Breaking News

ಕವನ

“ಮಧುರವೀ ಸ್ನೇಹ”

“ಮಧುರವೀ ಸ್ನೇಹ”” ಸ್ನೇಹದ ಸವಿನೆನಪುಗಳು ಸುಂದರ ಮೊಗೆದಷ್ಟು ಅದು ತುಂಬುವ ಸಾಗರ ಬಾಲ್ಯದ ನೆನಪ ಬುತ್ತಿಯ ಬಿಚ್ಚೋಣ ಬನ್ನಿ ಸ್ನೇಹ ಸುಧೆಯ ಹಂಚಿ ನಲಿಯೋಣ ಇರಬೇಕು ಬಾಳಲಿ ಮಧುರ ಗೆಳೆತನವೊಂದು ಮರುಭೂಮಿಯಲಿ ಅದುವೇ ಅಮೃತಬಿಂದು ಗೆಳೆತನವು ಆ ದೈವ ತಂದ ವರದಾನ ಸನ್ಮಿತ್ರರೊಳಗೆ ನೀ ತೋರದಿರು ಬಿಗುಮಾನ ಸ್ನೇಹದ ಕಡಲಲಿ ಮಿಂದೇಳಲಿ ಮನ ಸ್ನೇಹ ಸುಮ ಸೌಗಂಧ ಬೀರಲಿ ಅನುದಿನ ಪ್ರತಿ ಹೃದಯಕೂ ಸ್ನೇಹ ಸೇತುವೆ ಕಟ್ಟೋಣ ನಂಬಿಕೆಯ ಅಡಿಪಾಯದ …

Read More »

ವಿದಾಯ

ಕಾಡುವ ಮಾತುಗಳ ಮೆರವಣಿಗೆಯಲಿ ನನ್ನ ಮನ ನಿನಗಾಗಿ ಮತ್ತೆ ಪಲ್ಲವಿಸಿದೆ ನನ್ನಂತರಾಳ ಮಾರ್ದನಿಸುತಿದೆ ನಿನ್ನ ನೆನಪು ಬಹುವಾಗಿ ಮುತ್ತಲು ನನ್ನ ಮನ ಹುಣ್ಣಿಮೆ ಚಂದಿರನಂತೆ ಮುಗಿಲ ತೊಟ್ಟಿಲಿನ ನಿನ್ನ ಮಡಿಲಲ್ಲಿ ಮಲಗಿದೆ ಮೌನ ದಾಟಿ ತೆಪ್ಪಗಿರದ ಕನಸುಗಳು ಆಗಾಗ ಬೇಯುತ್ತಿವೆ ಒಡಲ ಕಿಚ್ಚಿನೊಳಗೆ ಮೌನದ ಮರೆಯಲಿ ನಿಂತು ಮತ್ತೆ ನಿನ್ನ ನೆನಪಿಸಿಕೊಳ್ಳುತ್ತಿವೆ ನಿನಗೆ ವಿದಾಯ ಹೇಳಲಾಗದೆ….. ಆ ದಿನವೊಂದನು ಕಾಯುತ್ತೇನೆ ಚಿಂತೆ ಬಿಡು ನಾ ಮುಡಿದ ಮಲ್ಲಿಗೆಯದು     …

Read More »

*””ಆಗುವುದಾದರೆ ನೀ “”*

  *””ಆಗುವುದಾದರೆ ನೀ “”* ನೀ ಏನಾದರೂ ಆಗುವುದಾದರೆ ಕೊನೆ ಇರದ ಕಡಲಿನಂತಾಗು ಶತ್ರುಗಳು ನಿನ್ನ ಸಾಮರ್ಥ್ಯವ ಅಳೆಯಲಾರದೆ ಸೋಲುವಂತಾಗು ಮನವೇ ನೀ ಆಗುವುದೇ ಆದರೆ ಬೀಸುವ ತಂಗಾಳಿಯಾಗು ಕಷ್ಟದುರಿಯಲಿ ಬೆಂದವರಿಗೆ ತಂಪೆರೆಯುವ ಮಂದಾನಿಲವಾಗು ಆಗುವುದೆಂದು ನಿರ್ಧರಿಸಿದರೆ ಸುಡುವ ಸೂರ್ಯನಂತಾಗು ನಿನ್ನೇಳ್ಗೆಯ ಸಹಿಸದವರು ಸನಿಹಕ್ಕೂ ಬಾರದಂತಾಗು ನೀ ಆಗಿಯೇ ಆಗುವುದಾದರೆ ತಾಳ್ಮೆಯ ರೂಪ ಧರಣಿ ಯಂತಾಗು ಕಷ್ಟಗಳ ವಿಧಿ ಮಳೆಗರೆದರು ಅಂಜದ ಪರ್ವತದಂತಾಗು ನೀ ಆಗಲೇ ಬೇಕೆಂದರೆ ಮಳೆ ನಿಂತು …

