ದುರ್ಯೋಧನ ಏನಾದರೂ ಈ ಮನೆಯೊಳಗೆ ಕಾಲಿಟ್ಟರೇ?ಇನ್ನೊಮ್ಮೆ ಜಾರಿ ಬೀಳುವುದಂತೂ ನಿಜಾ… ಕಿಸಕ್ಕನೆ ನಗಲು ದ್ರೌಪದಿ ಏಕೆ??? ನಾವಿದ್ದೇವೆ..ಹಹಹಹಹಹ
ನೀರಿನಡಿಗೆ ಮನೆಯಲ್ಲಿ ನೀವು ನಡೆಯ ಬಯಸಿದರೆ? ನಡು ಜೋಪಾನ..ಬಿದ್ದರೇ,ಆಗುವುದು ಅಪಮಾನ..
ಮಾನಾಪಮಾನ ಹಾಗಿರಲಿ…ಎಂಥಹ ತಲೆ,ಕಲೆ,ಬೆಲೆ….
ಆಹಾಹಾಹಹಹಹಹಹ
ಬಲೆ ಬಲೇ….
ತಯಾರಾಗಿರಬಹುದೇ?
ಬಂಬಾಟ್ ಭೋಜನ..
ಬನ್ನಿ ಊಟ ಮಾಡೇ ಬಿಡೋಣ..
#ವಾಚಶ್ವಿನಿ