ಗುರ್ಲಾಪೂರ(16): ಸಮೀಪದ ಇಟ್ನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮಾರ್ತಾಂಡ ಮಲ್ಲಯ್ಯ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ನಿಮಿತ್ಯವಾಗಿ ಸಕಲ ಜೀವರಾಶಿಗಳ ಲೋಕ ಕಲ್ಯಾಣಕ್ಕಾಗಿ ಮಾರ್ತಾಂಡ ಮಲ್ಲಯ್ಯ ಆರಾಧಕರಾದ ಶ್ರೀ ಸಿದ್ಧೇಶ್ವರ ಶರಣರ ಸಾನಿಧ್ಯದಲ್ಲಿ ಹೋಮ ಹವನದ ಮಹಾಪೂಜೆ ನೇರವೆರಸಲಾಯಿತು. ದಿನವಿಡಿ ಭಜನೆ ಚೌಡಕಿ ಪದ ಇನ್ನೂ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೋಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸಿದ್ಧೇಶ್ವರ ಶರಣರು ಮಾತನಡಿ, …
Read More »ಕರ್ನಾಟಕ ಸ್ಕೂಲ ಗೇಮ್ ಫೆಡರೆಷನ್ ಅಸೋಸಿಯೆನನ ಕಬಡ್ಡಿ ಲೀಗ್‍ನ ಮೂಡಲಗಿ ತಾಲೂಕಾ ಸಂಯೋಜಕರಾಗಿ ಸ್ಥಳೀಯ ಯುವಕ ಸಿದ್ದು ಗಡ್ಡೇಕರ ಆಯ್ಕೆಯಾಗಿದ್ದಾರೆ
ಗುರ್ಲಾಪೂರ(16): ಕರ್ನಾಟಕ ಸ್ಕೂಲ ಗೇಮ್ ಫೆಡರೆಷನ್ ಅಸೋಸಿಯೆನನ ಕಬಡ್ಡಿ ಲೀಗ್‍ನ ಮೂಡಲಗಿ ತಾಲೂಕಾ ಸಂಯೋಜಕರಾಗಿ ಸ್ಥಳೀಯ ಯುವಕ ಸಿದ್ದು ಗಡ್ಡೇಕರ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಸಮನ್ವಯಾಧಿಕಾರಿ ಡಾ. ಸಿ ಹೊನ್ನಪ್ಪ ಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸನ್ 2019-20 ನೇ ಸಾಲಿನಲ್ಲಿ ಜರುಗುವ ರಾಜ್ಯ ಕಬಡ್ಡಿ ಅಸೋಸಿಯನವತಿಯಿಂದ ಜರುಗುವ ಕ್ರೀಡಾಸಕ್ತಿ ಮತ್ತು ಉತ್ತಮ ಸೇವೆಯನ್ನು ನೀಡಬೇಕು. ಪ್ರತಿಷ್ಠಿತ ಲೀಗ್ ಪಂದ್ಯಾವಳಿಗಳನ್ನು ಆಯೋಜಿಸಿ ಯಶಸ್ವಿಗೋಳಿಸಿ ಮುನ್ನಡೆಸಲು ತಿಳಿಸಿದ್ದಾರೆ. ಕಬಡ್ಡಿ ಲೀಗ್‍ನ ಸಂಪೂರ್ಣ ಜವಾಬ್ದಾರಿ …
Read More »ದುರದುಂಡಿಯಿಂದ ರಾಜಾಪೂರವರೆಗಿನ 2 ಕಿ.ಮೀ ರಸ್ತೆ ಕಾಮಗಾರಿಗೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಗೋಕಾಕ : ದುರದುಂಡಿಯಿಂದ ರಾಜಾಪೂರವರೆಗಿನ 2 ಕಿ.ಮೀ ರಸ್ತೆ ಕಾಮಗಾರಿಗೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಪೂಜೆ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ನೀರಾವರಿ ನಿಗಮದ ಯೋಜನೆಯಡಿ ಕೈಗೊಳ್ಳಲಿರುವ ಈ ರಸ್ತೆ ಕಾಮಗಾರಿಗೆ 89 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು. ಈಗಾಗಲೇ ಅರಭಾವಿ ಕ್ಷೇತ್ರದಾದ್ಯಂತ ವಿವಿಧ ಯೋಜನೆಗಳಡಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ …
Read More »ಭಾರತೀಯ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಯುದ್ದ, ನೈಸರ್ಗೀಕ-ವಿಕೋಪದಂತಹ ಸನ್ನಿವೇಶಗಳಲ್ಲಿ ದೈರ್ಯವಾಗಿ ಹೊರಾಡುತ್ತಾರೆ. ಇಂತಹ ಸೈನಿಕರಿಗೆ ಗೌರವ ಸಲ್ಲಿಸಲು ಈ ದಿನವನ್ನು ಸೇನಾ ದಿನಾಚರಣೆಯಾಗಿ ಮಿಸಲಿಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು.
