ಮೂಡಲಗಿ : ಬಿ.ಕಾಂ ಪದವಿ ವಿದ್ಯಾರ್ಥಿಗಳಲ್ಲಿ ಸಿ.ಎ. ಕೋರ್ಸ್ ಅರಿವು ಮೂಡಿಸುವುದು ಅವಶ್ಯಕವಿದೆ ಇಂದು ತಾಂತ್ರಿಕತೆ ಮತ್ತು ವೈಜ್ಞಾನಿಕತೆ ಬೆಳದಂತೆ ಅನೇಕ ಕೋರ್ಸಗಳು ಪದವಿಗಳು ಬೆಳೆದರು ಚಾರ್ಟರ್ಡ್ ಅಕೌಂಟ್ ಕೋರ್ಸ ತನ್ನ ಮೌಲ್ಯವನ್ನು ಹೆಚ್ಚು ಅಭಿವೃಧ್ದಿ ಗೊಳಿಸಿಕೊಂಡಿದೆ ಅಲ್ಲದೆ ಬಿಕಾಂ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಭವಿಷ್ಯದ ದೂರದೃಷ್ಟಿ ಇಲ್ಲದೇ ಕೇವಲ ಬ್ಯಾಂಕ್ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಪ್ರಾದ್ಯಾನತೆ ನೀಡಿ ಸಿ.ಎ. ಕೋರ್ಸ್ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿದ್ದು …
Read More »ವಿದ್ಯಾರ್ಥಿ ದಿಸೆಯಿಂದಲೆ ಸ್ಪರ್ಧಾತ್ಮಕತೆ, ಆಚಾರ, ವಿಚಾರ, ನೈತಿಕ ಮೌಲ್ಯಗಳು
ಮೂಡಲಗಿ: ವಿದ್ಯಾರ್ಥಿ ದಿಸೆಯಿಂದಲೆ ಸ್ಪರ್ಧಾತ್ಮಕತೆ, ಆಚಾರ, ವಿಚಾರ, ನೈತಿಕ ಮೌಲ್ಯಗಳು, ಮಹಾತ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಭವ್ಯ ಭವಿಷ್ಯತ್ತಿನ ಯುವ ಪ್ರಜೆಗಳಾಗಿ ನಿರ್ಮಾಣ ಹೊಂದುವದು ತಮ್ಮಲ್ಲಿಯೇ ಇರುವದು ಎಂದು ಗೋಕಾಕ ಮೂಡಲಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು. ಅವರು ಅಧಿಕಾರಿಗಳ ನಡೆ ಶಾಲೆ ಕಡೆ ಕಾರ್ಯಕ್ರಮದ ನಿಮಿತ್ಯ ಬುಧವಾರ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ, ವಡೇರಹಟ್ಟಿ, ಹುಣಶ್ಯಾಳ ಪಿವಾಯ್ ಗ್ರಾಮಗಳ ಸರಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ, …
Read More »ರವಿವಾರ ಪಟ್ಟಣದ ಎಸ್.ಎಸ್.ಆರ್ ಪ್ರೌಢ ಶಾಲೆಯಲ್ಲಿ ಜರುಗಿದ ಮದ್ಯಾಹ್ನ ಬಿಸಿಯೂಟ ತಯಾರಿಕಾ ಸಿಬ್ಬಂದಿಗೆ ತರಭೇತಿ ಕಾರ್ಯಾಗಾರ
ಮೂಡಲಗಿ: ಶೈಕ್ಷಣಿಕವಾಗಿ ಮಕ್ಕಳು ಲವಲವಿಕೆಯೊಂದಿಗೆ ಶಾಲಾ ವಾತಾವರಣದಲ್ಲಿರಲು ಪೌಷ್ಠಿಕ ಆಹಾರ ಅತ್ಯಾವಶ್ಯಕವಾಗಿದೆ. ಮಕ್ಕಳ ಕಲಿಕೆಯು ಫಲಪ್ರದವಾಗ ಬೇಕಾದರೆ ಸದೃಢವಾದ ದೇಹ ಅವಶ್ಯಕವಾಗಿ ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೆರಿ ಹೇಳಿದರು. ಅವರು ರವಿವಾರ ಪಟ್ಟಣದ ಎಸ್.ಎಸ್.ಆರ್ ಪ್ರೌಢ ಶಾಲೆಯಲ್ಲಿ ಜರುಗಿದ ಮದ್ಯಾಹ್ನ ಬಿಸಿಯೂಟ ತಯಾರಿಕಾ ಸಿಬ್ಬಂದಿಗೆ ತರಭೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಾಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ಬಿಸಿಯೂಟವು ಒಂದು ಅವಿಭಾಜ್ಯ ಅಂಗವಾಗಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ …
Read More »ಬೀಳ್ಕೋಡುವ ಸಮಾರಂಭ ಮೂಡಲಗಿ
