ಮೂಡಲಗಿ: ತಾಲೂಕಿನ ಎಲ್ಲ ಸರಕಾರಿ ಪ್ರೌಢ ಶಾಲೆಗಳಿಗೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ತಾಲೂಕು ಅಧಿಕಾರಿಗಳ ನಡೆ-ಪ್ರೌಢ ಶಾಲೆಗಳ ಕಡೆ ಎಂಬ ವಿನೂತನ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಗೆ ಸಹಾಯಕವಾಗುವದು. ಈ ನಿಟ್ಟಿನಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ನಿಯೋಜಿಸಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಸಂದರ್ಶನ ನೀಡುವ ಮೂಲಕ ಚಾಲನೆ ನೀಡಿದರು. ತಾಲೂಕಿನಲ್ಲಿ ಬರುವ ಸರಕಾರಿ ಪ್ರೌಢ ಶಾಲೆಗಳಿಗೆ ಬಿಡುವಿನ ಸಮಯದಲ್ಲಿ ಸಂದರ್ಶನ ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ …
Read More »ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಯ್ಯ ಜಯಂತಿ ಅತೀ ಅದ್ದೂರಿಯಿಂದ ಆಚರಣೆ.
ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಯ್ಯ ಜಯಂತಿ ಅತೀ ಅದ್ದೂರಿಯಿಂದ ಆಚರಣೆ. ಹನ್ನೆರಡನೆಯ ಶತಮಾನದಶರಣ ಚಳುವಳಿ ಎಂದರೆ ಬಸವಣ್ಣನವರ ನೇತೃತ್ವದಲ್ಲಿ ಕೆಳವರ್ಗದವರ ಉದ್ಧಾರಕ್ಕಾಗಿ ಕೆಳವರ್ಗದವರೇ ಕೈಗೊಂಡ ಜಾಗೃತಿ ಹೋರಾಟ. ಡಾ.ಎಲ್. ಬಸವರಾಜು ಅವರು ನಿರ್ವಚಿಸಿರುವಂತೆ ಕ್ರಿ.ಶ. 1160 ರ ಸುಮಾರಿಗೆ ಕರ್ನಾಟಕದಲ್ಲಿ ಸಂಭವಿಸಿದ ಈ ವರ್ಗ ಹಾಗೂ ಜಾತಿ ವಿಮೋಚನಾ ಹೋರಾಟವೆಂದರೆ ಅದು ಫ್ರೆಂಚ್ ಕ್ರಾಂತಿ (1789)ಗೆ ಕಮ್ಯೂನಿಸ್ಟ್ ಕ್ರಾಂತಿ (1917) ಗೆ ಹಾಗೂ ಭಾರತದ ಸ್ವಾತಂತ್ರ್ಯ …
Read More »ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆ ಮೂಡಲಗಿ ವಾರ್ಷಿಕ ಸ್ನೇಹ ಸಮ್ಮೇಳನ 2019-20
ಮೂಡಲಗಿ: ದೇಶ ನಮ್ಮಗೆ ಏನು ಕೋಟಿದ್ದೆ ಎಂಬ ಭಾವ ತೋರೆದು ದೇಶಕ್ಕಾಗಿ ನಾನೇನು ಮಾಡಿದ್ದೇನೆ, ದೇಶ ನನಗಾಗಿ ಅಲ್ಲ ನಾನು ದೇಶಕ್ಕಾಗಿ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೂಡಲಗಿ ಶಿಕ್ಷಣ ಸಂಸ್ಥೇಯ ಅಧ್ಯಕ್ಷರಾದ ವಿಜಯ ಸೊನವಾಲ್ಕರ ಹೇಳಿದರು. ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಎಲ್.ವಾಯ್.ಅಡಿಹುಡಿ ಶಾಲೆ ಹಾಗೂ ಮಂಜುನಾಥ ಮೋಟಾರ ಡ್ರೈವ್ಹಿಂಗ್ ಸ್ಕೂಲ್ ಇವುಗಳ 16 ನೇ ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, …
Read More »ರಸ್ತೆ ಅಪಘಾತ: ಮಹಿಳೆ ಸಾವು, 23 ಜನರಿಗೆ ಗಾಯ