ಮೂಡಲಗಿ: ಭಾರತೀಯ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಯುದ್ದ, ನೈಸರ್ಗೀಕ-ವಿಕೋಪದಂತಹ ಸನ್ನಿವೇಶಗಳಲ್ಲಿ ದೈರ್ಯವಾಗಿ ಹೊರಾಡುತ್ತಾರೆ. ಇಂತಹ ಸೈನಿಕರಿಗೆ ಗೌರವ ಸಲ್ಲಿಸಲು ಈ ದಿನವನ್ನು ಸೇನಾ ದಿನಾಚರಣೆಯಾಗಿ ಮಿಸಲಿಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಕೊಡಗಿನ ಕೆ. ಎಮ್. ಕರಿಯಪ್ಪ ಮೊದಲ ಭಾರತೀಯ …
Read More »ಮೂಡಲಗಿ ನಲ್ಲಿ ಶ್ರೀ ಸ್ವಾಮಿ ವಿವೇಕಾನಂದ 157ನೇ ಜಯಂತ್ಯೋತ್ಸವ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನಲ್ಲಿ ಶ್ರೀ ಸ್ವಾಮಿ ವಿವೇಕಾನಂದ 157ನೇ ಜಯಂತ್ಯೋತ್ಸವ. ಗಾರ್ಡನ್ ಅಭಿವೃದ್ಧಿ ಸಂಸ್ಥೆ ಹಾಗೂ ಯುವ ಜೀವನ ಸೇವಾ ಸಂಸ್ಥೆ ಆರ್ ಡಿ ಎಸ್ ಶಿಕ್ಷಣ ಸಂಸ್ಥೆ ಮಂಜುನಾಥ ಶಿಕ್ಷಣ ಸಂಸ್ಥೆ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ.ಹಳ್ಳೂರ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಸ್ವಾಮಿ ವಿವೇಕಾನಂದರ 157 ನೇ ಜಯಂತ್ಯೋತ್ಸವು ಅತಿ ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭದಲ್ಲಿ ಯುವ ಜೀವನ ಸೇವಾ ಸಂಸ್ಥೆ …
Read More »ರಸ್ತೆ ಯಾವಾಗ್ ಮಾಡತ್ತಿರಾ ? ಎಂದು ಕೇಳಿದ ಯುವಕನಿಗೆ ಅಧಿಕಾರಿಯಿಂದ ಬಿತ್ತು ಗೂಸಾ…
ಹುಕ್ಕೇರಿ: ರಸ್ತೆ ಯಾವಾಗ್ ಮಾಡತ್ತಿರಾ ? ಎಂದು ಕೇಳಿದ ಯುವಕನಿಗೆ ಅಧಿಕಾರಿಯಿಂದ ಬಿತ್ತು ಗೂಸಾ… ಗ್ರಾಮದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಯುವಕನಿಗೆ ಗ್ರಾಮ ಪಂಚಾಯತಿಯ ಅಧಿಕಾರಿ ಹೊಡೆದ ಘಟನೆ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮ ಪಂಚಾಯತಿಯಲ್ಲಿ ನಡೆದ್ದಿದೆ. ಅಂಕಲಿ ಗ್ರಾಮದ ವಾರ್ಡ್ ನಂ:-2ರಲ್ಲಿನ ಪ್ಲಾಟ್ ದಲ್ಲಿನ ರಸ್ತೆ ಸುಮಾರು ದಿನಗಳಿಂದ ಕೆಟ್ಟು ಹೋಗಿ ಓಡಾಡಲು ತೋಂದರೆ ವಾಗುತ್ತಿದ್ದು ರಸ್ತೆಯು ಯಾವಾಗ ಸುಧಾರಣೆ ಮಾಡತ್ತಿರಾ ಎಂದು ಕೇಳಲು ಹೋದ …
Read More »ಬೆಳಗಾವಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ
ಗುರು ಬ್ರಹ್ಮ, ಗುರುರ ವಿಷ್ಣು, ಗುರುರ ದೇವೊ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ. ಮೂಡಲಗಿ : ಸನ್ಮಾನ್ಯ ಶ್ರೀ ಸತೀಶ್ ಲ ಜಾರಕಿಹೊಳಿ ಸಂಸ್ಥಾಪಿತ “ಮಾನವ ಬಂಧತ್ವ ವೇದಿಕೆ ಕರ್ನಾಟಕ” ಇವರು ಅಕ್ಷರದ ಅವ್ವ, ಆಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ, ಕ್ರಾಂತಿ ಜ್ಯೋತಿ, ” *ಶ್ರೀಮತಿ ಸಾವಿತ್ರಿಬಾಯಿ ಫುಲೆ”* ಯವರ ಜನ್ಮ ದಿನಾಚರಣೆಯನ್ನು “ಕುಮಾರ ಗಂಧರ್ವ ರಂಗ …
