ಮೂಡಲಗಿ: ಕೋವಿಡ್-19 ಎರಡನೇ ಅಲೆ ಅತ್ಯಂತ ಭಯಂಕರವಾಗಿರುವುವ ಹಿನ್ನೆಲೆಯಲ್ಲಿ ಹೋಳಿಹಬ್ಬವನ್ನು ಸರಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಅನುಸರಸಿ ಶಾಂತಯುತವಾಗಿ ಆಚರಿಸುಂತೆ ಸಿಪಿಐ ಸತೀಶ ಕಣ ಮೇಶ್ವರ ಹೇಳಿದರು. ಬುಧವಾರದಂದು ಪಟ್ಟಣದ ಪೋಲಿಸ ಠಾಣೆಯಲ್ಲಿ ಆಯೋಜಿಸಿದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ಎರಡನೇ ಬಾರಿಗೆ ಬರುವ ರೋಗಗಳು ಭಯಂಕರ ಸ್ವರೂಪ ತಾಳಿದ ಉದಾಹರಣೆಗಳು ಸಾಕಷ್ಟಿವೆ ಸದ್ಯ ರೂಪಾಂತರ ಹೊಂದಿದ ಕೊರೋನಾದ ಎರಡನೇ ಅಲೆ ಪ್ರಾರಂಭವಾಗಿದ್ದು ಪ್ರತಿಯೊಬ್ಬರೂ ಎಚ್ಚರವಹಿಸುವುದು ಸೂಕ್ತವಾಗಿದೆ ಎಂದು ಸಲಹೆ …
Read More »ವಿದ್ಯುನ್ಮಾನ ಮತಯಂತ್ರಗಳ ಬಳಕೆಯ ಪ್ರಾತ್ಯಕ್ಷಿಕೆ
ಮೂಡಲಗಿ: ಬೆಳಗಾವಿ ಲೋಕಸಾಭಾ ಉಪ ಚುನಾವಣೆ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಸಹಾಯಕ ಚುನಾವಣಾಧಿಕಾರಿಗಳಾದ ಸಿ ಪ್ರಸಾದ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಡಿ ಜಿ ಮಹಾತ ಅವರ ಆದೇಶನುಸಾರ ಅರಭಾಂವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳ ಹಾಗೂ ಪಟ್ಟಣದ ವಿವಿಧ ವಾರ್ಡುಗಳ ಸಾರ್ವಜನಿಕರಿಗೆ ಸೆಕ್ಟರ್ ಅಧಿಕಾರಿ ಡಿ ಎಸ್ ಹರ್ದಿ, ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಸಿ ಎಮ್ ಮುಗುಳಖೋಡ, ಗ್ರಾಮ ಲೆಕ್ಕಾಧಿಕಾರಿ …
Read More »ಉದಯ
ಹಸುರ ಮಧ್ಯದಿ ಸೂರ್ಯ ನುದಯವು ಹೊಸೆದು ಸುಂದರ ಹೊನ್ನ ಬಣ್ಣವ ಬೆಸೆದು ಹಿಮಮಣಿ ಕಣ್ಣಿಗಂದವು ಶುಭದ ಘಳಿಗೆಯಲಿ! ನಸುಕು ಸಮಯವು ಧರಣಿಯೊಲವಿಗೆ ರಸದನಿಮಿಷವು ನಲ್ಲನುಡುಗೊರೆ ಹಸುರ ಹಾಸಿನ ಮೇಲೆ ಕಿರಣವ ಸೂಸಿ ಚುಂಬಿಸಿದ!! ಚಲುವೆನಾಚುತ ಮನವನರಳಿಸಿ ಹಲವುಫಲಗಳ ಧಾರೆಯೆರೆದಳು ಸಲುಗೆಯಿಂದಲಿ ಮನದಿ ನಲಿದಳು ದಾಹತಣಿದಿರಲು! ಕಳೆಯುಹೊಂದಿತು ಬಾನಿನಂಚಿಗೆ ಹೊಳೆದುಜಗದಲಿ ರಸಿಕಮನಗಳು ಜಳಕಮಾಡಲು ಸುರಿದಮಂಜಿನ ಹನಿಯ ಸಿಂಚನದಿ!! ಸೆಳೆದು ಕಂಗಳಬಿರಿದ ಪುಷ್ಪವು ಬಳಿಗೆ ಕರೆಯಲು ಮುದವು ಮನದಲಿ ಹೊಳೆವಮುತ್ತಿನ ಮಣಿಯು ಮೇಲಣ …
Read More »ದಿ.24 ರಂದು ಬಿಜೆಪಿ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಸಮೀತಿ ಸಭೆ.!
ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನಲೆ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲಗಳ ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರ ಮತ್ತು ಬೂತ್ ಸಮೀತಿ ಸಭೆಯನ್ನು ದಿ.24 ಬುಧವಾರದಂದು ನಗರದ ಸಮುದಾಯ ಭವನದಲ್ಲಿ ಮಧ್ಯಾಹ್ನ 3ಗಂಟೆಗೆ ನಡೆಯಲಿದ್ದು, ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲಗಳ ಮಹಾಶಕ್ತಿ ಕೇಂದ್ರ ಪ್ರಮುಖರು ಹಾಗೂ ಶಕ್ತಿ ಕೇಂದ್ರ ಪ್ರಮುಖರು ಮತ್ತು ಬೂತ್ ಸಮೀತಿ ಪ್ರಮುಖರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬಿಜೆಪಿ ನಗರ ಮಂಡಲ …
Read More »ಹೆಣ್ಣು ಜನಪದ ಸಾಹಿತ್ಯದ ಜನನಿ – ಡಾ| ಸಿ.ಕೆ.ನಾವಲಗಿ
ಗೋಕಾಕ: ಭೂಮಿಯನ್ನು ಉತ್ತಿಬಿತ್ತಿ ಕೃಷಿ ಸಂಸ್ಕøತಿಯನ್ನು ಆರಂಭ ಮಾಡಿದ ಹೆಣ್ಣೇ ಕಾಡು ಮಾನವನನ್ನು ನಾಡು ಮಾನವನನ್ನಾಗಿ ರೂಪಿಸಿದಳು. ಈ ಸಂಸ್ಕøತಿಯನ್ನು ಬಿಂಬಿಸುವ ಹಾಡು, ಕಥೆ, ಗಾದೆ, ಒಗಟು, ಒಡಪು, ಒಡಬುಗಳನ್ನು ತೋಂಡಿಯಾಗಿ ರಚಿಸಿದ ಹೆಣ್ಣೇ ಜನಪದ ಸಾಹಿತ್ಯದ ಜನನಿ ಎಂದು ಜಾನಪದತಜ್ಞ ಡಾ| ಸಿ.ಕೆ.ನಾವಲಗಿ ಅಭಿಪ್ರಾಯಿಸಿದ್ದಾರೆ. ಅವರು, ಕರ್ನಾಟಕ ಜಾನಪದ ಪರಿಷತ್ತು, ಬೆಳಗಾವಿ ಜಿಲ್ಲಾ ಘಟಕ, ಜಾಗೃತಿ ಮಹಿಳಾ ಸಮಾಜ ಮತ್ತು ‘ಭೂಮಿ ಬಳಗ’- ಜಾನಪದ ಮಹಿಳಾ ವೇದಿಕೆಗಳು, ಜಂಟಿಯಾಗಿ …
Read More »ದಳವಾಯಿ ಕುಟುಂಬದ ಮೂರನೆ ಕುಡಿ ಚುನಾವಣೆಯಲ್ಲಿ ಸ್ಪರ್ದೆ
ಗೋಕಾಕ : ನಗರ ಸಭೆ ಉಪಚುನಾವಣೆ ಪೈಪೋಟಿ ಜೋರಾಗಿದ್ದು ಈ ವಾರ್ಡನಲ್ಲಿ ಮಾಜಿ ನಗರ ಅಧ್ಯಕ್ಷ ಸಿದ್ದಲಿಂಗ ದಳವಾಯಿ ಸುಪುತ್ರ ಸಮಾಜ ಸೇವೆಗಾಗಿ ರಾಜಕೀಯದತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅಕಾಲಿಕ ಮರಣದ ಕಾರಣದಿಂದ ತೆರವಾದ ಗೋಕಾಕ ನಗರಸಭೆಯ ವಾರ್ಡ ನಂಬರ 13ನೇಯ ಉಪಚುನಾವಣೆಯಲ್ಲಿ ದಳವಾಯಿ ಕುಟುಂಬದ ಮೂರನೆ ಕುಡಿ ಅಭಿಷೇಕ ಸಿದ್ದಲಿಂಗಪ್ಪ,ದಳವಾಯಿ, ಸಮಾಜ ಸೇವೆಗಾಗಿ ಇವತ್ತು ವಾರ್ಡ ನಂಬರ 13ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ. ಮೊದಲಿನಿಂದಲೂ ಸಮಾಜ ಸೇವೆಗಾಗಿಯೆ ಪ್ರಸಿದ್ದಿ …
Read More »ಪ್ರಾಣಿ ಪಕ್ಷಿ ಸಂಕುಲವನ್ನು ಉಳಿಸೋಣ