ರಸ್ತೆ ಅಪಘಾತ: ಮಹಿಳೆ ಸಾವು, 23 ಜನರಿಗೆ ಗಾಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 23 ಜನ ಗಾಯಗೊಂಡರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸಮೀಪದ ಹೊನ್ನಿಹಳ್ಳಿ ಕ್ರಾಸ್ ಬಳಿ ನಡೆದಿದೆ. ಹುಕ್ಕೇರಿ ತಾಲೂಕಿನ ಹೊನುರ ಗ್ರಾಮದ ಮಾಯವ್ವಾ ಬಸವಣ್ಣಿ ರಕ್ಷಿ (60) ಮೃತ ಮಹಿಳೆ. ಜೋತ್ತೆಪ್ಪಾ ಸತ್ತೆಪ್ಪಾ ಗೊನಿ (46) ವಿಠ್ಠಲ ಕಲ್ಲಪ್ಪಾ ಗೊನಿ(42)ಗೌರವ್ವಾ ವೀರಗೊಂಡಾ ಬಡಾಯಿ(45)ಮಾರುತಿ ಬಾಬು ಗೊನಿ …
Read More »ನಿಲಯಾರ್ಥಿಗಳಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಕಾರ್ಯ ನಮ್ಮದಾಗಿದೆ,
ಅಥಣಿ: ನಿಲಯಾರ್ಥಿಗಳಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಕಾರ್ಯ ನಮ್ಮದಾಗಿದೆ, ಅದರ ಸದುಪಯೋಗಮಾಡಿಕೊಂಡು ಉನ್ನತ ವ್ಯಾಸಂಗಹೊಂದಿ ಜೀವನ ಪಾವನ ಮಾಡಿಕೋಳ್ಳುವ ಕಾರ್ಯ ನಿಲಯಾರ್ಥಿಗಳ ಮೇಲಿದೆ ಎಂದು ಮೇಲ್ವಿಚಾರಕಿ ಪಿ ಎಸ್ ಮಲಗೌಡರ ಹೇಳಿದರು. ಅವರು ನಗರದಲ್ಲಿ ಜರುಗಿದ ಪಾಲಕರ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ನೆಲೆ ಗಟ್ಟಿನಲ್ಲಿ ಬದುಕ ಬೇಕಾಗಿದೆ, ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ. ಸರಕಾರ ಕೊಟ್ಟಿರುವ ಸೌಲಭ್ಯಗಳನ್ನು …
Read More »ಅಥಣಿ: ಸ್ವಾತಂತ್ರ್ಯ ನಮಗೆ ಸಿಕ್ಕ ಹಕ್ಕು ಅದನ್ನು ಯಶಸ್ವಿಯಾಗಿ ಪ್ರತಿಯೊಬ್ಬರು ಅನ್ವಿಸಿಕೊಳ್ಳಿ
ಅಥಣಿ: ಸ್ವಾತಂತ್ರ್ಯ ನಮಗೆ ಸಿಕ್ಕ ಹಕ್ಕು ಅದನ್ನು ಯಶಸ್ವಿಯಾಗಿ ಪ್ರತಿಯೊಬ್ಬರು ಅನ್ವಿಸಿಕೊಳ್ಳಿ, ಸ್ವಾತಂತ್ರ್ಯದಲ್ಲಿ ಸಂವಿದಾನವಿದೆ ಅದನ್ನಗೌರವಿಸಬೇಕು ಎಂದು ನಿಲಯ ಮೇಲ್ವಿಚಾರಕಿ ಪಿ ಎಸ್ ಮಲಗೌಡರ ಹೇಳಿದರು. ನಗರದಲ್ಲ್ಲಿ ಜರುಗಿದ ಗಣರಾಜ್ಯೋತ್ಸವ ನಿಮಿತ್ಯ ಮೇಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ, ನಿಲಯಾರ್ಥಿಗಳ ಸಾಧನೆ ಸದಾ ಶ್ರೀ ರಕ್ಷೆ ನಮಗೆ. ಪ್ರತಿಯೊಬ್ಬ ವಿಧ್ಯಾರ್ಥಿನಿಯು ಸ್ಪರ್ಧಾತ್ಮಕತೆ ಕಡೆ ಗಮನ ಹರಿಸಿದರೆ ಸಾಕು ಸರಕಾರದ ಮಹತ್ವಾಕಾತ್ವಾಕ್ಷೆ ಯೋಜನೆ ಇಡೆರುವದು. ಸಂವಿದಾನದಲ್ಲಿ ನಮಗೆ …
Read More »ಸೋನವಾಲ್ಕರ ಹಾಗೂ ಪಿರೋಜಿ ಮತ್ತು ಪಾಟೀಲ್ ಮತ್ತು ನಿಡಗುಂದಿ ಅವರ ಬನ ಮೇಲುಗೈ
*ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ* ಮೂಡಲಗಿ 25 ಜನವರಿ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ ನಡೆಯಿತು. ಚುನಾವಣೆಯಲ್ಲಿ ಸಾಲಗಾರರು 11 ಕ್ಷೇತ್ರ ಮತ್ತು ಬಿನ್ ಸಾಲಗಾರರ 1 ಕ್ಷೇತ್ರಗಳಲ್ಲಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. *ಆಯ್ಕೆಯಾದವರು* : *ಸಾಲಗಾರರ ಕ್ಷೇತ್ರದಿಂದ* 1}ತಿಪ್ಪಣ್ಣಾ ಶಿವಬಸಪ್ಪಾ ಕುರುಬಗಟ್ಟಿ, 2} ಪ್ರಶಾಂತ ಬಸಪ್ರುಬು ನಿಡಗುಂದಿ, 3} ಶಿವಲಿಂಗಪ್ಪಾ ಶಿವಲಿಂಗಪ್ಪಾ ಗೋಕಾಕ 4} ಶ್ರೀಶೈಲ ರಾಚಪ್ಪಾ …
