ಮೂಡಲಗಿ: ತಾಲೂಕಿನಲ್ಲಿ ನಾಗನೂರ ಗ್ರಮದ ಮನ್ನಿಕೇರಿ ಪೆಟ್ರೋಲಿಯಂ ಉತ್ಸವದಲ್ಲಿ ಯುವ ನಾಯಕ ರಾಹುಲ ಸತೀಶ ಜಾರಕಿಹೊಳಿ ಯವರು ಹೈಮಾಸ್ಟ್ ಟವರ್ ಉದ್ಘಾಟನೆ ಮಾಡಿದ್ದರು. ಅದೆ ಸಂದರ್ಭದಲ್ಲಿ ಮನ್ನಿಕೇರಿ ಪೆಟ್ರೋಲಿಯಂ ಉತ್ಸವದ ಧಮಾಕಾ ಬಹುಮಾನ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂದರ್ಭದಲ್ಲಿ ಬಸಗೌಡ ಪಾಟೀಲ ಜೆ ಜಿ ಕೋ ಹಾಸ್ಪಿಟಲ್, ನಿರ್ದೇಶಕರು ಘಟಪ್ರಭಾ ಮಲ್ಲಿಕಾರ್ಜುನ ಕಬ್ಬುರ ಮರೆಪ್ಪ ಮರಪಾಗೋಳ , ಅದಿವಪ್ಪ ಹಾದಿಮನಿ, ಗ್ರಾಮ ಪಂಚಾಯತಿ ಅಧ್ಯಕ್ಷರು ವಡೆರಹಟ್ಟಿ ಪರಸಪ್ಪ ಸಾರಪುರ, ದಿ ಘಟಪ್ರಭಾ ಶುಗರ್ ನಿರ್ದೇಶಕರು ಚಂದ್ರಕಾಂತ ಮೋಟೆಪ್ಪಗೋಳ, ಮುರಳ್ಳಿ ಬಡಿಗೇರ ದಳವಾಯಿ, ಎಸ್ ಬ ಕುಳಗೂಡ, ಚಂದ್ರು ಬೆಳಗಲ್ಲಿ, ನಾಗಪ್ಪ, ಪಾಟೀಲ ಹಾಗೂ ಮುಖಂಡರು ಉಪಸ್ಥಿತರಿದ್ದರು.