ದೆಹಲಿ :ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚದ ಮಿತಿ ಹೆಚ್ಚಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗ (ECI) ಬಹಿರಂಗಪಡಿಸಿದೆ. ಪ್ರತಿ ಅಭ್ಯರ್ಥಿ ಗರಿಷ್ಠ ₹95 ಲಕ್ಷ ಖರ್ಚು ಮಾಡಬಹುದು. ಪ್ರತಿ ಕ್ಷೇತ್ರದಲ್ಲಿ ಪ್ರಚಾರ ವಾಹನಗಳ ಸಂಖ್ಯೆ 5-13ಕ್ಕೆ ಹೆಚ್ಚಿಸಲಾಗಿದೆ. ನಾಮಪತ್ರ ಸಲ್ಲಿಸಲು SC/ST ಅಭ್ಯರ್ಥಿಗಳು ₹12,500 ಮತ್ತು ಇತರರು ₹25,000 ಠೇವಣಿ ಪಾವತಿಸಬೇಕು. ಪ್ರಣಾಳಿಕೆ ಪ್ರತಿಗಳನ್ನು ECIಗೆ ಪ್ರಾದೇಶಿಕ ಭಾಷೆಯಲ್ಲಿ ಹಾಗೂ ಹಿಂದಿ & ಇಂಗ್ಲಿಷ್‌ನಲ್ಲಿ ಸಲ್ಲಿಸಬೇಕು ಎಂದು ಹೇಳಿದೆ.
Read More »ಸರ್ಕಾರಿ ನೌಕರರು ಐಫೋನ್ ಬಳಸುವಂತಿಲ್ಲ.!
ಆಪಲ್ ಬಳಕೆದಾರರು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಇದ್ದಾರೆ. ಯುವಕರಲ್ಲಿ ಐಫೋನ್ ಕ್ರೇಜ್ ಹೆಚ್ಚಿದ್ದು, ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಚೀನಾದಲ್ಲಿ ಸರ್ಕಾರಿ ನೌಕರರು ಮಾತ್ರವಲ್ಲದೆ ಖಾಸಗಿ ವ್ಯಕ್ತಿಗಳೂ ಇದನ್ನು ಬಳಸುತ್ತಾರೆ. ಈ ಪರಿಸ್ಥಿತಿಯಲ್ಲಿ ಚೀನಾ ಸರ್ಕಾರ ಐಫೋನ್ ಕುರಿತು ಹೊಸ ಆದೇಶ ಹೊರಡಿಸಿದೆ. ಚೀನಾದ ಸರ್ಕಾರಿ ನೌಕರರಿಗೆ ಆದೇಶ ಹೊರಡಿಸಲಾಗಿದೆ. ವಾಸ್ತವವಾಗಿ, ಸರ್ಕಾರಿ ನೌಕರರಿಗೆ ಸರ್ಕಾರ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಸೆಪ್ಟೆಂಬರ್ 12 ರಂದು ನಡೆಯಲಿರುವ ಮೆಗಾ ಈವೆಂಟ್‌ನಲ್ಲಿ ಐಫೋನ್ …
Read More »Sanjay Raut To BJP: ‘ಮುಂಬೈ ನಿಮ್ಮಪ್ಪಂದು ಆನ್ಕೊಂಡಿಯಾ…?’ ಒಂದೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ… !
Sanjay Raut To BJP: ಶಿವಸೇನಾ (ಯುಬಿಟಿ ಬಣ ) ನಾಯಕ ಸಂಜಯ್ ರಾವತ್ ಅವರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ‘ಮುಂಬೈ ವಶಪಡಿಸಿಕೊಳ್ಳುವ ಹೇಳಿಕೆ ನೀವೇಕೆ ನೀಡುತ್ತಿರುವಿರಿ, ಮುಂಬೈ ನಿಮ್ಮ ನಿಮ್ಮಪ್ಪನಿಗೆ ಸೇರಿದ್ದಾ? ಧೈರ್ಯವಿದ್ದರೆ ಚುನಾವಣೆಗೆ ಸ್ಪರ್ಧಿಸಿ’ ಎಂದಿದ್ದಾರೆ, ಪಾಕಿಸ್ತಾನದಲ್ಲಿ ಅಲ್ಲಾ, ಅಮೆರಿಕ, ಆರ್ಮಿ ಎಂಬ ಮೂರು ಎ ಗಳಿದ್ದರೆ, ಭಾರತದಲ್ಲಿ ಸಿ.ಬಿ.ಐ, ಇ.ಡಿ. ಮತ್ತು ಆದಾಯ ತೆರಿಗೆ ನಡೆಯುತ್ತವೆ” ಎಂದಿದ್ದಾರೆ …
Read More »2,000 ರೂ. ನೋಟು ಹಿಂಪಡೆಯುವಿಕೆ ನಂತರ ಬ್ಯಾಂಕ್ ಠೇವಣಿ, ಸಾಲ ಮರುಪಾವತಿಯಲ್ಲಿ ಹೆಚ್ಚಳ: SBI ಅಧ್ಯಯನದಲ್ಲಿ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ
2000 ರೂ. ಕರೆನ್ಸಿ ನೋಟುಗಳ ಹಿಂಪಡೆಯುವಿಕೆಯು ಬ್ಯಾಂಕ್ ಠೇವಣಿಗಳನ್ನು ಹೆಚ್ಚಿಸುತ್ತದೆ, ಸಾಲಗಳ ಮರುಪಾವತಿಯನ್ನು ವೇಗಗೊಳಿಸಿದೆ ಮತ್ತು ಬಳಕೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಚಿಲ್ಲರೆ CBDC (ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ) ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಎಸ್‌ಬಿಐ ಅಧ್ಯಯನವು ಕಂಡುಕೊಂಡಿದೆ. ಮೇ 19 ರಂದು ಬ್ಯಾಂಕಿಂಗ್ ನಿಯಂತ್ರಕರು ಕರೆನ್ಸಿ ನಿರ್ವಹಣೆಯ ಭಾಗವಾಗಿ ಚಲಾವಣೆಯಲ್ಲಿರುವ 2,000 ರೂಪಾಯಿ ಮುಖಬೆಲೆಯ ನೋಟನ್ನು ಹಿಂಪಡೆಯಲು ನಿರ್ಧರಿಸಿದ್ದರು. ಮೌಲ್ಯದ ಪ್ರಕಾರ ಮಾರ್ಚ್ …
Read More »ಇಮ್ಯುನಿಟಿ ಪವರ್ ನಿಂದ ತಪ್ಪಿಸಿಕೊಳ್ಳುವ ಚಾಣಕ್ಷವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರೊಫೆಸರ್ ಗಗನ್ ದೀಪ್ ಕಂಗ್
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಬಿ.1.1529 ಕೊರೊನಾ ರೂಪಾಂತರಿ ವೈರಸ್ ಸಾಮಾನ್ಯ ಕೊರೊನಾಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಮತ್ತು ಇಮ್ಯುನಿಟಿ ಪವರ್ ನಿಂದ ತಪ್ಪಿಸಿಕೊಳ್ಳುವ ಚಾಣಕ್ಷವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರೊಫೆಸರ್ ಗಗನ್ ದೀಪ್ ಕಂಗ್ ಮುನ್ನೆಚ್ಚರಿಸಿದ್ದಾರೆ. ಆಫ್ರಿಕಾದ ಬೊಸ್ವಾನಾದಲ್ಲಿ ಮೊದಲ ಬಾರಿ ಪತ್ತೆಯಾದ ಕೊರೊನಾ ರೂಪಾಂತರಿ ವೈರಸ್ ಗೆ ಓಮ್ರಿಕಾನ್ ಹಲವಾರು ದೇಶಗಳಲ್ಲಿ ಹರಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ನವೆಂಬರ್ 9ರಂದು ಮೊದಲ ಬಾರಿ ಈ …
Read More »ಬೆತ್ತಲೆ ಪೂಜೆ ಮಾಡಿದ್ರೆ 50ಕೋಟಿ ರೂ. ಮಳೆ ಸುರಿಯುತ್ತೆ
ನಾಗ್ಪುರ: ಬ್ಲ್ಯಾಕ್ ಮ್ಯಾಜಿಕ್ನಲ್ಲಿ ತೊಡಗಿದ್ದ ಐವರನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಫೆ.26ರಂದು ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬ್ಲ್ಯಾಕ್ ಮ್ಯಾಜಿಕ್ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಬೆತ್ತಲೆಯಾಗಿ ಪೂಜೆ ಮಾಡಿದರೆ 50 ಕೋಟಿ ರೂಪಾಯಿ ಮಳೆಯಂತೆ ಸುರಿಯಲಿದೆ ಎಂದು ಅಪ್ರಾಪ್ತೆಯನ್ನು ಮರಳು ಮಾಡಲು ಹೋಗಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವಂತೆ ವ್ಯಕ್ತಿಯೊಬ್ಬ ಈ ತಿಂಗಳ ಆರಂಭದಲ್ಲಿ ಅಪ್ರಾಪ್ತೆಯ ಬಳಿ ತೆರಳಿದ್ದ. ಆತನ ಸಹವರ್ತಿಗಳು ಸೂಚನೆಯಂತೆ …
Read More »ದೇಶದಲ್ಲಿ 21 ದಿನ ಕೊರೋನಾ ಕರ್ಫ್ಯೂ: ಇಂದಿನಿಂದ ಏನಿರುತ್ತೆ? ಏನಿರಲ್ಲ?
ಕೊರೋನಾ ವೈರಸ್ ನಿಯಂತ್ರಣಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ ಇಡೀ ದೇಶವೇ ನಿಮ್ಮನ್ನು ಕೊರೋನಾ ವೈರಸ್ನಿಂದ ಬಚಾವ್ ಮಾಡಲು ಕೆಲಸ ಮಾಡುತ್ತಿದೆ. ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ನಿಮಗಾಗಿ ಕೆಲಸ ಮಾಡುತ್ತಿದ್ಧಾರೆ. ಖಾಸಗಿ ಸಂಸ್ಥೆಗಳು ದೇಶದ ಜನರ ನೆರವಿಗಾಗಿ ಧಾವಿಸಿರುವುದಕ್ಕೆ ಸಂತೋಷವಾಗಿದೆ. ವೈದ್ಯರ ಸಲಹೆಯಿಲ್ಲದೆಯೇ ಯಾವುದೇ ರೀತಿಯ ಔಷಧಗಳನ್ನು ಸೇವಿಸಬೇಡಿ ಎಂದು ಜನತೆಯಲ್ಲಿ ಪ್ರಧಾನಿ ಮನವಿ ಮಾಡಿದ್ದಾರೆ. ಏನಿರುತ್ತೇ? ಪಡಿತರ ಅಂಗಡಿ, …
Read More »