Read More »

ತೊಟ್ಟಿಲು

ಕೂಸು ಕಂದಮ್ಮನ ಎರಡನೇ ಮಡಿಲು ನಿದಿರಮ್ಮನ ಠಾವಿರುವ ಸ್ಥಳವು ಕೂಸು ಹುಟ್ಟಿದ ಕ್ಷಣವೇ ಹುಟ್ಟಿತು ತೊಟ್ಟಿಲು ಅದರ ವಾಸಸ್ಥಾನದ ಕೂಗೆ ಜೋಜೋ ಲಾಲಿ ಮಡಿಲು ಚನ್ನಪಟ್ಟಣದ ಮರದ ತೊಟ್ಟಿಲು ಹಾಲುಗಲ್ಲದ ಕಂದಮ್ಮಗಳ ಚಂದದ ಮಡಿಲು ಅಮ್ಮನ ನಂತರದ ಸ್ಥಾನ ನೀನೇ ಅಲ್ಲವೇ ನಿನ್ನ ತೂಗಿಸಿ ನಿದ್ದೆಗೆ ಜಾರಿಸು ವರಲ್ಲವೇ ಮಹಾಸತಿ ಅನುಸೂಯ ತ್ರಿಮೂರ್ತಿ ಗಳನ್ನು ಅಲ್ಲವೇ ಯಶೋದೆ ಕೃಷ್ಣನನ್ನು ನಿನ್ನಲ್ಲಿ ತೂಗಿಸಿ ಮಲಗಿಸಲಿಲ್ಲವೇ ತೊಟ್ಟಿಲಿರುವ ಮನೆ ಕಂದನ ಕಳೆಯಲ್ಲವೇ ಮಗುವಿನ …

Read More »

ಭಾರತದ ಹೆಮ್ಮೆಯ ಕುವರಿ ಕಲ್ಪನಾ ಚಾವ್ಲ

ಭಾರತದ ಕುವರಿ ಈ ಪೋರಿ ತನ್ನಯ ಜಾಣ್ಮೆಯಲ್ಲೇ ಎದ್ದ ಕುಮಾರಿ ಎಲ್ಲದರಲ್ಲೂ ಮೊದಲಿಗಳೂರಿ ಅವಳೇ ನಮ್ಮ ಕಲ್ಪನಾ ಚಾವ್ಲ ರೀ ವೈಮಾನಿಕ ವಿಷಯದಲ್ಲಿ ಆಸಕ್ತಿಯು ಇವಳ ಬುದ್ದಿವಂತಿಕೆಯ ಕಂಡಿಹರು ನಾಸಾ ದಲ್ಲೇ ಕೆಲಸ ಖಾಯಂ ಮಾಡಿದರು ಅವಳ ಉಜ್ವಲ ಭವಿಷ್ಯ ಬೆಳಕಾಯ್ತು ತಂದೆ ತಾಯಿಯರ ಕಣ್ಮಣಿ ಯಾಗಿದ್ದಳು ಗಗನದಲ್ಲೇ ಯಾನ ಮಾಡು ತ್ತಿದ್ದಳು ಸಾಧನೆ ಶಿಖರವನ್ನು ಏರಿದ್ದಳು ನಾಸಾ ದಲ್ಲೇ ಕೆಲಸ ಗಿಟ್ಟಿಸಿಕೊಂಡ ಭಾರತೀಯ ಮಗಳು ತನ್ನ ಕನಸ ತಾನೇ …