Read More »ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ
ಮೂಡಲಗಿ : ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿರುವ ಯಾದವಾಡ-ಕುಲಗೋಡ ರಸ್ತೆ ಸುಧಾರಣೆಗೆ ಆದ್ಯತೆ ನೀಡಿದ್ದು, ಈಗಾಗಲೇ 2.90 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುಕ್ರವಾರದಂದು ಲೋಕೋಪಯೋಗಿ ಇಲಾಖೆಯ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿ-44 ರ 2.90 ಕೋಟಿ ರೂ. ವೆಚ್ಚದ ಯಾದವಾಡ-ಕುಲಗೋಡ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ವಾರದೊಳಗೆ ರಾಜ್ಯ ಹೆದ್ದಾರಿ …
Read More »ಕನ್ನಡದಲ್ಲಿ ತೀರ್ಪು ನೀಡಿದ ಸಂಕೇಶ್ವರದ ಇಬ್ಬರು ನ್ಯಾಯಾಧೀಶರಿಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ಪ್ರಧಾನ
ಕನ್ನಡದಲ್ಲಿ ತೀರ್ಪು ನೀಡಿದ ಸಂಕೇಶ್ವರದ ಇಬ್ಬರು ನ್ಯಾಯಾಧೀಶರಿಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ಪ್ರಧಾನ ಬೆಂಗಳೂರಿನಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿಗೆ ನಡೆದ ಕನ್ನಡದಲ್ಲಿ ತೀರ್ಪು ನೀಡಿದ 100 ಜನ ನ್ಯಾಯಾಧೀಶರು ಹಾಗೂ ವಾದ ಮಂಡಿಸಿದ ವಕೀಲರ ಸನ್ಮಾನ ಕಾರ್ಯಕ್ರಮದ ಸಮಾರಂಭದಲ್ಲಿ ಸಂಕೇಶ್ವರ ನಗರದ ಇಬ್ಬರು ನ್ಯಾಯಾಧೀಶರಗೆ “ನ್ಯಾಯಾಂಗದಲ್ಲಿ ಕನ್ನಡ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಕೇಶ್ವರ ನಗರದವರಾದ ಉಡುಪಿ ಜೆಎಮ್ಎಫ್ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಮಹಾಂತೇಶ ಗಣಪತಿ ಭೂಸಗೋಳ ಹಾಗೂ …
Read More »ಲಿಂಗೈಕ್.ಬಸಗೌಡ ಪಾಟೀಲ ಅವರ ಜನ್ಮ ದಿನಾಚರಣೆಯಂದು ವಿನಯ ಪಾಟೀಲ ಅವರು ಗೌರವ ನಮನ ಸಲ್ಲಿಸಿದರು
ಲಿಂಗೈಕ್ಯ.ಬಸಗೌಡ ಪಾಟೀಲ ಅವರ ಜನ್ಮ ದಿನಾಚರಣೆಯಂದು ವಿನಯ ಪಾಟೀಲ ಅವರು ಗೌರವ ನಮನ ಸಲ್ಲಿಸಿದರು. ಶಿಕ್ಷಣ ಪ್ರೇಮಿ,ಮಾಜಿ ವಿಧಾನ ಪರಿಷತ್ ಸದಸ್ಯರು ಶತಾಯುಷಿ ಅಮ್ಮಿನಬಾವಿಯ ದಿ. ಬಸಗೌಡಾ ಪಾಟೀಲ ಅವರಿಗೆ ವಿನಯ ಪಾಟೀಲ ಅವರು ಅವರ ಜನ್ಮ ದಿನಾಚರಣೆಯಂದು ಗೌರವ ನಮನ ಸಲ್ಲಿಸಿದರು. ಸಂಕೇಶ್ವರ ನಗರದ ಎಸ್.ಡಿ.ವಿ.ಎಸ್.ಸಂಘದ ಕಾರ್ಯಲಯದ ಮುಂಭಾಗಲ್ಲಿ ನೂತನವಾಗಿ ಅನಾವರಣಗೊಂಡ ಕಂಚಿನ ಪುತ್ಥಳಿಗೆ ವಿನಯ ಪಾಟೀಲ್ ಅವರು ನಮನ ಸಲ್ಲಿಸಿದರು. ಈ ವೇಳೆ ಸಂಸ್ಥೆಯ ನಿರ್ದೇಶಕ ಜಿ.ಸಿ. …
Read More »