾರದಲ್ಲಿ ಮಾಜಿ ಸಿಎಂ ಓರ್ವರ ಬಗ್ಗೆಯೂ ಹೇಳಿದ್ದೆ. ಆದರೆ ಅದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸ್ವಾಮೀಜಿಯೂ ಬರಲಿ… ಅವರೂ ಬಲರಲಿ ಚರ್ಚೆಗೆ ಎಂದು ಜಗದೀಶ್​ ಅವರು ಸವಾಲು ಹಾಕಿದ್ದಲ್ಲದೇ, ಆ ವಿಡಿಯೋ ಮಾಡಿದವರು ಸ್ವಾಮೀಜಿಯ ಶಿಷ್ಯನೇ ಎಂದಿದ್ದಾರೆ. ಉತ್ತರ ಪ್ರದೇಶದ ಮಠವೊಂದರಲ್ಲಿ ಕಾಮಪುರಾಣ ನಡೆದಿದೆ ಎಂದು ಆರೊಪಿಸಿದ್ದಾರೆ


Spread the love

About Ad9 Haberleri

Check Also

ಡಿಸೆಂಬರ್‌ನಲ್ಲಿ ಬೆಳಗಾವಿಗೆ ಬರಾಕ್‌ ಒಬಾಮಾ?

Spread the love ಬೆಂಗಳೂರು : ಬರುವ ಡಿಸೆಂಬರ್‌ 24ಕ್ಕೆ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನ …

Leave a Reply

Your email address will not be published. Required fields are marked *