Read More »

ಎನ್ನ ಮನದೊಡತಿ

❤️ಸುಂದರ ಬೆಳದಿಂಗಳ ತಂಪಿನಲಿ ನಿನ ನೆನೆಯುತಾ ತಂಗಾಳಿ ಸಂತೆಯಲಿ ಒಂದಿರುಳ ಕನಸಲಿ ನೆನೆಸಿ ಕೊಂಡೆ ಆ ನನ್ನ ನಿನ್ನ ಮೊದಲ ಪರಿಚಯದ ನೆನಪ❤️ ❤️ನೀ ನಂದು ಬಂದಿದ್ದೆ ನಮ್ಮತ್ತೆ ಮನೆಗೆ ಹೋಳಿ ಹುಣ್ಣಿಮೆಯ ಕಾಮನ ಹಬ್ಬದಲ್ಲಿ ಎಲ್ಲರೂ ಬಣ್ಣದೋಕುಳಿಯನು ಎರಚಾಡುತ್ತಿದ್ದಾಗ ನೀ ನನಗೆ ಬಣ್ಣ ಬಳಿದೆ ನನ್ನೊಲವಿನ ಎದೆಯ ಮೇಲೆ❤️ ❤️ನಮ್ಮಮ್ಮನ ಪುಸಲಾಯಿಸಿ ಕರೆ ಕೊಟ್ಟೆ ನಿನಗೆ ನೀ ಮನೆಗೆ ಕಾಲಿಟ್ಟೆ ಘಲ್ ಎಂಬ ಗೆಜ್ಜೆ ನಾದದೊಂದಿಗೆ ನನ್ನೆದೆಯು ಬಡಿದು …

Read More »

ರಥ ಸಪ್ತಮಿಯ ಪರ್ವ ಕಾಲ

  ಮಾಘ ಮಾಸದ ಶುಕ್ಲ ಸಪ್ತಮಿ ಪರ್ವಕಾಲವು ಸೂರ್ಯ ದೇವನಿಗೆ ಅರ್ಪಿತ ರಥ ಸಪ್ತಮಿಯು ಜಗದ ಚೈತನ್ಯದ ಅಧಿಪತಿಯು ಏಕ ಚಕ್ರ ರಥಾ ರೂಡಾ ಧಿಪತಿಯು ನವಗ್ರಹದ ಅಧಿಪತಿ ಗ್ರಹ ರಾಜನು ಸೌರಮಂಡಲದ ರಾಜನು ಆಗಿರುವನು ಸಪ್ತಾಶ್ವದ ರಥದ ಸಾರ್ವಭೌಮನು ಎಕ್ಕದ ಎಲೆ, ತಿಲ ಸಮೇತ ಸ್ನಾನ ಪ್ರಿಯನೂ ಅಜ್ಞಾನವನ್ನು ತೊಡೆದು ಸುಜ್ಞಾನ ನೀಡುವನು ದಕ್ಷಿಣಾಯನ ದಿಂದ ಉತ್ತರಾ ಯಣದ ಕಡೆ ಪಯಣಿ ಸುವನು ಮಾಘ ಚಳಿ ಕಳೆದು ಬಿಸಿಲ …

Read More »