ಮೂಡಲಗಿ ತಾಲ್ಲೂಕಿನ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 2019-2020 ನೇ ಸಾಲಿನಲ್ಲಿ ಅಂತಿಮ ಪದವಿ ಮತ್ತು ದ್ವಿತೀಯ ಪಿ.ಯು.ಸಿ. ತರಗತಿಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಶುಕ್ರವಾರ ದಿನಾಂಕ 07-02-2020 ರಂದು ಮುಂಜಾನೆ 10 ಗಂಟೆಗೆ ನಡೆದ ಸಮಾರಂಭ. ಸ್ಥಳ ಸರಾಸರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಮೂಡಲಗಿ. ಅದ್ಯಕ್ಷತೆ ಶ್ರೀ ಎಸ್ ವ್ಹಿ ಕಲ್ಲಪ್ಪನವರ (ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗೋಕಾಕ), …
Read More »ಕೃಷ್ಣಪ್ಪ ಸೋನವಾಲಕರ 76 ನೇ ಜನ್ಮದಿನಾಚರಣೆ ಪ್ರಯುಕ್ತ 7 ನೇ ಬೃಹತ್ ಐಚ್ಚಿಕ ರಕ್ತದಾನ ಶಿಬಿರವು ಫೆ.10 ರಂದು
ಮೂಡಲಗಿ: ಸ್ಥಳೀಯ ಕೆ.ಎಚ್ ಸೋನವಾಲಕರ ಪ್ರತಿಷ್ಠಾನ, ಲಕ್ಷ್ಮೀ ಶಿಕ್ಷಣ ಸಂಸ್ಥೆ, ಮೂಡಲಗಿ ಸ್ಪೋಟ್ಸ್ ಅಸೋಶಿಯನ್, ಸಮುದಾಯ ಆರೋಗ್ಯ ಕೇಂದ್ರ, ಎಮ್.ಇ.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ, ಶ್ರೀ ಶ್ರೀಪಾದಬೋಧ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳಗಾವಿಯ ಬಿಐಎಮ್.ಎಸ್ ಬ್ಲಡ್ ಬ್ಯಾಂಕ್, ಕರುನಾಡು ಸೈನಿಕ ತರಭೇತಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಕೃಷ್ಣಪ್ಪ ಸೋನವಾಲಕರ 76 ನೇ ಜನ್ಮದಿನಾಚರಣೆ ಪ್ರಯುಕ್ತ 7 ನೇ ಬೃಹತ್ ಐಚ್ಚಿಕ ರಕ್ತದಾನ ಶಿಬಿರವು …
Read More »ಮೂಡಲಗಿ: ನೂತನ ಮೂಡಲಗಿ ತಾಲ್ಲೂಕು ಪಂಚಾಯಿತಿಗೆ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗೋಕಾಕ ತಾಲ್ಲೂಕಿನ ಪಂಚಾಯತ ಇಒ ಬಸವರಾಜ ಹೆಗ್ಗನಾಯಕ
ಮೂಡಲಗಿ: ನೂತನ ಮೂಡಲಗಿ ತಾಲ್ಲೂಕು ಪಂಚಾಯಿತಿಗೆ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗೋಕಾಕ ತಾಲ್ಲೂಕಿನ ಪಂಚಾಯತ ಇಒ ಬಸವರಾಜ ಹೆಗ್ಗನಾಯಕ ಅವರಿಗೆ ಆಡಳಿತ ಪ್ರಭಾರ ನೀಡಿ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ ಅಧಿಕೃತ ಜ್ಞಾಪನ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಚಿಸಿರುವ ಹೊಸ ತಾಲ್ಲೂಕು ಪಂಚಾಯತಿಗೆ ಬೇಕಾಗುವ ಅಗತ್ಯ ಖಜಾನೆ-2 ಗೆ ಸಂಬಂಧಪಟ್ಟಂತೆ ಡಿಡಿಒ ಕೋಡ್ ಇತ್ಯಾದಿ ಆಡಳಿತಾತ್ಮಕ ಕಾರ್ಯಗಳನ್ನು ಮಾಡುವದು. ಹೆಚ್ಚುವರಿ ಪ್ರಭಾರ …
Read More »ಮೂಡಲಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ. ಎನ್ ಎಸ್ ಎಸ್ ಘಟಕವು ಗುರ್ಲಾಪುರ ಗ್ರಾಮದಲ್ಲಿ
ಮೂಡಲಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ. ಎನ್ ಎಸ್ ಎಸ್ ಘಟಕವು ಗುರ್ಲಾಪುರ ಗ್ರಾಮದಲ್ಲಿ ಶ್ರಮದಾನ ಮಾಡುತ್ತಿದು ಶಾಲಾ ಕೊಟ್ಟಡಿ, ಹಿಂದೂ ರುದ್ರ ಭೂಮಿ ಹೀಗೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛಗೋಳಿಸಿ ಅಲ್ಲಿ ಗಿಡಗಳನ್ನು ಹಚ್ಚುವ ಕೆಲಸ ಮಾಡಿದರು. ಸಾಯಂಕಾಲ ನಡೆದ ಕಾರ್ಯಕ್ರಮದಲ್ಲಿ. ಎನ್ ಎಸ್ ಎಸ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪಿ ಎಸ್ ಆಯ್ ಶ್ರೀ ಮಲಿಕಾಜು೯ನ ಸಿಂಧೂರ್ ಅವರು ರಸ್ತೆ ನಿಯಮಗಳು, ವಾಹನ ಪರವಾನಿಗೆ, ಹಾಗೂ ಕಾನೂನು …
Read More »ಭೈರನಟ್ಟಿಯ ರಾಮಲಿಂಗೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಮೂಡಲಗಿ
ಮೂಡಲಗಿ: ಭೈರನಟ್ಟಿಯ ರಾಮಲಿಂಗೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಶಾಖೆಯು ಮೂಡಲಗಿಯಲ್ಲಿ ಫೆ. ಶುಕ್ರವಾರ 7 ರಂದು ಮದ್ಯಾಹ್ನ 12-15 ಕ್ಕೆ ಲಕ್ಷ್ಮೀನಗರದ ಸರಕಾರಿ ಆಸ್ಪತ್ರೆ ಹತ್ತಿರ ಕುರಿಬಾಗಿ(ಸನದಿ) ಕಾಂಪ್ಲೆಕ್ಸ್‍ನಲ್ಲಿ ಪ್ರಾರಂಭೋತ್ಸವ ಜರುಗಲಿದೆ ಎಂದು ಪ್ರಕಟನೆಯಲ್ಲಿ ಪ್ರಧಾನ ಬ್ಯಾಂಕ ಅಧ್ಯಕ್ಷ ಗಿರೆಪ್ಪ ಈರಡ್ಡಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದಬೋಧ ಮಹಾಸ್ವಾಮೀಜಿ, ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ …
Read More »ಜಿಲ್ಲಾ ಆದರ್ಶ ಶಿಕ್ಷಕಿ, ನೆಷನ್ ಬಿಲ್ಡರ್ ಅವಾರ್ಡ್, ಇನ್ನರ ವಿಲ್ ಸಂಸ್ಥೆಯಿಂದ ಆದರ್ಶ ಶಿಕ್ಷಕಿ ಪ್ರಶಸ್ತಿ
ಮೂಡಲಗಿ:ದೊಡ್ಡಬಳ್ಳಾಪೂರದ ಭಗತಸಿಂಗ ಮೈದಾನದಲ್ಲಿ ಜರುಗಿದ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದಲ್ಲಿ ಬೆಂಗಳೂರಿನ ಭಾರತ ಸೇವಾದಳದ ವತಿಯಿಂದ ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮೀಪದ ಲೋಳಸುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಬಸಮ್ಮ ಸವಸುದ್ದಿ ಕಾರ್ಯನಿರ್ವಹಿಸುತ್ತಿದ್ದಾರೆ. 1998 ರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿ, ರಾಷ್ಟ್ರೀಯ ಭಾವೈಕ್ಯತೆ ಸೇರಿದಂತೆ ಮುಂತಾದ ಸದ್ಗುಣಗಳನ್ನು ಮೂಡಿಸಿರುತ್ತಾರೆ. 23 ವರ್ಷಗಳ ತಮ್ಮ ಸೇವಾವಧಿಯಲ್ಲಿ ತಾಲೂಕು …
Read More »ಮೂಡಲಗಿ ಪಿಕೆಪಿಎಸ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅವಿರೋದ ಆಯ್ಕೆ
ಮೂಡಲಗಿ ಪಿಕೆಪಿಎಸ್ ಅಧ್ಯಕ್ಷರಾಗಿ ತಿಪ್ಪಣ್ಣಾ ಶಿವಬಸು ಕುರುಬಗಟ್ಟಿ ಉಪಾಧ್ಯಕ್ಷರಾಗಿ ರವೀಂದ್ರ ದಾವೀದಪ್ಪ ಸಣ್ಣಕ್ಕಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಮಾಡಿದ ಕೆಎಂಎಫ್ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಲ ಜಾರಕಿಹೊಳಿ ಹಾಗೂ ಎಲ್ಲ ಪಿಕೆಪಿಎಸ್ ಸದಸ್ಯರಿಗೂ ಮೂಡಲಗಿಯ ಎಲ್ಲ ಗುರುಹಿರಿಯರಿಗೂ ಅನಂತ ಧನ್ಯವಾದಗಳನ್ನು ತಿಳಿಸಿದರು.
Read More »