Breaking News

Uncategorized

ನೂತನ ತಾಲೂಕು ಪಂಚಾಯತಗಳಲ್ಲಿ ಸಾಮಥ್ರ್ಯ ಸೌಧ ನಿರ್ಮಾಣಕ್ಕೆ 45 ಲಕ್ಷ ರೂ.ಗಳು ಮಂಜೂರಿಸಲಾಗುವದು ಎಂದು ಮೈಸೂರಿನ ಎಸ್.ಐ.ಆರ್.ಡಿ ತರಭೇತಿ ಸಂಯೋಜಕ ಸಿ.ವಿಜಯಕುಮಾರ

ಗೋಕಾಕ : ಗ್ರಾಮಗಳ ಅಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಆಶೋತ್ತರಗಳು ಪೂರ್ಣವಾಗ ಬೇಕಾದರೆ ಸ್ಥಳೀಯ ಜನಪ್ರತಿ ನಿಧಿಗಳ ಹಾಗೂ ಸಾರ್ವಜನಿಕರ ಸಹಕಾರ ಅತ್ಯಾವಶ್ಯಕವಾಗಿದೆ. ನೂತನ ತಾಲೂಕು ಪಂಚಾಯತಗಳಲ್ಲಿ ಸಾಮಥ್ರ್ಯ ಸೌಧ ನಿರ್ಮಾಣಕ್ಕೆ 45 ಲಕ್ಷ ರೂ.ಗಳು ಮಂಜೂರಿಸಲಾಗುವದು ಎಂದು ಮೈಸೂರಿನ ಎಸ್.ಐ.ಆರ್.ಡಿ ತರಭೇತಿ ಸಂಯೋಜಕ ಸಿ.ವಿಜಯಕುಮಾರ ಹೇಳಿದರು. ಅವರು ನಗರದ ಸಾಮಥ್ರ್ಯ ಸೌಧ, ತಾಪಂ ಕಛೇರಿಗಳಲ್ಲಿ ಜರುಗಿದ ಜನಪ್ರತಿನಿಧಿಗಳ ಸ್ಯಾಟಕಾಮ್ ತರಭೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಸ್ಥಳ ಪರಿಶೀಲನೆ ಮಾಡಿದರು. …

Read More »

ಫೆಬ್ರುವರಿ 1 ರಿಂದ ಜಾರಿಗೆ ಬರುವಂತೆ ನಂದಿನಿ ಹಾಲು ಹಾಗೂ ಮೊಸರಿನ ಬೆಲೆಯನ್ನು ತಲಾ 2 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷರು ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ

ಬೆಂಗಳೂರು : ಫೆಬ್ರುವರಿ 1 ರಿಂದ ಜಾರಿಗೆ ಬರುವಂತೆ ನಂದಿನಿ ಹಾಲು ಹಾಗೂ ಮೊಸರಿನ ಬೆಲೆಯನ್ನು ತಲಾ 2 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷಷರುರ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷಗಳಿಂದ ನಮ್ಮ ನಂದಿನಿ ಹಾಲು ಹಾಗೂ ಮೊಸರಿನ ಬೆಲೆ ಏರಿಕೆ ಮಾಡಿಲ್ಲ. ರಾಜ್ಯದ ಎಲ್ಲ ಒಕ್ಕೂಟಗಳಿಂದ ಬಂದ ಒಕ್ಕೋರಲಿನಿಯ ಬೇಡಿಕೆಯನ್ವಯ ಈ ದರಗಳಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು …

Read More »

ಬೆಂಗಳೂರಿನಲ್ಲಿ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ಅದ್ಯಕ್ಷರು ಪ್ರಕಾಶ ಕುರಬೇಟ ನೇತೃತ್ವದಲ್ಲಿ ದಿನಾಂಕ 28 ರಂದು ಮಂಗಳವಾರ ಬೋಧನಾ ಬಹಿಷ್ಕಾರ

ಮೂಡಲಗಿ: ಸರ್ಕಾರದ ಮತ್ತು ಅಧಿಕಾರಿಗಳ ದ್ವಂದ್ವ ನೀತಿಯಿಂದಾಗಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ತ್ರಿಶಂಕು ಸ್ಥಿತಿಯಲ್ಲಿದ್ದು ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ಅನಿರ್ದಿಷ್ಟವಾಗಿ ಭೋದನೆಯ ಬಹಿಷ್ಕಾರ ಧರಣಿ ಮುಷ್ಕರ ಮಾಡುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ಅದ್ಯಕ್ಷರು ಪ್ರಕಾಶ ಕುರಬೇಟ 28 ರ ಮಂಗಳವಾರದಿಂದ ಬೋಧನಾ ಬಹಿಷ್ಕಾರ, ಅನಿರ್ದಿಷ್ಟಾವದಿ ಧರಣಿ ಮುಷ್ಕರ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಸಾಮೂಹಿಕವಾಗಿ ತೆರಳುವುದಾಗಿ ತಿಳಿಸಿದ್ದಾರೆ. ನಮ್ಮ …

