ಮೂಡಲಗಿ: ಆಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ” ನಿಮಿತ್ಯ ಬೆಳಗಾವಿ ಜಿಲ್ಲೆಯ ತಾಲ್ಲೂಕಿನ ಮೂಡಲಗಿ ನಗರದಲ್ಲಿ ವಿವಿಧ ಸಂಘ ಸಂಸ್ಥೆ ಹಾಗೂ ಮನೆಗಳ ಮೇಲೆ ಧ್ವಜಾರೋಹಣ ಮಾಡಲಾಯಿತು.
ನಗದಲ್ಲಿ ಶಾಲೆ ಕಾಲೇಜು ಗಳಲ್ಲಿ ಧ್ವಜಾರೋಹಣ ಮಾಡಿ ಮಕ್ಕಳ ವೇಷ ಭೂಷಣಧರಿಸಿ ತಮ್ಮ ಶಾಲೆಗಳಿಂದ ಮೂಡಲಗಿ ನಗರದ ತುಂಬಾ ಮೆರವಣಿಗೆ ಮೂಲಕ 75ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಆಡಳಿತದವರು, ಶಿಕ್ಷಣ ಆಡಳಿತದವರು, ಪುರಸಭೆ ಸಂಬಂದಿ ಗಳು ಮತ್ತು ಶಾಲೆ ಕಾಲೇಜಿನ ಶಿಕ್ಷಕರು ಶಿಕ್ಷಕಿಯರು ನಗರದ ಗಣ್ಯರು ಮತ್ತಿತರು ಉಪಸ್ಥಿತರಿದ್ದರು.