ಹಳ್ಳೂರಿನ ಸಮಾಜ ಸೇವಕರು ಹಾಗೂ ಯುವ ಸಂಘಟಕರಾದ ಸಿದ್ದಣ್ಣ ದುರದುಂಡಿ ಅವರು ಪಕ್ಷೀ ಸಂಕುಲವನ್ನು ಉಳಿಸಿ ಬೆಳೆಸಲು ವಿಶೆಷ ಅಭಿಯಾನ ಹಮ್ಮಿಕೊಂಡಿದ್ದಾರೆ. ತಮ್ಮ ಮುಂದೆ ಇರುವಂತ ಕೈತೋಟದಲ್ಲಿ ಗುಬ್ಬಿಗಳಿಗೆ ನೀರುನಿಸುವ ಕಾರ್ಯ ಹಾಗೂ ಮನೆಯ ಮೇಲ್ಚಾವಣಿ ಮೇಲೆ ದವಸ ಧಾನ್ಯಗಳನ್ನು ಪಕ್ಷೀ ಸಂಕುಲ ಬೆಳೆಸಲು ಮೂಂದಾಗಿದ್ದಾರೆ. ಯಾಕೆಂದರೆ..!! ಈ ಉರಿ ಬಿಸಿಲಿನ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಹಾಗಾಗಿ ಸಾವಿಗೆ ಈಡಾಗುತ್ತಿದ್ದಾವೆ. ಇತ್ತೀಚಿನ ವೈಜ್ಞಾನಿಕ …
Read More »ದೇಶದ ಜನತೆಗೆ ಅಚ್ಚೆ ದಿನ್ ಬದಲಾಗಿ ಸಮಾದಿ ದಿನ್ ನೀಡಿದ್ದಾರೆ ಮೋದಿ
ಮೋದಿಯವರು ಚಹಾ ಮಾರಿದರೆ ರೈತರಿಗೆ ಇವತ್ತು ಬೀದಿಯಲ್ಲಿ ತಮ್ಮ ಹಕ್ಕಿಗಾಗಿ ಹೊರಾಟ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ಗೋಕಾಕದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಗೋಕಾಕ ಘಟಕದಿಂದ ಕರೆದ ಪತ್ರಾಕಗೊಷ್ಟಿಯಲ್ಲಿ ರಾಜ್ಯಾದಕ್ಷ. ಚೂನಪ್ಪ ಪೂಜೇರಿಯವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ದೇಶದ ಜನತೆಗೆ ಅಚ್ಚೆ ದಿನ್ ಬರುತ್ತೆ ಎಂಬ ಉದ್ದೇಶದಿಂದ ನಾವೆಲ್ಲರೂ ಬಿಜೆಪಿಗೆ ಮತ ಹಾಕಿದ್ದಕ್ಕೆ ಇವತ್ತು ನಮಗೆ ಅಚ್ಚೆ ಬದಲಾಗಿ ಸಮಾದಿ ದಿನ್ ತಂದು …
Read More »ಸಂಗೋಳಿರಾಯಣ್ಣ ಸರ್ಕಲ್ ನಲ್ಲಿ ವಾಹಾನಗಳಿಗೆ ಬೆಂಕಿ
ಗೋಕಾಕ :ಸಂಗೋಳಿರಾಯಣ್ಣ ಸರ್ಕಲ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ವಾಹಾನಗಳಗೆ ಬೆಂಕಿ ಹತ್ತಿ ಓಮಣಿ, ಟಾಟಾ ಎಸ್, ಮತ್ತು ಬೈಕ್ ಸುಟ್ಟು ಹೋಗಿವೆ ಸ್ಥಳಿಯರು ಮತ್ತು ಅಗ್ನಿಶಾಮಕ ದಳ ಬಂದು ಬೆಂಕಿ ನಿಂದಿಸಿದ್ದಾರೆ ಆದರೆ ಅಷ್ಟರಲ್ಲಿ ಓಮಣಿ ಟಾಟಾಎಸ್ ಸುಟ್ಟು ಹೋಗಿವು. ಪಕ್ಕದಲ್ಲಿರುವ ಅಂಗಡಿಗಳಿಗೆ ಹಾನಿಯಾಗಿದೆ .
Read More »ಕೋವಿಡ್ ಲಸಿಕೆ ಪಡೆದ ಬಿಜೆಪಿ ಮುಖಂಡ ಹನಮಂತ ತೇರದಾಳ
ಮೂಡಲಗಿ: ತಾಲ್ಲೂಕಿನ ಹಳ್ಳೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡನೇ ಹಂತದ ಲಸಿಕೆ ಅಭಿಯಾನ ಕಾರ್ಯಕ್ರಮದ ಪ್ರಾರಂಭದಲ್ಲಿ ಮಾಜಿ ಪಿಕೆಪಿಎಸ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರಾದ ಹನಮಂತ ತೇರದಾಳ ಕೋವಿಡ್ ಲಸಿಕೆಯನ್ನು ಪಡೆದರು.
Read More »