Read More »

ಮೂಡಲಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ

ಮೂಡಲಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪುರಸಭೆ ಮೂಡಲಗಿಯ ಮಾಜಿ ಅಧ್ಯಕ್ಷರು ಹಾಲಿ ಹಿರಿಯ ಸದಸ್ಯರಾದ ಶ್ರೀ ರವೀಂದ್ರ ದಾ ಸಣ್ಣಕ್ಕಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕಾಗಿ ಸನ್ಮಾನ್ಯ ಶ್ರೀ ಬಾಲಚಂದ್ರ ಲ ಜಾರಕಿಹೋಳಿ ಅಧ್ಯಕ್ಷರು ಕೆ ಎಂ ಎಫ್ ಬೆಂಗಳೂರು ಹಾಗೂ ಮೂಡಲಗಿಯ ಸಮಸ್ತ ಗುರು ಹಿರಿಯರಿಗೂ ಅನಂತ ಧನ್ಯವಾದಗಳು,

Read More »

ಮೂಡಲಗಿ ನಗರದಲ್ಲಿ ಪ್ರಾರಂಭವಾಗುತಿರುವ ತಾಲೂಕು ಗ್ರಾಮಪಂಚಾಯತ ಕಾರ್ಯಾಲಯ

ಮೂಡಲಗಿ: ನೂತನ ಮೂಡಲಗಿ ತಾಲೂಕಿನಲ್ಲಿ 20 ಗ್ರಾಮ ಪಂಚಾಯತಗಳು 48 ಹಳ್ಳಿಗಳು ಒಳಪಡುತ್ತವೆ. ತಾಲೂಕು ಪಂಚಾಯತ ಕಾರ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ನಗರದ ವಿವಿದೆಡೆ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಡಾ ಬಿ ಆರ್ ಅಂಬೇಡ್ಕರ ಸಮುದಾಯ ಭವನ ಗಂಗಾನಗರದಲ್ಲಿ ಸ್ವಾಧೀನಡಿಸಿಕೊಂಡಿದ್ದು, ತಾತ್ಕಾಲಿಕವಾಗಿ ಕಛೇರಿ ಪ್ರಾರಂಭಿಸುವದಾಗಿ ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ತಿಳಿಸಿದರು.         ಅವರು ಪಟ್ಟಣನದಲ್ಲಿ ನೂತನ ತಾಲೂಕು ಪಂಚಾಯತ ಕಾರ್ಯಾಲಯವನ್ನು ಪ್ರಾರಂಭಿಸುವ …

Read More »

   ರಾಯಣ್ಣ ಶೌರ್ಯ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಕುರುಬರ ಸಂಘದ ತಾಲೂಕಾ ಅಧ್ಯಕ್ಷರು, ಸುರಕ್ಷಾ ಪ್ಯಾರಾ ಮೆಡಿಕಲ್ ಅಧ್ಯಕ್ಷರು ಡಾ!! ಎಸ್ ಎಸ್ ಪಾಟೀಲ ನೇತೃತ್ವದಲ್ಲಿ

ಮೂಡಲಗಿ: ಗಣರಾಜ್ಯೋತ್ಸವ ಹಾಗೂ ರಾಯಣ್ಣ ಬಲಿದಾನ ದಿವಸದ ಪ್ರಯುಕ್ತ ಆಡು ಕುರಿ ಸಾಕಾಣಿಕೆಯ ಒಂದು ದಿನದ ತರಬೇತಿ ಶಿಬಿರವನ್ನು ಜ 26 ರಂದು ಮುಂಜಾನೆ 9 ರಿಂದ ಸಾಂಯಕಾಲ 6 ರವರೆಗೆ ಸ್ಥಳೀಯ ರೇವಣಸಿದ್ದೇಶ್ವರ ಗವಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಯಣ್ಣ ಶೌರ್ಯ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಾಲೂಕಾ ಕುರುಬರ ಸಂಘದ ಅಧ್ಯಕ್ಷರು, ಸುರಕ್ಷಾ ಪ್ಯಾರಾ ಮೆಡಿಕಲ್ ಅಧ್ಯಕ್ಷರು ಡಾ!! ಎಸ್ ಎಸ್ ಪಾಟೀಲ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ …

