ಓ ಹೃದಯವಾಸಿಯೇ (ಕಾಲ್ಪನಿಕ ) ಮನ ಬಿಚ್ಚಿ ಹೇಳ್ತಿನಿ ಮನಸ್ಸು ಕೊಟ್ಟು ಕೇಳ್ತಿಯಾ!!! ತುಂಬಾನೇ ನೋಡ್ತಿನಿ ಕನಸಾಗಿ ಬರ್ತಿಯಾ!!! ರವಿಯಾಗಿ ಮೂಡ್ತೀನಿ ಶಶಿಯಾಗಿ ಕಾಣ್ತಿಯಾ!!! ಸಮುದ್ರದಲ್ಲಿ ಹುಟ್ಟುತಿನಿ ಮುತ್ತಾಗಿ ಸಿಗ್ತಿಯಾ!!! ಹೃದಯಪೂರ್ವಕವಾಗಿ ಕೇಳ್ತೀನಿ ಇನ್ನೊಂದು ಜನ್ಮ ನನಗಾಗಿ @ ಹುಟ್ಟುತಿಯಾ @ ಪೂಜಾ ಬೆಳಗಾವಿ...