ಫೀನಿಕ್ಸ್ ಪಕ್ಷಿ

ಓ ನನ್ನ ನಲ್ಲೆ ನಿನ್ನ ಕಣ್ಣಲ್ಲಿನ ಪ್ರೀತಿಯು ಪ್ರೀತಿಯು ನನ್ನ ಮನ ಹೂವಾಗಿಸಿತು ಹೂವಾಗಿಸಿ ನನ್ನ ಪ್ರೇಮ ಲೋಕಕ್ಕೆ ಕೊಂಡೊಯ್ಯಿತು ಕೊಂಡೊಯ್ಯಿತು ಶೃಂಗಾರ ರಸಧಾರೆಯ ಹೊನಲು ಹರಿಯಿತು ಹರಿಯಿತು ನನ್ನ ಮನ ಬೇಡಿತು ನಿನ್ನ ಸಂಗವ ಸಂಗವ ಬೇಡ ನಿನ್ನ ಕಾಯುತ ತವಕಿಸುವಂತಾಯ್ತು ತವಕಿಸುವಂತಾಗಿ ವಿರಹದ ಬೇಗೆಯಲಿ ಬೇಯಿಸಿತು ಬೇಯಿಸಿತು ನನ್ನ ಮನ ಕರಗಿಸಿ ಹೂವಾಗಿಸಿತು ಹೂವಾಗಿಸಿ ಅರಳಿ ಸುಗಂಧದ ಕಂಪು ಸೂಸಲು ಕಾರಣವಾಯ್ತು ಕಾರಣವಾಯ್ತು ನನ್ನ ನಲ್ಲೆಯ ಒಲವನು …

Read More »

ಭರವಸೆ

ಕತ್ತಲಾಚೆ ಬದುಕಿದೆ ಚಿತ್ತವಿಟ್ಟು ನಡೆ ಒಪ್ಪು ಓರಣದ ಬದುಕಿದೆ. ಸೋಲು ಹತಾಶೆಗಳಾಚೆ ಬೆಳ್ಳಿ ರೇಖೆ ಮೂಡೀತು ತಳ್ಳಿ ಹೋಗದರಿ ಅವಕಾಶವ. ಎಡೆಬಿಡದೆ ಪ್ರಯತ್ನಿಸು ಗರಬಡಿದ ಮನವ ಸಂತೈಸಿ ಧೃತಿ ಗೆಡದೆ ಅಡಿಯಿಡುತ. ಸ್ಮೃತಿ ಪಟಲದಿ ಕಲೆಹಾಕು ವ್ಯಾಕುಲತೆಯ ಬದಿಗಿರಿಸಿ ವಿಚಾರವಂತಿಕೆಯಲಿ ಗೋಚರ. ಬಯಕೆ ಆಡಂಬರವು ಕ್ಷಣಿಕ ಇರುವ ದಿನದಲಿ ಪ್ರಾಮಾಣಿಕ ಏರುವ ಮುಗಿಲೆತ್ತರದ ತೆರದಿ. ದೂಷಿಸುವವರ ಕಡೆಗಣಿಸಿ ತಿರಸ್ಕರಿಸಿದವರ ನಿಬ್ಬೆರಗಾಗುವಂತೆ ಛಲಬಿಡದೆ ಸಾಗಿ ಬಿಡು. ಬಲಾಬಲದಿ ಲೆಕ್ಕಾಚಾರ ಒಮ್ಮೊಮ್ಮೆ ತಿರುಗಣಿ …

Read More »

“””ನೀರಿನಡಿಗೆ ಮನೆ””

  ದುರ್ಯೋಧನ ಏನಾದರೂ ಈ ಮನೆಯೊಳಗೆ ಕಾಲಿಟ್ಟರೇ?ಇನ್ನೊಮ್ಮೆ ಜಾರಿ ಬೀಳುವುದಂತೂ ನಿಜಾ… ಕಿಸಕ್ಕನೆ ನಗಲು ದ್ರೌಪದಿ ಏಕೆ??? ನಾವಿದ್ದೇವೆ..ಹಹಹಹಹಹ ನೀರಿನಡಿಗೆ ಮನೆಯಲ್ಲಿ ನೀವು ನಡೆಯ ಬಯಸಿದರೆ? ನಡು ಜೋಪಾನ..ಬಿದ್ದರೇ,ಆಗುವುದು ಅಪಮಾನ.. ಮಾನಾಪಮಾನ ಹಾಗಿರಲಿ…ಎಂಥಹ ತಲೆ,ಕಲೆ,ಬೆಲೆ…. ಆಹಾಹಾಹಹಹಹಹಹ ಬಲೆ ಬಲೇ…. ತಯಾರಾಗಿರಬಹುದೇ? ಬಂಬಾಟ್ ಭೋಜನ.. ಬನ್ನಿ ಊಟ ಮಾಡೇ ಬಿಡೋಣ.. #ವಾಚಶ್ವಿನಿ

Read More »