Read More »

ಭಾರತೀಯ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಯುದ್ದ, ನೈಸರ್ಗೀಕ-ವಿಕೋಪದಂತಹ ಸನ್ನಿವೇಶಗಳಲ್ಲಿ ದೈರ್ಯವಾಗಿ ಹೊರಾಡುತ್ತಾರೆ. ಇಂತಹ ಸೈನಿಕರಿಗೆ ಗೌರವ ಸಲ್ಲಿಸಲು ಈ ದಿನವನ್ನು ಸೇನಾ ದಿನಾಚರಣೆಯಾಗಿ ಮಿಸಲಿಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು.

ಮೂಡಲಗಿ: ಭಾರತೀಯ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಯುದ್ದ, ನೈಸರ್ಗೀಕ-ವಿಕೋಪದಂತಹ ಸನ್ನಿವೇಶಗಳಲ್ಲಿ ದೈರ್ಯವಾಗಿ ಹೊರಾಡುತ್ತಾರೆ. ಇಂತಹ ಸೈನಿಕರಿಗೆ ಗೌರವ ಸಲ್ಲಿಸಲು ಈ ದಿನವನ್ನು ಸೇನಾ ದಿನಾಚರಣೆಯಾಗಿ ಮಿಸಲಿಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಹೇಳಿದರು. ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಕೊಡಗಿನ ಕೆ. ಎಮ್. ಕರಿಯಪ್ಪ ಮೊದಲ ಭಾರತೀಯ …

Read More »

ಸಂಕೇಶ್ವರದಲ್ಲಿ ಮಕರಸಂಕ್ರಾಂತಿ ದಿನದಂದು ಗಾಳಿ ಪಟ ಉತ್ಸವ

*ಸಂಕೇಶ್ವರದಲ್ಲಿ ಮಕರಸಂಕ್ರಾಂತಿ ದಿನದಂದು ಗಾಳಿ ಪಟ ಉತ್ಸವ* ದಿನಾಂಕ15-01-2020 ರಂದು ಮಕರ ಸಂಕ್ರಾಂತಿ ದಿನದಂದು ಗಾಳಿಪಟ ಉತ್ಸವವು ಸಂಕೇಶ್ವರ ನಗರದ ಕಣಗಲಿ ಲೇಔಟ್ ನಲ್ಲಿನ ಗಾರ್ಡನ್ ನಲ್ಲಿ ಮುಂಜಾನೆ 7 ರಿಂದ 11 ಗಂಟೆ ವರೆಗೆ ನಡೆಯಲಿದೆ. ಕಮತನೂರಿನ ಲಿಟಲ್ ಕಿಂಗ್ ಡಮ್ ಶಾಲೆ ಹಾಗೂ ಗಾಳಿ‌ಪಟ ಉತ್ಸವದ ಆಯೋಜಕರಾದ ಪವನ ಕಣಗಲಿ ಅವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಉತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿ ಸ್ಪರ್ಧಿಗಳ ಗಾಳಿ ಪಟಗಳು ಸಹ …

Read More »

ಹೋಸ ವರ್ಷದ ಶುಭಾಶಯಗಳು

ಹೊಸತನ ಅನ್ನುವುದು ಸೃಷ್ಟಿಯ ನಿಯಮ, ಹೀಗಾಗಿಯೇ ಸದಾ ಒಂದಲ್ಲ ಒಂದು ಹೊಸತನಕ್ಕಾಗಿ ನಮ್ಮ ಮನಸ್ಸು ಮಿಡಿಯುತ್ತಿರುತ್ತದೆ ಹೊಸ ವರ್ಷಕ್ಕೆ ಹೊಸತಾಗಿ ನಿಮ್ಮವರಿಗೆ ಈ ದಿನದಂದು ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿಮ್ಮ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ ಹೊಸ ವರ್ಷದ ಬದುಕಿನಲಿ ಭರವಸೆಯ ಬೆಳಕಿರಲಿ. ವರ್ಷದ ಪ್ರತಿದಿನವೂ ಸವಿ ನೆನಪುಗಳು ತುಂಬಿರಲಿ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಶುಭಾಶಯ …

Read More »