Read More »ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಪುರಸ್ಕಾರ
ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಪುರಸ್ಕಾರ ಡಾll ಎಚ್. ಎಫ್. ಕಟ್ಡಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾ ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಾಗವಾಡ ಹಾಗೂ ಕೆ. ಆರ್. ಇ. ಎಸ್. ಶಿಕ್ಷಣ ಸಂಸ್ಥೆ, ಐನಾಪೂರ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 2019 ಎಸ್. ಎಸ್. ಎಲ್. ಸಿ. ವರ್ಗದಲ್ಲಿ ಪರಿಶ್ರಮ ಮಾಡಿ ಕಲಿಸುವ ವಿಷಯಗಳಲ್ಲಿ ಕಾಗವಾಡ , ಅಥಣಿ, ರಾಯಬಾಗ ತಾಲೂಕಿನಲ್ಲಿ ಗರಿಷ್ಟ ಸರಾಸರಿ …
Read More »ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿದೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ ಬಿ ಆರ್ ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ
ಮೂಡಲಗಿ: ನೂತನ ತಾಲೂಕು ಪಂಚಾಯತ ಕಾರ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿದೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ ಬಿ ಆರ್ ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದರು. ಅವರು ಬುಧವಾರ ಪಟ್ಟಣನದಲ್ಲಿ ನೂತನ ತಾಲೂಕು ಪಂಚಾಯತ ಕಾರ್ಯಾಲಯವನ್ನು ಪ್ರಾರಂಭಿಸುವ ಸಲುವಾಗಿ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. …
Read More »ವಿಶಿಷ್ಟವಾದ ಹುಟ್ಟುಹಬ್ಬ ಆಚರಿಸಿಕೊಂಡ ಸಂಕೇಶ್ವರ ಫ್ರೇಂಡ್ಸ ಫೌಂಡೇಶನ್ ಸದಸ್ಯ : ಲಾಡಜಿ ಮುಲ್ತಾನಿ
ವಿಶಿಷ್ಟವಾದ ಹುಟ್ಟುಹಬ್ಬ ಆಚರಿಸಿಕೊಂಡ ಸಂಕೇಶ್ವರ ಫ್ರೇಂಡ್ಸ ಫೌಂಡೇಶನ್ ಸದಸ್ಯ : ಲಾಡಜಿ ಮುಲ್ತಾನಿ ಹುಟ್ಟು ಹಬ್ಬದ ಸಂಧರ್ಭ ಪಾರ್ಟಿ , ಪ್ರವಾಸ ಹೀಗೆ ದುಂದು ವೆಚ್ಚ ಮಾಡುವವರನ್ನ ನೋಡಿದ್ದೇವೆ ಆದರೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಸಂಕೇಶ್ವರ ಫ್ರೇಡ್ಸ ಫೌಂಡೇಶನ್ ನ ಸದಸ್ಯರು ವಿಭಿನ್ನವಾಗಿ ಇದ್ದಾರೆ ಹಣವನ್ನು ಮೋಜು ಮಸ್ತಿಗೆ ಹಾಳು ಮಾಡದೇ ಅದಕ್ಕೆ ಇನ್ನೂ ಒಂದಷ್ಟು ಹಣವನ್ನು ಸೇರಿಸಿ ಸಮಾಜದಲ್ಲಿರುವ ಅಶಕ್ತರಿಗೆ ಕೊಡುವುದು ಸಂಕೇಶ್ವರ ಫ್ರೇಡ್ಸ ಫೌಂಡೇಶನ್ ನ …
Read More »